ಪುನರಪಿ ಜನನಂ ಪುನರಪಿ ಮರಣಂ !

ಪುನರಪಿ ಜನನಂ ಪುನರಪಿ ಮರಣಂ ! Sampige marada hasirele naduve...

ಡಾಟ್‌ಕಾಂ ಎಂದರೆ ಏನು ಎಂಬ ಕಲಿಗಾಲದ ಪ್ರಶ್ನೆಗೆ ನಮ್ಮ ಉತ್ತರ, ಪ್ರತಿದಿನ ಪುನರ್‌ಜನ್ಮ !

Greet us on our Birth day !2000, 2001 ರಲ್ಲಿ ಕನ್ನಡ.ಇಂಡಿಯಇನ್‌ಫೊಡಾಟ್‌ಕಾಂ ಹೆಸರಿನಿಂದ ಜಗತ್‌ವ್ಯಾಪಿ ಆಗಿದ್ದ ನಮ್ಮ ಅಂತರ್‌ಜಾಲ ವಾಹಿನಿ ಸ್ವಂತ ಅಸ್ಥಿತ್ವದ www.ThatsKannada.com ಹೊಸ ನಾಮಧೇಯದಿಂದ ಮನೆಮಾತಾಗಿ ಇಂದಿಗೆ ಸರಿಯಾಗಿ ಒಂದು ವರ್ಷ ತುಂಬಿತು. ಕಾಲನ ಹೊಳೆಯಲ್ಲಿ ತೇಲಿ ಬಂದ, ನಿಮ್ಮ ನಂಬಿಕೆಗೆ -ವಿಶ್ವಾಸಕ್ಕೆ ಪಾತ್ರವಾದ ಈ ಪತ್ರಿಕೆಯ ವಯಸ್ಸು ಈಗ ಮೂರು ತುಂಬಿ ನಾಲಕ್ಕು ! ಅಂತರ್‌ಜಾಲದಲ್ಲಿ ಕನ್ನಡವನ್ನು ಸಾಕಿ ಸಲುಹಿದ ವಾಹಿನಿಯ ಇನ್ನೊಂದು ಹುಟ್ಟುಹಬ್ಬ !

ವಾರ್ಷಿಕೋತ್ಸವ ನಿಮಿತ್ತ ನಾವು ಹೊರತರುತ್ತಿರುವ ವಿಶೇಷ ಪುಟಗಳಿಗೆ ನಿರೀಕ್ಷಿಸಿ. ನಮಸ್ಕಾರ.


Thank you for choosing Thatskannada.com
[email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+