ಹತ್ತು ವಸಂತಗಳನ್ನು ಕಂಡ ದಟ್ಸ್ ಕನ್ನಡ
ನಿಮ್ಮ
ಬೆರಳು ತುದಿಯ ಅಂತರ್ ಜಾಲ ಕನ್ನಡ ಪತ್ರಿಕೆ ದಟ್ಸ್ ಕನ್ನಡ ಡಾಟ್ ಕಾಮ್ ಇಸವಿ 2000 href="/news/2000/04/05/ugadi.html" target="_blank">ವಿಕ್ರಮನಾಮ ಸಂವತ್ಸರದ ಯುಗಾದಿಯಂದು ಜನ್ಮ ತಾಳಿತು. ಇದೇ ಮಾರ್ಚ್ 16ರ ಮಂಗಳವಾರ ಹಿಂದೂ ಹೊಸ ವರ್ಷಾರಂಭ ವಿಕೃತಿನಾಮ ಸಂವತ್ಸರ. ಈ ಯುಗಾದಿ ಹಬ್ಬದ ದಿನಕ್ಕೆ ಸರಿಯಾಗಿ ಹತ್ತು ವರ್ಷಗಳ ಸತತ ಕನ್ನಡ ಮಾಧ್ಯಮ ಸೇವೆಯನ್ನು ಪೂರೈಸುವ ಹೊತ್ತು ತಲುಪುತ್ತದೆ. id="toptextpromo">ಈ
ಹತ್ತು ವರ್ಷಗಳ ಕಾಲ ನಮ್ಮ ಜಾಲತಾಣದ ಮೂಲಕ ಪ್ರತಿದಿನ ಕನ್ನಡ ಓದುವ ಅಭ್ಯಾಸ ಬೆಳೆಸಿಕೊಂಡ ಸಮಸ್ತ ಕನ್ನಡ ಓದುಗರಿಗೆ ಹಾರ್ದಿಕ ಶುಭಾಶಯಗಳು ಮತ್ತು ಅನಂತ ಧನ್ಯವಾದಗಳು. ನಿಮಗೆ, ನಿಮ್ಮ ಪರಿವಾರಕ್ಕೆ ಹಾಗೂ ನಿಮ್ಮ ದೇಶಕ್ಕೆ ಹೊಸವರ್ಷದಲ್ಲಿ ಶಾಂತಿ ಮತ್ತು ಸುಭಿಕ್ಷ ಸಿಗಲಿ ಎಂದು ನಮ್ಮ ಕನ್ನಡ ವಾಹಿನಿ ಹಾರೈಸುತ್ತದೆ. ನಿಮ್ಮ ಅಭಿಮಾನದ ಮೊತ್ತ ಮತ್ತು ಪ್ರೋತ್ಸಾಹದ ಸತ್ವ ಅಕ್ಷಯವಾಗಲಿ ಎಂಬ ನಿರೀಕ್ಷೆಯಲ್ಲಿ, ನಿಮ್ಮ ದಟ್ಸ್
ಕನ್ನಡ.
id='are-slot-1'
class='oiad
oi-axt
oiadv'>
id='top-searched-articles'>
href="mailto:[email protected]">Thank you for choosing ThatsKannada












Click it and Unblock the Notifications