ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಕಣ ಬರೆಯೋದು ನಿಜಕ್ಕೂ ಕಷ್ಟ ಕಷ್ಟ!

By Prasad
|
Google Oneindia Kannada News

Geetha Bangalore Upendra
ಗೀತಾ ಬೆಂಗಳೂರು ಉಪೇಂದ್ರ : Charche chennagidhe. Karmaveera kke ankana bareyalu oppi, nanage bareyalagidhu hathaneradu ashte. Kashta. Hosa vichara, hosa tharaha, binnavagi bareyabeku anno hambala edhare hechu bareyalu agola. Bareyale beku yendu kulithukoluvudakku, eshtavaadaga bareyuvudakku vyathyasavidhe. Ankana bareyalebekiruthadhe. Ondu choukattu hakikondubittiruthare. Kashta.

ಗೀತಾಗೆ ಅಂಜಲಿ ಉತ್ತರ : ನೀವು ಹೇಳೋದು ಸತ್ಯ. ಅಂಕಣ ಬರೆಯೋದು ನಿಜಕ್ಕೂ ಕಷ್ಟ. ಅದರ ಒಂದು ಸಣ್ಣ ಅನುಭವ ನನಗೂ ಇದೆ. ಆದರೆ Ashok Shettar ಸಾಹೇಬ್ರು ಹೇಳಿದಂತೆ ಬರಹಗಾರನೇ ಸ್ವಲ್ಪ ಸೂಕ್ಷ್ಮತೆಯುಳ್ಳವನಾಗಿಬೇಕು ಇಲ್ಲ ಸಂಪಾದಕನಾದರೂ ತನ್ನ ರಾಜಧರ್ಮವನ್ನು ನಿಭಾಯಿಸಬೇಕು, ಕಡೇ ಪಕ್ಷ ಹವ್ಯಾಸಿ ಅಂಕಣಕಾರರ ಬರಹಕ್ಕೆ ಸಂಬಂಧಪಟ್ಟಂತೆ...

ರಾಘವೇಂದ್ರ ಜೋಶಿ :
Thanks Anjali..! ಅಂಕಣಕೋರರ ಸನ್ನಿಧಿಗೆ: "ಅಂಕಣ ಬರಿಯೋದು ಕಷ್ಟ,ತುಂಬ ದಿನಗಳವರೆಗೆ ಅಂಕಣ ನಿಭಾಯಿಸೋದು ಇನ್ನೂ ಕಷ್ಟ.." ಹಾಗಂತ ಹೇಳುವವರಿಗೆ ನನ್ನದೊಂದು ಸವಿನಯ ಪ್ರಾರ್ಥನೆ.ಯಾಕೆ ಅಷ್ಟೊಂದು ಕಷ್ಟ ಪಡ್ತೀರಿ? ದಯವಿಟ್ಟು ಹಾಗಂತ ಎಲ್ಲರೆದುರಿಗೆ ಒಪ್ಪಿಕೊಂಡು ತೆಪ್ಪಗಿರಿ.ನಮಗೂ ಕ್ಷೇಮ.ನಿಮಗೂ ಕ್ಷೇಮ. [ಫೇಸ್ ಬುಕ್ ನಲ್ಲಿ ಅಂಜಲಿ ರಾಮಣ್ಣ]

ಈ ಲೇಖನ ಓದಲು ಮರೆಯಬೇಡಿರಿ : ಇದು ಅಂಕಣ ಕಾಣಾ.....

English summary
Anjali Ramanna writes in her Facebook, most of the Columns in all the Kannada News papers have become soooo boring... at the same time I do remember, the law of nature says "sulum sceptrum has an eximius".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X