ಐಐಎಚ್ ಆರ್ ನಲ್ಲಿ ವಿವಿಧ ಹುದ್ದೆಗಳಿವೆ, ಅರ್ಜಿ ಹಾಕಿ

ಬೆಂಗಳೂರು, ಜೂನ್ 08: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್ ಕೇಂದ್ರಾಲ್ಲಿ 27ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 2018-19ನೇ ಸಾಲಿನ ವಿವಿಧ ಹುದ್ದೆಗಳಿಗೆ ಆರ್ಜಿ ಆಹ್ವಾನಿಸಿ, ಅಧಿಕೃತ ವೆಬ್ ತಾಣದಲ್ಲಿ ಪ್ರಕಟಿಸಲಾಗಿದೆ.ಜ್ಯೂನಿಯರ್ ರಿಸರ್ಚ್ ಫೆಲೋ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವರು ಅರ್ಜಿಗಳನ್ನು ಜೂನ್ 18, 2018ರೊಳಗೆ ತಲುಪಿಸಬಹುದು.

ಸಂಸ್ಥೆ: Indian Institute of Horticultural Research(IIHR)
ಹುದ್ದೆ : 27
ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ
ಕೊನೆ ದಿನಾಂಕ : ಜೂನ್ 18, 2018

ಹುದ್ದೆಗಳ ವಿವರ
ಜ್ಯೂನಿಯರ್ ರಿಸರ್ಚ್ ಫೆಲೋ : 4 ಹುದ್ದೆಗಳು
ಯಂಗ್ ಫ್ರೊಫೆಷನಲ್ -1 : 11
ಯಂಗ್ ಫ್ರೊಫೆಷನಲ್ -11 : 6
ಸೀನಿಯರ್ ರಿಸರ್ಚ್ ಫೆಲೋ : 3

IIHR recruitment 2018 apply for 27 Various vacancies

ವಿದ್ಯಾರ್ಹತೆ:
ಜ್ಯೂನಿಯರ್ ರಿಸರ್ಚ್ ಫೆಲೋ : ಎಂ ಟೆಕ್ (ಬಯೋ ಇನ್ಫಾರ್ಮೆಟಿಕ್ಸ್/ಬಯೋಟೆಕ್ನಾಲಜಿ/ ಬಯೋಕೆಮಿಸ್ಟ್ರಿ)/ ಎಂಎಸ್ಸಿ. ಎಜಿ (ಪ್ಲಾಂಟ್ ಬಯೋಟೆಕ್ನಾಲಜಿ)/ ಎಂಎಸ್ಸಿ (ಬಯೋ ಇನ್ಫಾರ್ಮೆಟಿಕ್ಸ್/ಬಯೋಟೆಕ್ನಾಲಜಿ/ ಬಯೋಕೆಮಿಸ್ಟ್ರಿ)

ಯಂಗ್ ಪ್ರೊಫೆಷನಲ್ -1 : ಬಿಇ/ಬಿಟೆಕ್ (ಬಯೋ ಇನ್ಫಾರ್ಮೆಟಿಕ್ಸ್/ ಕೃಷಿ ಇಂಜಿನಿಯರಿಂಗ್/ ಮೆಕ್ಯಾನಿಕಲ್ ಇಂಜಿನಿಯರಿಂಗ್)
ಬಿಎಸ್ಸಿ, ಬಿಎ/ಬಿಕಾಂ

ಯಂಗ್ ಪ್ರೊಫೆಷನಲ್ -2 : ಎಂಸಿಎ/ ಎಂಟೆಕ್/ ಎಂಎಸ್ಸಿ (ಕೃಷಿ/ ಎಂಟೋಮೊಲಜಿ/ಮೈಕ್ರೋಬಯಾಲಜಿ/ ಬಯೋಕೆಮಿಸ್ಟ್ರಿ/ಕೆಮಿಸ್ಟ್ರಿ)

ಸೀನಿಯರ್ ರಿಸರ್ಚ್ ಫೆಲೋ : ಎಂಎಸ್ಸಿ(ಕೃಷಿ) ಜಿನಿಟೆಕ್ಸ್ ಹಾಗೂ ಪ್ಲಾಂಟ್ ಬ್ರೀಡಿಂಗ್/ ತೋಟಗಾರಿಕೆ/ ಬಯೋಟೆಕ್ನಾಲಜಿ/ ಬೀಜ ವಿಜ್ಞಾನ. ಎಂಟೆಕ್/ ಎಂಎಸ್, ಪಿಎಚ್ಡಿ.

ವಯೋಮಿತಿ
->Junior Research Fellow : 30 ವರ್ಷ ಪುರುಷರಿಗೆ & 35 ವರ್ಷ ಮಹಿಳೆಯರಿಗೆ
->Young Professional : 21 to 45 ವರ್ಷ
->Senior Research Fellow : 35 ವರ್ಷ ಪುರುಷರಿಗೆ & 40 ವರ್ಷ ಮಹಿಳೆಯರಿಗೆ(18 ಜೂನ್ 2018 ರಂತೆ)

ಸಂಬಳ ವಿವರ:
->Junior Research Fellow/ Young Professional-II : Rs. 25000/- ಪ್ರತಿ ತಿಂಗಳು
->Young Professional-I : Rs. 15000/- ಪ್ರತಿ ತಿಂಗಳು
->Senior Research Fellow : Rs. 28000/- ಪ್ರತಿ ತಿಂಗಳು

ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ

ನೇಮಕಾತಿ: ವೈಯಕ್ತಿಕ ಸಂದರ್ಶನ ಮೂಲಕ ಆಯ್ಕೆ
ಪ್ರಮುಖ ದಿನಾಂಕಗಳು:
ಆಫ್ ಲೈನ್ ಕೊನೆ ದಿನಾಂಕ : 18ನೇ ಜೂನ್ 2018
ಸಂದರ್ಶನದ ದಿನಾಂಕ : 29, 30 ಜೂನ್ 2018 08:30 AM
ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+