Get Updates
Get notified of breaking news, exclusive insights, and must-see stories!

ಮಂಡಕ್ಕಿ-ಮೆಣಸಿನಕಾಯಿ ತಿಂದಷ್ಟೇ ಖುಷಿಯಾಯಿತು!

ಮಂಡಕ್ಕಿ-ಮೆಣಸಿನಕಾಯಿ ತಿಂದಷ್ಟೇ ಖುಷಿಯಾಯಿತು!
ವಾಣಿಜ್ಯ ನಗರಿ ದಾವಣಗೆರೆ ಬಗ್ಗೆ ಸಂಪಿಗೆ ಶ್ರೀನಿವಾಸ್‌ ಬರೆದ ಲೇಖನ, ಓದುಗರಲ್ಲಿನ ನೆನಪುಗಳ ಕೆಣಕಿದೆ. ಅಂತಹ ಕೆಲವು ಪತ್ರಗಳು...

ಸಂಪಿಗೆಯವರಿಗೆ,

ದಾವಣಗೆರೆಯನ್ನು ಪರಿಚಯಿಸುವ ನಿಮ್ಮ ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ.

ವಂದನೆಗಳು

- ತ್ರಿವೇಣಿ, ಇಲಿನಾಯ್‌, ಅಮೆರಿಕಾ

*

ಸಂಪಿಗೆ ಶ್ರೀನಿವಾಸ ಅವರಿಗೆ ನಮಸ್ಕಾರ!

‘ದಾವಣಗೆರೆ' ಲೇಖನವನ್ನು ಓದಿ ಮೆಚ್ಚಿಕೊಂಡಿದ್ದೇನೆ. ಗೀತಾಂಜಲಿ-ಪುಷ್ಪಾಂಜಲಿ-ಪದ್ಮಾಂಜಲಿ (ಶೃದ್ಧಾಂಜಲಿ?) ಟಾಕೀಸ್‌ಗಳ ಉಲ್ಲೇಖವನ್ನೂ ಸೇರಿಸಬಹುದಿತ್ತೇನೊ.

ಇರಲಿ, ಚೆನ್ನಾಗಿತ್ತು ಲೇಖನ.

- ಶ್ರೀವತ್ಸ ಜೋಶಿ, ಯು.ಎಸ್‌

*

ನಮಸ್ಕಾರ ಸಂಪಿಗೆಯವರೆ,

ನಿಮ್ಮ ಅಭಿಮಾನದ ನುಡಿಗಳು ದಾವಣಗೆರೆಯನ್ನು ಇನ್ನಷ್ಟು ಹತ್ತಿರದಿಂದ ಮತ್ತೊಮ್ಮೆ ನಾವು ಅರಿಯಲು ಸಹಕಾರಿಯಾಯಿತು. ದಾವಣಗೆರೆ ತಾನು ಪ್ರತ್ಯೇಕ ಜಿಲ್ಲೆ ಆಗುವ ಮುನ್ನ ಚಿತ್ರದುರ್ಗದ ಜಿಲ್ಲೆಯಲ್ಲಿಯೇ ತನ್ನನ್ನು ಗುರುತಿಸಿಕೊಂಡು ಸಾಂಸ್ಕೃತಿಕವಾಗಿ ಮತ್ತು ಶೈಕ್ಷಣಿಕವಾಗಿ ಮತ್ತು ವಿಶಿಷ್ಟತೆಯಿಂದ ವಿಭಿನ್ನವಾಗಿ ಚಿತ್ರದುರ್ಗ ಜಿಲ್ಲೆಯಾದರೂ ಅದು ಜಿಲ್ಲೆಗೆ ಸರಿಸಮವಾದ ಗುಣಗಳನ್ನುಹೊಂದಿ ಬೇಗ ತಾನು ಜಿಲ್ಲೆ ಎಂದು ಗುರುತಿಸಿಕೊಂಡಿತು. ಮತ್ತ ಬಹಳಷ್ಟು ವಿಷಯಗಳಲ್ಲಿ ಚಿತ್ರದುರ್ಗ ಪಕ್ಕವಿದ್ದ ಕಾರಣ ಎಲ್ಲಾ ರೀತಿಯಲ್ಲಿಯೂ ಎರಡು ಊರುಗಳು ಒಂದೇಯಾಗಿವೆ.

ನಮ್ಮ ಪಕ್ಕದ ಪಟ್ಟಣ ದಾವಣಗೆರೆಯ ಬಗ್ಗೆ ನೀವು ಗರಿಗರಿಯಾಗಿ ಬರೆದಿರುವುದು ಅಪ್ಯಾಯಮಾನವಾಗಿದೆ.

ಧನ್ಯವಾದಗಳು.

