ಮೈಸೂರು ದಸರಾ ಫಲಪುಷ್ಪ ಪ್ರದರ್ಶನ
ಮೈಸೂರು, ಆ. 7 : ಮೈಸೂರು ನಾಡಹಬ್ಬ ದಸರಾ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ತೋಟಗಾರಿಕೆ ಸಂಘ (ರಿ) ಕರ್ಜನ್ ಪಾರ್ಕ್, ಮೈಸೂರು ವತಿಯಿಂದ ಫಲಪುಷ್ಪ ಪ್ರದರ್ಶನವನ್ನು ನಡೆಸಲು ತೀರ್ಮಾನಿಸಲಾಗಿದೆ.
ಆ. 16 ರಂದು ತೋಟಗಳ ಸ್ಪರ್ಧೆ
ಆ. 17ಮತ್ತು 18ರಂದು ಕರ್ಜನ್ ಪಾರ್ಕ್‌ನಲ್ಲಿ ಅಲಂಕಾರಿಕ ಕುಂಡಗಳ ಜೋಡಣೆ
ಆ. 19 ರಂದು ಫಲಪುಷ್ಪ ಪ್ರದರ್ಶನದ ಉದ್ಘಾಟನಾ ಸಮಾರಂಭ
ಆ. 20 ರಂದು ಬೋನ್ಸಾಯ್ ಸ್ಪರ್ಧೆ
ಆ. 21 ರಂದು ಪುಷ್ಪ ರಂಗೋಲಿ ಸ್ಪರ್ಧೆ
ಆ. 22 ರಂದು ಭಾರತೀಯ ಪುಷ್ಪಕಲಾ ಸ್ಪರ್ಧೆ
ಆ. 23 ರಂದು ಇಕೆಬಾನ ಸ್ಪರ್ಧೆ
ಆ. 24 ರಂದು ತರಕಾರಿ ಕೆತ್ತನೆ ಸ್ಪರ್ಧೆ
ಆ. 25 ರಂದು ಚಿತ್ರಕಲಾ ಸ್ಪರ್ಧೆ
ಆ. 26 ರಂದು ಬಹುಮಾನ ವಿತರಣಾ ಸಮಾರಂಭ
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications