ಇಷ್ಟಪಟ್ಟಿದ್ದವರನ್ನು ಮದುವೆಯಾಗಬೇಕೆ? ಪರಿಹಾರ ಇಲ್ಲಿದೆ

ಜ್ಯೋತಿಷ್ಯಶಾಸ್ತ್ರದಲ್ಲಿದೆ ಇದಕ್ಕೆಲ್ಲಾ ಪರಿಹಾರ. ದಾಂಪತ್ಯ ಜೀವನ ಎಂಬುದು ಸುಮಧುರ ಭಾವನೆ ಕಷ್ಟನಷ್ಟಗಳಿಗೆ ಸಮಪಾಲು ಹಂಚಿಕೊಂಡು ಜೀವನದ ಪ್ರಯಾಣ ಸಾಗಿಸುವ ಇರಾದೆ ಇಟ್ಟುಕೊಂಡು ಜೀವನ ಆರಂಭಿಸುತ್ತೇವೆ ಆದರೆ ನಮ್ಮ ನಡಿಗೆಯಲ್ಲಿ ನಮ್ಮದೇ ಸ್ವಾತಂತ್ರ್ಯದಿಂದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಬಯಸುತ್ತೇವೆ, ಈ ಸಂದರ್ಭದಲ್ಲಿ ಹಲವಾರು ಸಂದಿಗ್ಧ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಮತ್ತು ಕೆಲವೊಮ್ಮೆ ನಿರಾಸೆಯ ಸಹ ಆವರಿಸಬಹುದು. ಚಿಂತಿಸದಿರಿ ಇದಕ್ಕೆಲ್ಲ ಜ್ಯೋತಿಷ್ಯದಲ್ಲಿದೇ ಪರಿಹಾರ.

ಮೊದಲನೆಯದಾಗಿ ಇಷ್ಟಪಟ್ಟಿದ್ದವರ ಹೆಸರನ್ನು ತಾಮ್ರದ ತಗಡಿನಲ್ಲಿ ಬರೆದು ನಿಮ್ಮ ಎತ್ತರದ ಬಿಳಿ ದಾರವನ್ನು ತೆಗೆದುಕೊಂಡು ತಾಮ್ರದ ತಗಡಿಗೆ ಸೇರಿಸಿ ಬಿಳಿ ಎಕ್ಕದ ಗಿಡ ಕಟ್ಟುವುದು. ಎರಡನೆಯದಾಗಿ ಐದು ಸೋಮವಾರ ಶಿವ ಪಾರ್ವತಿ ಸಮೇತ ಇರುವ ದೇವಸ್ಥಾನಕ್ಕೆ ಭೇಟಿ ನೀಡಿ ಭಕ್ತಾದಿಗಳಿಗೆ ನೈವೇದ್ಯ ರೂಪದ ಪ್ರಸಾದ ಹಂಚುವುದು. ಈ ಎರಡು ನಿಯಮ ಮಾಡಿ ಶೀಘ್ರ ಫಲಿತಾಂಶ ಕಾಣಿರಿ.

Do you want to marry yoiu loved one? here is Astrology solution

ಪ್ರಧಾನ ಜ್ಯೋತಿಷ್ಯರು ಶ್ರೀನಿವಾಸ ಗುರೂಜಿ
ಜಯನಗರ ಬೆಂಗಳೂರು
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ ಏಳು ದಿನಗಳಲ್ಲಿ ಪರಿಹಾರ ಶತಸಿದ್ಧ.
9886155755
9886665656
ಇಂದೇ ಕರೆ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+