Get Updates
Get notified of breaking news, exclusive insights, and must-see stories!

ಹಾಪ್‌ಕಾಪ್ಸ್ ಮಳಿಗೆಯಲ್ಲಿ ಹಣ್ಣು, ತರಕಾರಿ ದರ ಎಷ್ಟಿದೆ?

ಬೆಂಗಳೂರು, ಏಪ್ರಿಲ್ 15: ಕೊರೊನಾ ಸೋಂಕು ಹರಡದಂತೆ ದೇಶದ ಹಿತದೃಷ್ಟಿಯಿಂದ ಲಾಕ್ಡೌನ್ ಮುಂದುವರೆಸಲಾಗಿದೆ. ಆದರೆ ಅಗತ್ಯ ಸೇವೆ, ಕೃಷಿ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಎರಡನೇ ಅವಧಿಯ ಲಾಕ್ಡೌನ್ ಮೇ 3 ರ ತನಕ ಇರಲಿದ್ದು, ಕೇಂದ್ರ ಗೃಹ ಸಚಿವಾಲಯ ಇಂದು ಹೊರಡಿಸಿರುವ ಅಧಿಸೂಚನೆಯಂತೆ ಕೃಷಿ ಉತ್ಪನ್ನ ಮಾರಾಟ ಮಳಿಗೆ ತೆರೆಯಬಹುದಾಗಿದೆ.

ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆ ಹಾಗೂ ಕೇಂದ್ರ ಸರ್ಕಾರದ ನ್ಯಾಷನಲ್ ಇನ್ಫರ್ಮೇಷನ್ ಸೆಂಟರ್ (ಎನ್ ಐಸಿ) ಜತೆಗೂಡಿ ವೆಬ್ ತಾಣ, ಎಸ್ಎಂಎಸ್ ಮೂಲಕ ಕೂಡಾ ಪ್ರತಿನಿತ್ಯದ ಹಣ್ಣು, ತರಕಾರಿ ದರವನ್ನು ನೀಡುತ್ತಿದೆ. ಆದರೆ, ಇತರೆ ಇ ಕಾಮರ್ಸ್ ತಾಣಗಳಂತೆ ಆನ್ ಲೈನ್ ಬುಕ್ಕಿಂಗ್ ಮಾಡಿ ಮನೆಗೆ ತರಕಾರಿ ತರೆಸಿಕೊಳ್ಳುವ ಇನ್ನೂ ಬಂದಿಲ್ಲ.

ಆಹಾರ, ದಿನಸಿ, ಹಣ್ಣುಗಳೊಂದಿಗೆ ವ್ಯವಹರಿಸುವ ಅಂಗಡಿಗಳು ಮತ್ತು ತರಕಾರಿಗಳು, ಡೈರಿ ಮತ್ತು ಹಾಲಿನ ಬೂತ್‌ಗಳು, ಮಾಂಸ ಮತ್ತು ಮೀನು, ಪ್ರಾಣಿಗಳ ಮೇವು, ರಸಗೊಬ್ಬರಗಳು, ಬೀಜಗಳು ಮತ್ತು ಕೀಟನಾಶಕಗಳು ಮಾರಾಟಕ್ಕೆ ಅನುವು ಮಾಡಿಕೊಡಲಾಗಿದೆ. ಆದಾಗ್ಯೂ, ಜಿಲ್ಲಾ ಅಧಿಕಾರಿಗಳು ಪ್ರೋತ್ಸಾಹಿಸಬಹುದು. ಮತ್ತು ಹೊರಗಿನ ವ್ಯಕ್ತಿಗಳ ಚಲನೆಯನ್ನು ಕಡಿಮೆ ಮಾಡಲು ಮನೆ ವಿತರಣೆಗೆ ಅನುಕೂಲವಾಗುತ್ತದೆ ಎಂಡು ಮಾರ್ಗ ಸೂಚಿಯಲ್ಲಿ ಹೇಳಲಾಗಿದೆ.

