ಓ ತಾಯಿ, ಭಾರತಿಯೇ, ನಿನಗೆ ನಮನ

ಮೂಲ: ಬಂಕಿಮಚಂದ್ರ ಚಟರ್ಜಿ, 'ವಂದೇ ಮಾತರಂ"
ಕನ್ನಡಕ್ಕೆ: ಶಿಕಾರಿಪುರ ಹರಿಹರೇಶ್ವರ

ಒಳ್ಳೆ ನೀರುಳ್ಳವಳೇ,
ಒಳ್ಳೇ ಹಣ್ಣುಳ್ಳವಳೇ,
ಮಲಯ ಮಾರುತದಿಂದ ತುಂಬ ತಂಪುಗೊಂಡವಳೇ,
ಬಳ್ಳಿ ಗಿಡಮರಗಳಿಂ ಕಪ್ಪು ಕಪ್ಪಾದವಳೇ-
ಓ ತಾಯಿ, ಭಾರತಿಯೆ, ನಿನಗೆ ನಮನ!

Vande Maataram in Kannada!

ಅಚ್ಚ ಬೆಳದಿಂಗಳು ಬಿದ್ದು
ನೀ ಪುಲಕಗೊಂಡಿರುವೆ ಇರುಳಿನಲ್ಲಿ ;
ಶೋಭಿಸುತ್ತಿಹೆ ನೀನು
ಮರಗಿಡದ ಎದೆಯಿಂದ ಹೂವುಗಳು ಅರಳಿ;
ಒಳ್ಳೆ ನಗೆಯುಳ್ಳವಳೇ,
ಸವಿ ಮಾತನಾಡುವಳೇ,
ಎಲ್ಲಾ ಸುಖ ನೀಡುತ್ತ,
ಕೇಳಿದ್ದ ಕೊಡುವವಳೇ-
ಓ ತಾಯೆ, ಭಾರತಿಯೇ, ನಿನಗೆ ನಮನ!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+