Mars transit in Libra: ಮಂಗಳ ಸಂಕ್ರಮಣದಿಂದಾಗಿ ಅಕ್ಟೋಬರ್ 3 ರಿಂದ ಈ 3 ರಾಶಿಯವರಿಗೆ ಆರ್ಥಿಕ ಪ್ರಯೋಜನ

ಪ್ರತಿಯೊಂದು ಗ್ರಹಗಳು ಸಂಚಾರದ ವೇಳೆ ರಾಶಿಯನ್ನು ಬದಲಾಯಿಸುತ್ತವೆ. ಹಾಗೆ ರಾಶಿ ಬದಲಾದಾಗ ಅದರ ಪರಿಣಾಮ 12 ರಾಶಿಗಳಲ್ಲೂ ಕಾಣಿಸುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ಮಂಗಳವನ್ನು ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ.

ಮೇಷ ಮತ್ತು ವೃಶ್ಚಿಕ ರಾಶಿಯ ಅಧಿಪತಿಯಾದ ಈ ಮಂಗಳವನ್ನು ಧೈರ್ಯ, ಶೌರ್ಯದ ಅಂಶವೆಂದು ಪರಿಗಣಿಸಲಾಗಿದೆ. ಮಂಗಳ ಗ್ರಹ ಪ್ರಸ್ತುತ ಕನ್ಯಾರಾಶಿಯಲ್ಲಿ ಸಂಚರಿಸುತ್ತಿದೆ. ಈ ಸಂದರ್ಭದಲ್ಲಿ ಅಕ್ಟೋಬರ್ 3 ರಂದು ಮಂಗಳ ಶುಕ್ರನ ಆಳ್ವಿಕೆಯ ತುಲಾವನ್ನು ಪ್ರವೇಶಿಸುತ್ತದೆ.

ಮಂಗಳ ತುಲಾರಾಶಿಗೆ ಚಲಿಸುವಾಗ ಅದರ ಪ್ರಭಾವವು ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಕಂಡುಬರುತ್ತದೆ. ವಿಶೇಷವಾಗಿ ಮಂಗಳದ ಈ ಸಂಕ್ರಮಣದಿಂದ 3 ರಾಶಿಯವರು ಸಾಕಷ್ಟು ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಾರೆ. ಈಗ ಆ ಅದೃಷ್ಟದ ರಾಶಿಗಳು ಯಾರೆಂದು ನೋಡೋಣ.

Mars transit in libra on october 2023 these zodiac signs get immense wealth in kannada

ಮೇಷ ರಾಶಿ

ಮಂಗಳ ಗ್ರಹ ಮೇಷ ರಾಶಿಯ 7ನೇ ಮನೆಗೆ ಸಾಗುತ್ತದೆ. ಹಾಗೆಯೇ ಮೇಷ ರಾಶಿಯ ಅಧಿಪತಿ ಮಂಗಳ ಗ್ರಹವಾಗಿದೆ. ಹೀಗಾಗಿ ಮೇಷ ರಾಶಿಯ ಸ್ಥಳೀಯರು ಮಂಗಳ ಸಂಚಾರದಿಂದ ಉತ್ತಮ ಲಾಭವನ್ನು ಪಡೆಯುತ್ತಾರೆ. ಈ ರಾಶಿಯವರು ಕೂಡ ಶ್ರೀಮಂತರಾಗುವ ಬಯಕೆಯನ್ನು ಹೊಂದಿದ್ದರೆ, ಈ ಅವಧಿಯಲ್ಲಿ ಅದು ಈಡೇರುವ ಸಾಧ್ಯತೆಯಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಉತ್ತಮ ಲಾಭ ದೊರೆಯುತ್ತದೆ. ಉದ್ಯೋಗಿಗಳಿಗೆ ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ಅದೇ ರೀತಿ ಕೆಲಸ ಹುಡುಕುತ್ತಿರುವವರಿಗೆ ಒಳ್ಳೆಯ ಸಂಬಳದ ಕೆಲಸ ಸಿಗುತ್ತದೆ.

Mars transit in libra on october 2023 these zodiac signs get immense wealth in kannada

ಮಿಥುನ ರಾಶಿ

ಮಂಗಳ ಮಿಥುನ ರಾಶಿಯ 5ನೇ ಮನೆಗೆ ಸಾಗುತ್ತದೆ. ಹೀಗಾಗಿ ಅಕ್ಟೋಬರ್ 3 ರಿಂದ ಮಿಥುನ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಅಕ್ಟೋಬರ್‌ನಲ್ಲಿ ಉತ್ತಮ ಲಾಭದೊಂದಿಗೆ ವ್ಯಾಪಾರವನ್ನು ವಿಸ್ತರಿಸಲು ಉದ್ಯಮಿಗಳು ಅವಕಾಶಗಳನ್ನು ಪಡೆಯುತ್ತಾರೆ. ಮಂಗಳ ಸಂಚಾರ ದುಡಿಯುವ ಜನರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ವಿವಾಹಿತರ ಜೀವನ ಸಿಹಿ ಮತ್ತು ಸಂತೋಷದಿಂದ ಕೂಡಿರುತ್ತದೆ.

Mars transit in libra on october 2023 these zodiac signs get immense wealth in kannada

ಮಕರ ರಾಶಿ

ಮಂಗಳ ಗ್ರಹ ಮಕರ ರಾಶಿಯ 10ನೇ ಮನೆಗೆ ಸಾಗುತ್ತದೆ. ಹೀಗಾಗಿ ಈ ರಾಶಿಚಕ್ರದವರು ಅಪಾರ ಲಾಭಗಳನ್ನು ಪಡೆಯುತ್ತಾರೆ. ಕೋರ್ಟು ಕೇಸುಗಳು ಬಹಳ ದಿನಗಳಿಂದ ನಡೆಯುತ್ತಿದ್ದರೆ ಈ ವೇಳೆಗೆ ಮುಗಿಯುತ್ತದೆ. ಅದೂ ಕೂಡ ತೀರ್ಪುಗಳು ನಿಮ್ಮ ಪರವಾಗಿಯೇ ಇರುತ್ತವೆ. ಹಣಕ್ಕೆ ಸಂಬಂಧಿಸಿದಂತೆ ಈ ರಾಶಿಯವರು ಸಾಕಷ್ಟು ಹಣದ ಒಳಹರಿವನ್ನು ಪಡೆಯುತ್ತಾರೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಆರೋಗ್ಯವೂ ಉತ್ತಮವಾಗಿರುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+