ನಿಮ್ಮವ

- ತಿಪ್ಪೇರುದ್ರ, ಬೆಂಗಳೂರು

*

ಹಾಯ್‌,

ನಿಮ್ಮ ಲೇಖನ ಓದಿ ತುಂಬಾ ಸಂತೋಷವಾಯಿತು. ತುಂಬಾ ಚೆನ್ನಾಗಿ ಬರೆದಿದ್ದೀರ. ನಾನು ಹರಿಹರದವ (ಅಲ್ಲೆ ಹತ್ತಿರ ಗುಟ್ಟೂರು ಎಂಬ ಹಳ್ಳಿಯವ). ಇನ್ನೊಂದು ಸಂತೋಷದ ಸಂಗತಿಯೆಂದರೆ ನಾನು ಸಹ ಬಿ.ಡಿ.ಟಿಯವ. ಸ್ವಲ್ಪ ದಿನ ಜಯದೇವ ಹಾಸ್ಟೆಲ್‌ನಲ್ಲಿ ಇದ್ದು ನೀವು ತಿಳಿಸಿದ ಮಂಡಕ್ಕಿ ಮೆಣಸಿನಕಾಯಿ ಸವಿಯನ್ನು ಆಸ್ವಾದಿಸಿದ್ದೇನೆ. ನಿಮ್ಮ ಲೇಖನ ಓದಿ ಹಳೆಯ ನೆನಪುಗಳು ಸಂತಸ ನೀಡಿದವು.

ಧನ್ಯವಾದಗಳು

- ಕಿರಣ್‌, ಹರಿಹರ

*

ಶ್ರೀನಿವಾಸ್‌ ಅವರಿಗೆ ನಮಸ್ಕಾರ,

ನಿಮ್ಮ ಆರ್ಟಿಕಲ್‌ ದಾವಣಗೆರೆ ಬಗ್ಗೆ ತುಂಬಾ ಚೆನ್ನಾಗಿದೆ. ಓದಲು ಖುಷಿ ಆಯಿತು. ಯಾಕೆಂದರೆ ನನ್ನದೂ ದಾವಣಗೆರೆ. ನಮ್ಮೂರಿನ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರ. ಮತ್ತೆ ಹೀಗೆ ಇನ್ನೂ ಕೆಲವು ವಿಶೇಷ ಸುದ್ಧಿಗಳನ್ನು ಬರಿತಾ ಇರಿ.

ನಮಸ್ಕಾರ

- ಸುಧಾ., ಯು.ಎಸ್‌

*

ನಮಸ್ಕಾರ ಶ್ರೀನಿವಾಸ್‌,

ನಾವು ಪಕ್ಕಾ ದಾವಣಗೆರೆಯವರು. ನಮ್ಮ ಮನೆ ವಿದ್ಯಾನಗರದಲ್ಲಿ ಇದೆ. ನಾವು 1991ರಿಂದ ಇಲ್ಲೀವರೆಗೆ ದಾವಣಗೆರೆಯಲ್ಲಿಯೇ ಇರೋದು. ಅದಕ್ಕೆ ಮೊದಲು ಹುಬ್ಬಳ್ಳಿಯಲ್ಲಿ ಇದ್ವಿ. ನನ್ನ ಪಿ.ಯು.ಸಿ ಆಗಿದ್ದು ಡಿ.ಆರ್‌.ಎಮ್‌ ಕಾಲೇಜಿನಲ್ಲಿ ಮತ್ತು ಇಂಜಿನಿಯರಿಂಗ್‌ ಅಗಿದ್ದು ಬಿ.ಐ.ಇ.ಟಿಯಲ್ಲಿ.

great article on DAVANAGERE

way to go ....nice to read it..

- ಸಂಜೀವ ರೆಡ್ಡಿ, ದಾವಣಗೆರೆ

*

Hello,

I read your article in thatskannada.

I am from Davanagere and truly this article bought some very pleasant memories back to me ...

A small update is required in the article. The number of engineering colleges are 3 now :) and 2 dental colleges

Regards,

- Richard, Place?

*

Hello Sir,
Today i read your article about davangere in thats kannada site, really it is nice, i never miss your article. today i am very happy bcos of this again i remembered my days in davangere.

I also studied in UBDT colleage, i did all activities which you have written :-).... daily eating mandakki(nargis), mensinkayi bonda..ha.ha....i am feeling like eat now....and bennedose ha....
actually we atteneded your BC hostel day that was also really good....so many talented peoples were there.(My brother was there).

thanks for remembering me that golden days....
keep up the good work...

Best Regards,
- Rajashree Rao, California, US

*

Hi Srinivas,

I read your article in thatskannada.com, just went back to my college days and its really refreshing, I hail from DVG, all my schooling and college (UBDT) was done in DVG and I miss my home town badly(irrespective of how good or bad it is!!)

I appreciate your effort of sharing DVG experience.

Have a nice Day!!!!

Regards

- Girish S C., Bangalore.

*

Sir,

Thanks and that was informative.

- Ravi

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+