Daily Horoscope: ಈ ರಾಶಿಯವರಿಗೆ ಇಂದು ಅದೃಷ್ಟದ ಬಾಗಿಲು ತೆರೆಯಲಿದೆ; ಹಣದ ಲಾಭ, ಬಡ್ತಿ, ಸಮಸ್ಯೆಗಳಿಗೆ ಮುಕ್ತಿ!

Daily Horoscope : ಇವತ್ತು ಅನುರಾಧ ನಕ್ಷತ್ರ ಮತ್ತು ವಿಷ್ಕುಂಭ ಯೋಗ ಇರುವುದು. ಸೂರ್ಯನ ಸಂಚಾರ ಮತ್ತು ಬುಧಾದಿತ್ಯ ಯೋಗದಿಂದ ಕೆಲವು ರಾಶಿಯವರಿಗೆ ಅನುಕೂಲವಾಗುವುದು. ಇವತ್ತಿನ ಪಂಚಾಂಗ ಮತ್ತು ಗ್ರಹ ಸಂಚಾರದ ಪ್ರಭಾವವು ಕೆಲವು ರಾಶಿಯವರಿಗೆ ಪ್ರಗತಿ ಮತ್ತು ಹಠಾತ್ ಆರ್ಥಿಕ ಲಾಭಗಳಿಗೆ ಕಾರಣವಾಗುವುದು. ಅದೃಷ್ಟದ ಬಾಗಿಲು ತೆರೆಯುವುದು.

ಮೇಷ ರಾಶಿ (Aries)

ಮನೆಯಲ್ಲಿನ ವಾತಾವರಣವು ಸಕಾರಾತ್ಮಕ ಮತ್ತು ಶಾಂತಿಯುತವಾಗಿರುವುದು. ಕುಟುಂಬ ಸದಸ್ಯರೊಂದಿಗೆ ಮುಕ್ತವಾಗಿ ಮಾತುಕತೆ ನಡೆಸುವುದರಿಂದ ಮಾನಸಿಕ ನೆಮ್ಮದಿ ಹೆಚ್ಚಾಗುವುದು. ಹೊಸ ಜವಾಬ್ದಾರಿಗಳು ಅಥವಾ ಪ್ರಮುಖ ಯೋಜನೆಗಳನ್ನು ಯಶಸ್ಸು ಸಿಗುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು.

Daily Horoscope Today Rashi Bhavishya September 17 Zodiac Predictions Lucky Number Colour of all signs

ವೃಷಭ ರಾಶಿ (Taurus)

ಕುಟುಂಬದೊಂದಿಗೆ ಆಹ್ಲಾದಕರ ಸಮಯ ಕಳೆಯುವಿರಿ. ಮನೆಯ ಜವಾಬ್ದಾರಿಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುವುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗುವ ಸೂಚನೆ ಇದೆ. ನಿಮ್ಮ ಆರೋಗ್ಯ ಸಾಮಾನ್ಯವಾಗಿರಲಿದೆ. ಹಣಕಾಸಿನ ಲಾಭದ ಅವಕಾಶಗಳು ಎದುರಾಗುವುದು.

ಮಿಥುನ ರಾಶಿ (Gemini)

ಮನೆಯ ವಾತಾವರಣ ಅನುಕೂಲಕರವಾಗಿರುವುದು. ನಿಮ್ಮ ಒಡಹುಟ್ಟಿದವರಿಂದ ನಿಮಗೆ ಬೆಂಬಲ ಸಿಗುವುದು. ಅನಗತ್ಯ ಮಾತನ್ನು ನಿಯಂತ್ರಿಸಿ. ವ್ಯವಹಾರದಲ್ಲಿ ಬೆಳವಣಿಗೆಗೆ ಅವಕಾಶಗಳು ಸಿಗುವುದು. ಹೊಸ ಜವಾಬ್ದಾರಿಗಳು ಸಿಗಬಹುದು.
ವಿದ್ಯಾರ್ಥಿಗಳಿಗೆ ಶುಭ ದಿನವಾಗಿರುವುದು. ಮಾನಸಿಕ ಒತ್ತಡವು ಆಯಾಸಕ್ಕೆ ಕಾರಣವಾಗಬಹುದು. ಹೊಸ ಆದಾಯದ ಮೂಲಗಳು ಹೊರಹೊಮ್ಮುವುದು.

