Shasha Raja Yoga 2024: ಇಂದು ಶಶ ರಾಜಯೋಗ- ಈ ರಾಶಿಗೆ ಶನಿದೇವನ ಅನುಗ್ರಹದಿಂದ ವಿದ್ಯಾಭ್ಯಾಸದಲ್ಲಿ ಆಸಕ್ತಿ, ಅಧಿಕ ಲಾಭ

ಸೌರವ್ಯೂಹದಲ್ಲಿ ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಹೀಗೆ ಒಂದು ರಾಶಿಯಲ್ಲಿ ಗ್ರಹಗಳ ಸಂಚಾರವಾದಾಗ ಶುಭ ಹಾಗೂ ಅಶುಭ ಯೋಗಗಳು ರೂಪಗೊಳ್ಳುತ್ತವೆ. ಡಿಸೆಂಬರ್ 7ರಂದು ಚಂದ್ರ ಗ್ರಹ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅಲ್ಲದೆ ಈ ದಿನ ಮಾರ್ಗಶೀರ್ಷ ಮಾಸದ ಕೃಷ್ಣ ಪಕ್ಷದ ಷಷ್ಠಿ ತಿಥಿ ಇದ್ದು ಇದನ್ನು ಸ್ಕಂದ ಚಂಪಾ ಷಷ್ಠಿ ಎಂದು ಕರೆಯಲಾಗುತ್ತದೆ. ಜೊತೆಗೆ ಈ ದಿನ ದ್ವಿಪುಷ್ಕರ ಯೋಗ, ರವಿಯೋಗ, ಧನಿಷ್ಠ ನಕ್ಷತ್ರಗಳ ಶುಭ ಸಂಯೋಗ ಸಂಭವಿಸಲಿದೆ. ಹಾಗಾದರೆ ಈ ದಿನ ಅದೃಷ್ಟ ಪಡೆಯುವ ರಾಶಿಗಳು ಯಾವುವು ಎಂದು ತಿಳಿಯೋಣ.

Astrology shasha raja yoga december 7 shani dev s blessings on this zodiac sign

ಮೇಷ ರಾಶಿ

ಮೇಷ ರಾಶಿಯವರಿಗೆ ಈ ದಿನ ತುಂಬಾ ಫಲದಾಯಕ ದಿನವಾಗಿದೆ. ಶನಿದೇವನ ಕೃಪೆಯಿಂದ ಕೆಲಸದಲ್ಲಿ ಒತ್ತಡ ಕಡಿಮೆ ಆಗಿಲಿದೆ. ಜೀವನದಲ್ಲಿ ಆರ್ಥಿಕ ಅಭಿವೃದ್ಧಿಗೆ ಇರುವ ಅಡೆತಡೆಗಳು ಕಡಿಮೆಯಾಗುತ್ತವೆ. ನಿಮ್ಮವರೊಂದಿಗೆ ನೀವು ಸುಖ ಸಂಸಾರವನ್ನು ನಡೆಸುವಿರಿ. ಸ್ವಂತ ಜೀವನವನ್ನು ನೀವು ಆರಂಭಿಸುವಿರಿ. ಕುಟುಂಬದಲ್ಲಿ ಸಂತೋಷ ಇರುತ್ತದೆ. ವಾರಾಂತ್ಯವನ್ನು ನೀವು ನಿಮ್ಮ ಕುಟುಂಬಸ್ಥರೊಂದಿಗೆ ಆನಂದಿಸುವಿರಿ. ಒಟ್ಟಾರೆಯಾಗಿ ಈ ದಿನ ಶನಿ ದೇವರ ಆಶೀರ್ವಾದಿಂದ ನೀವು ಅದ್ಭುತ ಸಮಯವನ್ನು ಕಳೆಯುವಿರಿ.

Astrology shasha raja yoga december 7 shani dev s blessings on this zodiac sign

ಕಟಕ ರಾಶಿ

ಕಟಕ ರಾಶಿಯವರಿಗೆ ಈ ದಿನ ಅದ್ಬುತವಾಗಿರುತ್ತದೆ. ಕೋರ್ಟ್ ವಿವಾದ ಇಂದು ಅಂತ್ಯವಾಗಲಿದೆ. ಜಮೀನು, ಮನೆ, ವಾಹನ ಖರೀದಿ ಮಾಡುವ ಪ್ರಸ್ತಾಪ ಇಂದು ಬರಬಹುದು. ಅನುಕೂಲಕರ ದಿನಕ್ಕಾಗಿ ಕಾಯಬೇಡಿ. ವಿದೇಶಕ್ಕೆ ಹೋಗುವ ನಿಮ್ಮ ಆಸೆ ಈಡೇರುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ಪ್ರೇಮಿಯೊಂದಿಗೆ ಹೊರಗಡೆ ಹೋಗಬಹುದು. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣವಿರುತ್ತದೆ. ಯಾವುದೇ ಹಳೆಯ ಸಮಸ್ಯೆಗಳಿದ್ದರೆ ಅದು ಸಹ ಪರಿಹರಿಸಲ್ಪಡುತ್ತದೆ.

