ನಿಮ್ಮ ಡೆತ್ ಡೇ ಈಗಲೇ ನೋಟ್ ಮಾಡಿಟ್ಟುಕೊಳ್ಳಿ

ಭವಿಷ್ಯ ಹೇಳುವುದು ಕಷ್ಟಕರವಾದ ಕಲೆ. ಅದರಲ್ಲೂ ಟಿವಿ, ಮಾಧ್ಯಮಗಳ ಕಣ್ಣಿಗೆ ಒಮ್ಮೆ ಕಂಡರೆ ಜ್ಯೋತಿಷಿಗಳ ಭವಿಷ್ಯ ಬದಲಾಗಿಬಿಡುತ್ತದೆ. ಜ್ಯೋತಿಷಿಗಳ ಫಲ ಭವಿಷ್ಯದ ಮೇಲೆ ಅನೇಕರಿಗೆ ನಂಬಿಕೆ ಇಲ್ಲ. ಆದರೆ, ಖಗೋಳ ಶಾಸ್ತ್ರ ಆಧಾರಿತ ಲೆಕ್ಕಾಚಾರದ ಬಗ್ಗೆ ಯಾರೂ ಸೊಲ್ಲೆತ್ತುವುದಿಲ್ಲ.
ಡೆತ್ ಡೇ ನಿರ್ಧರಿಸುವ ವಿಧಾನದಲ್ಲಿ ಹಲವಾರು ಬಗೆಗಳಿವೆ. ಇಲ್ಲಿ ನೀಡಿರುವ ವಿಧಾನ ಬಹು ಜನಪ್ರಿಯತೆ ಗಳಿಸಿದೆ. ನಿಮ್ಮ ನಿಮ್ಮ ಜಾತಕದಲ್ಲಿ ಚಂದ್ರನ ಸ್ಥಾನ ಹಾಗೂ ಅಧಿಪತಿ ಗ್ರಹ ಯಾವ ಮನೆಯಲ್ಲಿದ್ದಾರೆ ಎಂಬುದರ ಮೇಲೆ ನಿಮ್ಮ ಡೇತ್ ಡೇ ನಿರ್ಧಾರವಾಗುತ್ತದೆ. ಬೇಕಾದರೆ ಜಾತಕ ಹರಡಿಕೊಂಡು ಪರೀಕ್ಷಿಸಿ ನೋಡಿ. ***
| ಚಂದ್ರನ ಸ್ಥಾನ | ಅಧಿಪತಿ ಗ್ರಹ | ಡೇತ್ ಡೆ |
| 1 | ಮಂಗಳ | ಬುಧವಾರ |
| 2 | ಶುಕ್ರ | ಶುಕ್ರವಾರ |
| 3 | ಬುಧ | ಬುಧವಾರ |
| 4 | ಚಂದ್ರ | ಶುಕ್ರವಾರ |
| 5 | ಕೇತು, ಬುಧ | ಮಂಗಳವಾರ |
| 6 | ಶುಕ್ರ | ಭಾನುವಾರ |
| 7 | ಮಂಗಳ | ಸೋಮವಾರ |
| 8 | ಗುರು | ಬುಧವಾರ |
| 9 | ಗುರು | ಗುರುವಾರ |
| 10 | ಶನಿ | ಮಂಗಳವಾರ |
| 11 | ಶನಿ | ಶನಿವಾರ |
| 12 | ರಾಹು, ಗುರು | ಬುಧವಾರ |












Click it and Unblock the Notifications