ಕರ್ಕಾಟಕ ರಾಶಿ (Cancer)

ಮನಸ್ಸಿನ ಶಾಂತಿ ಹೆಚ್ಚುವುದು. ಕುಟುಂಬ ಸದಸ್ಯರು ನಿಮ್ಮನ್ನು ಬೆಂಬಲಿಸುವರು. ಕೆಲಸದ ಸ್ಥಳದಲ್ಲಿ ಸ್ಥಿರತೆ ಇರುವುದು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಿಂದ ಪ್ರಯೋಜನವಾಗುವುದು. ಉದ್ಯಮಿಗಳಿಗೆ ಲಾಭವಾಗುವುದು. ನಿಮ್ಮ ಆದ್ಯತೆಗಳ ಮೇಲೆ ಗಮನ ಕೇಂದ್ರೀಕರಿಸಿ. ನಿದ್ರೆಯ ಕೊರತೆಯು ನಿಮ್ಮನ್ನು ಆಲಸ್ಯಕ್ಕೆ ದೂಡಬಹುದು. ಆರ್ಥಿಕ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುವುದು.

ಸಿಂಹ ರಾಶಿ (Leo)

ಸಾಮಾಜಿಕ ಮತ್ತು ಕೌಟುಂಬಿಕ ಗೌರವ ಹೆಚ್ಚಾಗುವುದು. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗುವುದು. ಕೆಲಸದಲ್ಲಿ ನಿಮ್ಮ ಪ್ರಭಾವ ಮತ್ತು ಜವಾಬ್ದಾರಿಗಳು ಹೆಚ್ಚಾಗುವುದು. ಕೆಲಸದ ಹೊರೆ ಮಾನಸಿಕ ಒತ್ತಡವನ್ನು ಹೆಚ್ಚು ಮಾಡಬಹುದು. ಆರೋಗ್ಯದ ಸಮಸ್ಯೆ ಕಾಡಬಹುದು. ಹೊಸ ಆದಾಯದ ಮಾರ್ಗಗಳು ತೆರೆದುಕೊಳ್ಳುವುದು. ಅವಿವಾಹಿತರಿಗೆ ಮದುವೆ ಪ್ರಸ್ತಾಪ ಬರುವುದು.

ಕನ್ಯಾ ರಾಶಿ (Virgo)

ಮನೆಯಲ್ಲಿ ಸಾಮರಸ್ಯ ಹೆಚ್ಚುವುದು. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗುವುದು. ಬುಧಾದಿತ್ಯ ಯೋಗವು ಬಡ್ತಿಗೆ ಕಾರಣವಾಗುವುದು. ನಿಂತು ಹೋಗಿರುವ ಕೆಲಸ ವೇಗ ಪಡೆದುಕೊಳ್ಳುವುದು. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಯಶಸ್ವಿಯಾಗುವರು. ಆರ್ಥಿಕ ಪರಿಸ್ಥಿತಿಯಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು. ಆದಾಯ ಹೆಚ್ಚಿಸಿಕೊಳ್ಳುವ ಅವಕಾಶಗಳು ಎದುರಾಗುವುದು.

