ಅಸೆಂಬ್ಲಿ ಅಭ್ಯರ್ಥಿಗಳ ಜಿಲ್ಲಾವಾರು ಸಮಗ್ರ ಪಟ್ಟಿ

Karnataka Assembly Election 2013 candidates District wise
ಮೇ 5 ರಂದು ಕರ್ನಾಟಕದಲ್ಲಿ 224 ವಿಧಾನಸಭೆ ಕ್ಷೇತ್ರಕ್ಕಾಗಿ ಮಹಾ ಚುನಾವಣೆ ನಡೆಯಲಿದೆ. ಮೇ 8 ರಂದು ಫಲಿತಾಂಶ ಹೊರ ಬೀಳಲಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಲ್ಲದೆ ಬಿಎಸ್ ಆರ್ ಕಾಂಗ್ರೆಸ್, ಜೆಡಿಯು, ಲೋಕಸತ್ತಾ ಸೇರಿದಂತೆ ಹತ್ತು ಹಲವು ಪಕ್ಷಗಳು ತನ್ನ ಅಭ್ಯರ್ಥಿಗಳನ್ನು ಭಾರಿ ಹುಮ್ಮಸ್ಸಿನಿಂದ ಕಣಕ್ಕಿಳಿಸಿವೆ.

ಈ ಬಾರಿ ಚುನಾವಣಾ ಕಣದಲ್ಲಿ ಅನಕ್ಷರಸ್ಥರು (10 th ಪಾಸ್ ಎಂದು ಓದಿಕೊಳ್ಳಿ), ರಿಯಲ್ ಎಸ್ಟೇಟ್ ಧಣಿಗಳು, ಗಣಿ ಮಾಲೀಕರು, ವಕೀಲರು, ವೈದ್ಯರು, ರೇಡಿಯೋ ಜಾಕಿ, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿ, ರೈತ, ಕ್ರೀಡಾಪಟು, ಟೆಕ್ಕಿಗಳು, ಸಾಹಿತಿಗಳು, ಜಾದೂಗಾರ, ಮಂಗಳಮುಖಿಯರು ಕಾಣಿಸಿಕೊಂದಿದ್ದಾರೆ. 58 ಮಂದಿ ಮಹಿಳೆಯರು ಮಾತ್ರ ಕಣದಲ್ಲಿದ್ದಾರೆ.

ಜೊತೆಗೆ ಎಂದಿನಂತೆ ಕೋಟಿಗಟ್ಟಲೆ ಹಣ ಗಳಿಸಿರುವ ಸ್ಥಿತಿವಂತರು (ಸುಮಾರು 681 ಜನ), ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ಸಂಖ್ಯೆ(330+) ಅಧಿಕವಾಗಿದೆ. ಈ ಬಾರಿ ಪಕ್ಷೇತರರ ಸಂಖ್ಯೆ ಕೂಡಾ ಹೆಚ್ಚಾಗಿದೆ. ಅಭ್ಯರ್ಥಿಗಳ ಹಿನ್ನೆಲೆ ಬಗ್ಗೆ ಹೆಚ್ಚು ಕೆದಕದೆ ಕಣದಲ್ಲಿರುವ ಸ್ಪರ್ಧಿಗಳ ಪಟ್ಟಿಯನ್ನು ಜಿಲ್ಲಾವಾರು ವಿಂಗಡಿಸಿ ಈ ಕೆಳಗಿನಂತೆ ನೀಡಲಾಗಿದೆ. ಆಯಾ ಜಿಲ್ಲೆಯ ಹೆಸರನ್ನು ಕ್ಲಿಕ್ಕಿಸಿ ಅಭ್ಯರ್ಥಿಗಳ ವಿವರಗಳನ್ನು ಓದುಗರು ಕಾಣಬಹುದು. [ಫಲಿತಾಂಶ: ಗೆದ್ದವರು, ಸೋತವರ ವಿವರ ನಿರೀಕ್ಷಿಸಿ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+