Astrology shasha raja yoga december 7 shani dev s blessings on this zodiac sign

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಮಂಗಳಕರ ದಿನವಾಗಿದೆ. ಕನ್ಯಾ ರಾಶಿಯ ಜನರು ಶನಿದೇವನ ಅನುಗ್ರಹದಿಂದ ಧನಲಾಭ ಪಡೆಯುತ್ತಾರೆ. ಹೂಡಿಕೆಯಿಂದ ಲಾಭ ಸಿಗಲಿದೆ. ಕುಳಿತಲ್ಲೇ ಇಂದು ನಿಮ್ಮ ಮನೆಗೆ ಶ್ರಮವಿಲ್ಲದ ಹಣ ಬರಲಿದೆ. ಉದ್ಯಮಿಗಳು, ವ್ಯವಹಾರಸ್ಥರು ಸಾಕಷ್ಟು ಹಣ ಸಂಪಾದಿಸುತ್ತಾರೆ. ವಿದ್ಯಾರ್ಥಿಗಳ ಸೋಮಾರಿತನ ದೂರವಾಗುತ್ತದೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುತ್ತಾರೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ.

Astrology shasha raja yoga december 7 shani dev s blessings on this zodiac sign

ಮಕರ ರಾಶಿ

ಮಕರ ರಾಶಿಯವರಿಗೆ ಇಂದು ಶುಭ ದಿನವಾಗಿದೆ. ಮಕರ ರಾಶಿಯವರು ಇಂದು ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಾರೆ. ಅನಗತ್ಯ ಖರ್ಚುಗಳಿಂದ ದೂರವಿರಿ. ಕುಟುಂಬದ ಪ್ರತಿಯೊಬ್ಬರೂ ನಿಮ್ಮ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಉದ್ಯೋಗಕ್ಕಾಗಿ ನೀವು ಹುಡುಕುವ ಕೆಲಸ ನಿಮಗೆ ಸಿಗಲಿದೆ. ಪ್ರಗತಿಯಲ್ಲಿ ಅಡೆತಡೆಗಳು ದೂರವಾಗುತ್ತವೆ. ಮಾನಸಿಕ ಹೊರೆ ಮುಕ್ತರಾಗಿ ಜೀವಿಸುವಿರಿ. ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.

Astrology shasha raja yoga december 7 shani dev s blessings on this zodiac sign

ಕುಂಭ ರಾಶಿ

ಡಿಸೆಂಬರ್ 7 ಕುಂಭ ರಾಶಿಯವರಿಗೆ ಅದ್ಭುತ ದಿನವಾಗಿದೆ. ಶನಿದೇವನ ಕೃಪೆಯಿಂದ ನಿಮ್ಮ ಅನೇಕ ಇಷ್ಟಾರ್ಥಗಳು ಈಡೇರುತ್ತವೆ. ಯಾವುದೇ ಆಸ್ತಿ ಸಂಬಂಧಿತ ವಿವಾದಗಳು ದೂರವಾಗುತ್ತವೆ. ನಿಮ್ಮ ಮನಸ್ಸನ್ನು ಸಂತೋಷವಾಗಿರುತ್ತದೆ. ಉತ್ತಮ ಲಾಭವನ್ನು ಪಡೆಯಲು ವ್ಯಾಪಾರಿಗಳು ಪಡುತ್ತಿರುವ ಕಷ್ಟಕ್ಕೆ ಇಂದು ಫಲ ಸಿಗಲಿದೆ. ಹೂಡಿಕೆಯಿಂದ ಲಾಭ ಸಿಗಲಿದೆ. ಕುಟುಂಬಸ್ಥರೊಂದಿಗೆ ದೇವಸ್ಥಾನಗಳಿಗೆ ಇಂದು ನೀವು ಹೋಗಬಹುದು. ನಿಮ್ಮ ಬಿಡುವಿನ ಸಮಯವನ್ನು ಕುಟುಂಬದೊಂದಿಗೆ ಆನಂದಿಸುವಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+