ಮಾರ್ಗಶಿರ ಮಾಸ : ರಾಹು ಕಾಲ, ಗುಳಿಕ ಕಾಲ, ಮುಹೂರ್ತ

ಮಾರ್ಗಶಿರ ಮಾಸದ ಡಿ.7ರಿಂದ 13ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ ಇಲ್ಲಿ ಓದಿರಿ.

Margashira masa : Rahu Kala, Gulika Kala, Yamaganda Kala

ಡಿ.7.ರವಿವಾರ : ಮೃಗಶಿರ ನಕ್ಷತ್ರ. ದೂರ ಪ್ರಯಾಣಕ್ಕೆ ಶುಭಕರ.

ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6. [ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು?]

ಡಿ.8.ಸೋಮವಾರ : ಆರಿದ್ರ ನಕ್ಷತ್ರ. ದೂರದ ಪ್ರಯಾಣದಿಂದ ಕಷ್ಟ.

ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.

ಡಿ.9.ಮಂಗಳವಾರ : ಪುನರ್ವಸು ನಕ್ಷತ್ರ. ಎಲ್ಲ ಕೆಲಸಗಳಿಗೆ ಉತ್ತಮ ದಿನ. ದೂರದ ಪ್ರಯಾಣದಿಂದ ಲಾಭ.

ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.

ಡಿ.10.ಬುಧವಾರ : ಪುಷ್ಯ ನಕ್ಷತ್ರ. ಸಂಕಷ್ಟಿ. (ಚಂದ್ರೋದಯ ರಾತ್ರಿ 8.52ಕ್ಕೆ) ದೂರ ಪ್ರಯಾಣದಿಂದ ಸಂತೋಷ.

ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.

ಡಿ.11.ಗುರುವಾರ : ಪುಷ್ಯ ನಕ್ಷತ್ರ. ಭೂಮಿಪೂಜೆಗೆ ಶುಭದಿನ. ದೂರ ಪ್ರಯಾಣದಿಂದ ಶುಭಕರ. ವಧು-ವರಕ್ಕೆ ಸಂಬಂಧಪಟ್ಟ ಮಾತುಕತೆಗೆ ಶುಭ.

ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.

ಡಿ.12.ಶುಕ್ರವಾರ : ಆಶ್ಲೇಷ ನಕ್ಷತ್ರ. ದೂರ ಪ್ರಯಾಣದಿಂದ ಹಾನಿ.

ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.

ಡಿ.13.ಶನಿವಾರ : ಮಘ ನಕ್ಷತ್ರ. ದೂರ ಪ್ರಯಾಣದಿಂದ ಹೆಚ್ಚಿನ ಲಾಭ. ಎರಡನೇ ಶನಿವಾರ.

ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.

ಯಮಗಂಡಕಾಲ ಮುಖ್ಯವಾದ ಕೆಲಸಗಳಿಗೆ ಉತ್ತಮವಲ್ಲ. ಗುಳಿಕಕಾಲ ಎಲ್ಲ ಕೆಲಸಗಳನ್ನು ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ. ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯವಾದ ಕೆಲಸ ಆರಂಭಿಸಲು ಸೂಕ್ತವಲ್ಲ.

ಮದುವೆಗೆ ಶುಭ ಮುಹೂರ್ತಗಳು : ರವಿವಾರ, ಶುಕ್ರವಾರ, ಶನಿವಾರ.

ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತಗಳು : ಯಾವುದೂ ಇಲ್ಲ.

ಈ ವಾರ ಹೊಸ ಮನೆ ಕೆಲಸ ಆರಂಭಿಸಲು ತುಂಬಾ ಶುಭಕರ.

ಈ ವಾರದ ಗ್ರಹಗತಿ : ವೃಷಭ: ಉಚ್ಚ ಚಂದ್ರ (ನಂತರ ಮುಂದಿನ ರಾಶಿಗೆ ಪ್ರವೇಶ). ಕರ್ಕ: ಉಚ್ಚ ಗುರು. ಕನ್ಯಾ: ಸ್ವಕ್ಷೇತ್ರದಲ್ಲಿ ರಾಹು. ವೃಶ್ಚಿಕ: ನೀಚಶನಿ+ರವಿ+ಬುಧ. ಧನು: ಶುಕ್ರ. ಮಕರ: ಉಚ್ಚ ಮಂಗಳ. ಮೀನ: ಸ್ವಕ್ಷೇತ್ರದಲ್ಲಿ ಕೇತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+