ತುಲಾ ರಾಶಿ (Libra)

ಮನೆಯಲ್ಲಿ ಶಾಂತಿ ನೆಲೆಯಾಗುವುದು. ಸಹೋದ್ಯೋಗಿಗಳಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುವುದು. ದೂರದ ಸ್ಥಳಗಳಿಂದ ಅಥವಾ ವಿದೇಶದ ಯೋಜನೆಗಳಿಂದ ಅವಕಾಶಗಳು ಒಲಿದು ಬರುವುದು. ಉದ್ಯೋಗ ಬದಲಾಯಿಸಲು ಆತುರಪಡಬೇಡಿ. ವೆಚ್ಚಗಳು ಹೆಚ್ಚಾಗಬಹುದು. ಆತುರ ಪಟ್ಟು ಯಾವುದೇ ವಸ್ತುಗಳನ್ನು ಖರೀದಿಸಬೇಡಿ.

ವೃಶ್ಚಿಕ ರಾಶಿ (Scorpio)

ಕುಟುಂಬದ ವಿಷಯಗಳಲ್ಲಿ ಸಂಯಮವನ್ನು ಕಾಪಾಡಿಕೊಳ್ಳಿ. ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ಹೊಸ ಜವಾಬ್ದಾರಿಗಳು ಸಿಗುವುದು. ಮೇಲಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚುವರು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುವರು. ಹಣಕಾಸಿನ ಸ್ಥಿತಿ ಸದೃಢವಾಗಿರುವುದು. ಸಂಗಾತಿಯಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುವುದು.

ಧನು ರಾಶಿ (Sagittarius)

ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆಗಳಿವೆ. ಅಧಿಕಾರಿಗಳೊಂದಿಗೆ ಅನಗತ್ಯ ವಾದಕ್ಕೆ ಇಳಿಯಬೇಡಿ. ಬಡ್ತಿ ಸಿಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿರುವುದು. ಆದಾಯ ಹೆಚ್ಚಾಗುವ ಲಕ್ಷಣಗಳಿವೆ. ಉಳಿತಾಯ ಮಾಡಲು ಉತ್ತಮ ಅವಕಾಶ ಸಿಗುವುದು.

ಮಕರ ರಾಶಿ (Capricorn)

ಅದೃಷ್ಟ ನಿಮ್ಮ ಕಡೆ ಇರುವುದು. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುವುದು. ಕುಟುಂಬದ ಜವಾಬ್ದಾರಿಗಳನ್ನು ನಿರ್ಲಕ್ಷಿಸಬೇಡಿ. ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವುದು. ಹೊಸ ಆರಂಭಗಳಿಗೆ ದಿನ ಶುಭ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಕುಂಭ ರಾಶಿ (Aquarius)

ನಿಮ್ಮ ಕುಟುಂಬದಿಂದ ಸಂಪೂರ್ಣ ಬೆಂಬಲ ಸಿಗುವುದು. ಮನೆಯಲ್ಲಿ ಶಾಂತಿ ನೆಲೆಯಾಗುವುದು. ಹಳೆಯ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ವ್ಯವಹಾರದಲ್ಲಿ ಹೊಸ ಅವಕಾಶಗಳು ಹೊರಹೊಮ್ಮುವುದು. ವಿದ್ಯಾರ್ಥಿಗಳಿಗೆ ದಿನವು ಅನುಕೂಲಕರವಾಗಿರುವುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಹಠಾತ್ ಆರ್ಥಿಕ ಲಾಭವಾಗುವ ಸಾಧ್ಯತೆಗಳಿವೆ.

ಮೀನ ರಾಶಿ (Pisces)

ವೈವಾಹಿಕ ಮತ್ತು ಕೌಟುಂಬಿಕ ಜೀವನ ಸಂತೋಷದಿಂದ ಕೂಡಿರುತ್ತದೆ. ಕುಟುಂಬಕ್ಕೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಕೇಳುವಿರಿ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಗುವುದು. ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಾಗುವುದು. ಉದ್ಯೋಗಿಗಳು ತಮ್ಮ ಮೇಲಧಿಕಾರಿಗಳಿಂದ ಪ್ರಶಂಸೆ ಪಡೆಯುವರು. ಆದಾಯ ಸ್ಥಿರವಾಗಿರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+