ಇದು ನಿಜವಾಗ್ಲೂ ಒಂದು ಹ್ಯೂಜ್ ಮಿರಾಕಲ್!

Subscribe to Oneindia Kannada
Fashion model
ಇತ್ತೀಚೆಗೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಮಹಿಳೆಯೊಬ್ಬಳು ಎಂಟು ಮಕ್ಕಳಿಗೆ ಒಟ್ಟಿಗೆ ಜನ್ಮವಿತ್ತಳು. ಇದರ ಬಗೆಗೆ ಸಾಮಾನ್ಯ ಜನರು ಏನಂತಾರೆ?

"ವಾವ್! ಇದು ನಿಜವಾಗ್ಲೂ ಒಂದು ಹ್ಯೂಜ್ ಮಿರಾಕಲ್!!! ಇಲ್ಲದಿದ್ದರೆ ಆ ಕಾಮನ್ ಮಹಿಳೆಗೆ ಟಿವಿಯಲ್ಲಿ ಅಪಿಯರಾಗಲು ಅವಕಾಶ ಎಲ್ಲಿ ಸಿಗುತ್ತಿತ್ತು?!"
ವಿದಿಷಾ ಪಿಂಟೋ, ಫ್ಯಾಷನ್ ಮಾಡೆಲ್, ಮುಂಬೈ

Political analyser
"ಡಾ. ಗುಪ್ತಾ ಈ ಡೆಲಿವರಿಯಲ್ಲಿ ಇನ್ವಾಲ್ವ್ ಆಗಿದ್ದಾರೆ ಅಂತ ಗೊತ್ತಾದಾಗಲೇ ಇದರಲ್ಲಿ ಏನೋ ದೊಡ್ಡ ಕಾನ್ಸ್‌ಪಿರಸಿ ಇದೆ ಅಂತ ಅಂದುಕೊಂಡೆ. ಅಮೆರಿಕದ ಕೆಲಸಗಳನ್ನೆಲ್ಲಾ ತೊಗೊಂಡಿದ್ದಲ್ಲದೆ ಎಕ್ಸ್‌ಟ್ರಾ ಬೇಬೀಸ್ ಡೆಲಿವರಿ ಮಾಡಿ ಅಮೆರಿಕದ ಪಾಪ್ಯುಲೇಷನ್ ಜಾಸ್ತಿ ಮಾಡಕ್ಕೆ ಇಂಡಿಯನ್ಸ್ ಟ್ರೈ ಮಾಡ್ತಿರೋದಕ್ಕೆ ಇದಕ್ಕಿಂದ ದೊಡ್ಡ ಸಾಕ್ಷಿ ಬೇಕೆ?!"
ಮಿಷೆಲ್ ಕೌಲ್ಟರ್, ರಾಜಕೀಯ ವಿಶ್ಲೇಷಕಿ, ಮಾಷಿಂಗ್ಟನ್ ಡಿಸಿ.

(ಮಜಾವಾಣಿ ಜನವಾಣಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Please Wait while comments are loading...