ಚೈತ್ರ ಮಾಸದ ವಾರದ ಪಂಚಾಂಗ: ಏಪ್ರಿಲ್ 5 ರಿಂದ 11

ಚೈತ್ರ ಮಾಸದ ಏ.5ರಿಂದ ಏ.11ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು?]

Chaitra masa - April 5 to 11: Rahu Kala, Gulika Kala, Yamaganda Kala

ಏ.5. ರವಿವಾರ : ಚಿತ್ತಾ ನಕ್ಷತ್ರ. ಮುಖ್ಯವಾದ ಕೆಲಸ ಕಾರ್ಯಕ್ಕೆಂದು ಪರಸ್ಥಳಕ್ಕೆ ತೆರಳಿದರೆ ಲಾಭಕರ.

ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.

ಏ.6. ಸೋಮವಾರ : ಸ್ವಾತಿ. ಮುಖ್ಯವಾದ ಕೆಲಸಕ್ಕೆಂದು ಪರಸ್ಥಳಕ್ಕೆ ತೆರಳಿದರೆ ಶುಭಕರ.

ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.

ಏ.7. ಮಂಗಳವಾರ : ವಿಶಾಖಾ. ವಿಶ್ವ ಆರೋಗ್ಯ ದಿನ. ಮುಖ್ಯವಾದ ಕೆಲಸಕ್ಕೆಂದು ಪರಸ್ಥಳಕ್ಕೆ ತೆರಳಿದರೆ ಶುಭಸುದ್ದಿ.

ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.

ಏ.8. ಬುಧವಾರ : ಅನುರಾಧಾ. ಸಂಕಷ್ಟಿ. ನೂತನ ಬಟ್ಟೆ ಮತ್ತು ಬಂಗಾರದ ದಾಗೀನುಗಳನ್ನು ಖರೀದಿಸಲು ಉತ್ತಮ. ಮುಖ್ಯವಾದ ಕೆಲಸಕ್ಕೆಂದು ಪರಸ್ಥಳಕ್ಕೆ ತೆರಳಿದರೆ ಸಂತಸ.

ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.

ಏ.9. ಗುರುವಾರ : ಅನುರಾಧಾ. ಮುಖ್ಯವಾದ ಕೆಲಸಕ್ಕೆಂದು ಪರಸ್ಥಳಕ್ಕೆ ತೆರಳಿದರೆ ಸಿದ್ಧಿ.

ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.

ಏ.10. ಶುಕ್ರವಾರ : ಜ್ಯೇಷ್ಠಾ. ಹೊಸ ವಿದ್ಯೆಯನ್ನು ಕಲಿಯಲು ಆರಂಭಿಸಿದರೆ ಉತ್ತಮ. ಮುಖ್ಯವಾದ ಕೆಲಸಕ್ಕೆಂದು ಪರಸ್ಥಳಕ್ಕೆ ತೆರಳಿದರೆ ಸಂಪೂರ್ಣ ಯಶಸ್ಸು ಮತ್ತು ಸಿದ್ಧಿ.

ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.

ಏ.11. ಶನಿವಾರ : ಮೂಲಾ. ಎರಡನೇ ಶನಿವಾರ. ಮುಖ್ಯವಾದ ಕೆಲಸಕ್ಕೆಂದು ಪರಸ್ಥಳಕ್ಕೆ ತೆರಳಿದರೆ ಹಾನಿ ಮತ್ತು ನೋವು.

ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.

ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.

ಮದುವೆಗೆ ಶುಭ ಮುಹೂರ್ತ : ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ.

ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ಯಾವುದೂ ಇಲ್ಲ.

ಈ ವಾರ ಹೊಸಮನೆಗೆ ಸಂಬಂಧಪಟ್ಟ ಯಾವುದೇ ಕೆಲಸ ಕಾರ್ಯ ಮಾಡಿಕೊಳ್ಳದಿರುವುದು.

ಈ ವಾರದ ಗ್ರಹಗತಿ : ಮೇಷ: ಶುಕ್ರ+ಮಂಗಳ. ಕರ್ಕ: ಗುರು. ಕನ್ಯಾ: ಸ್ವಕ್ಷೇತ್ರದಲ್ಲಿ ರಾಹು. ತುಲಾ: ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ). ವೃಶ್ಚಿಕ: ನೀಚಶನಿ. ಮೀನ: ಕೇತು+ರವಿ+ಬುಧ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+