Hopcoms Vegetables Price list on April 15 retail prices

ಹಾಪ್ ಕಾಪ್ಸ್ ನಲ್ಲಿ ಏಪ್ರಿಲ್ 15, 2020ರ ದರ ಪಟ್ಟಿ

1. ಬೆಟ್ಟದ ನೆಲ್ಲಿಕಾಯಿ - 107.00
2. ಹುರಳೀಕಾಯಿ - 56.00
3. ಕೆ ಎಫ್ 500 ಮಿಲಿ - 10.00
4. ಹಣ್ಣು ಹುರಳೀಕಾಯಿ - 0.00
5. ಬದನೆಕಾಯಿ (ಬಿಳಿ) - 38.00
6. ಬದನೆಕಾಯಿ (ಗುಂಡು) - 30.00
7. ಬಾಟಲ್ ಬದನೆ - 34.00
8. ಬೀಟ್‍ರೂಟ್ - 24.00
9. ಸುವರ್ಣಗಡ್ಡೆ - 50.00
10. ಹಾಗಲಕಾಯಿ - 49.00
11. ಸೋರೆಕಾಯಿ - 32.00
12. ಸೀಮೆಬದನೆಕಾಯಿ - 32.00
13. ಸೌತೆಕಾಯಿ - 38.00
14. ಸೌತೆಕಾಯಿ ಇಸ್ರೇಲ್ - 32.00
15. ಮಂಗಳೂರು ಸೌತೆ - 26.00
16. ಗೋರಿಕಾಯಿ ಗೊಂಚಲು - 48.00
17. ದಪ್ಪಮೆಣಸಿನಕಾಯಿ - 18.00
18. ದ.ಮೆ.ಕಾಯಿ ಕೆಂಪು/ಹಳದಿ - 40.00
19. ಹಸಿಮೆಣಸಿನಕಾಯಿ - 38.00
20. ಬಜ್ಜಿ ಮೆಣಸಿನಕಾಯಿ 30.00
21. ಶುದ್ದಗೋಳಿಸದ ಮೆಣಸಿನಕಾಯಿಗಳು - 40.00
22. ಚಿಕ್ಕ ಮೆಣಸಿನಕಾಯಿ - 60.00
23 . ಊಟಿ ಕ್ಯಾರೇಟ್ 0.00
24. ಕ್ಯಾರಟ್ ಡೆಲ್ಲಿ 0.00
25 ನಾಟಿ ಕ್ಯಾರೇಟ್ - 40.00
26. ಅಲಸಂದ ಉದ್ದ - 50.00
27. ತೆಂಗಿನಕಾಯಿ ದಪ್ಪ- 39.00
28. ತೆಂಗಿನಕಾಯಿ ಮಧ್ಯಮ- 36.00
29. ತೆಂಗಿನಕಾಯಿ ಸಣ್ಣ - 28.00
30. ತೆಂಗಿನಕಾಯಿ ಅತಿ ಸಣ್ಣ - 22.00
31. ಎಲೆಕೋಸು - 18.00
32. ಕೆಂಪುಎಲೆಕೋಸು - 80.00
33. ಚೈನಾ ಎಲೆಕೋಸು - 85.00
34. ಹೂಕೋಸು (ದಪ್ಪ) ಒಂದಕ್ಕೆ- 34.00
35. ಹೂಕೋಸು ಸಣ್ಣ ಕೆಜಿ- 36.00
36. ಚೆರಿ ಟಮೋಟೊ - 85.00
37. ನುಗ್ಗೇಕಾಯಿ - 55.00
38. ಹಾರಿಕಾಟ ಬೀನ್ಸ್ - 94.00
39. ಡಬ್ಬಲ್ ಬೀನ್ಸ್ - 90.00
40. ಕಡ್ಲೆಕಾಯಿ - 66.00
41. ಹಸಿಶುಂಠಿ - 94.00
42. ಶುಂಠಿ ಊಟಿ - 38.00
43. ಹೆರಳೆಕಾಯಿ - 60.00
44. ಬೆಂಡೆಕಾಯಿ - 50.00
45. ತೋoಡೆಕಾಯಿ - 22.00
46. ನಿಂಬೆಹಣ್ಣು - 90.00
47. ಕಬ್ಬು (ಚಿಕ್ಕದು) -24.00
48. ಅಣಬೆ ಬಟನ್ - 215.00
49. ಹೊಸ್ಟರ್- 215.00
50. ಸಾಂಬಾರ್ ಈರುಳ್ಳಿ - 88.00
51. ಬಟಾಣಿ (ನಾಟಿ) - 102.00
52. ಹಲಸಿನಕಾಯಿ - 23.00
53. ಬಟಾಣಿ ಜಬಲ್ ಪುರ್ - 136.00
54. ಬೂದುಗುಂಬಳ - 28.00
55. ಸಿಹಿಕುಂಬಳ - 15.00
56. ಜಪಾನ್ ಸಿಹಿಕುಂಬಳ - 23.00
57. ಆಲೂಗಡ್ಡೆ - 40.00
58. ಆಲೂಗಡ್ಡೆ ಬೇಬಿ - 40.00
59. ಗೆಣಸು - 34.00
60. ಮೂಲಂಗಿ - 37.00
61. ಮೂಲಂಗಿ ಕೆಂಪು - 70.00
62. ಹೀರೇಕಾಯಿ- 60.00
63. ಪಡವಲಕಾಯಿ - 40.00
64. ಪಡವಲಕಾಯಿ ಚಿಕ್ಕದು - 34.00
65. ಶಾಮಗಡ್ಡೆ- 91.00
66. ಸ್ಪ್ರಿಂಗ್ ಆನಿಯನ್ - 70.00
67. ಸ್ವಚ್ಛವಾದ ಎಳಸು ಈರುಳ್ಳಿ- 32.00
68. ಸ್ವೀಟ್‍ಕಾರ್ನ್ - 60.00
69. ಸ್ವೀಟ್‍ ಕಾರ್ನ್ ಶುದ್ದವಾದ ಬೀಜ - 100.00
70. ಸ್ವೀಟ್ ಕಾರ್ನ್ ಸೀಡ್ ಸ್ಪೋಕ್ - 52.00
71. ಟೊಮೆಟೋ - 14.00
72. ತೊಗರಿಕಾಯಿ 0.00
73. ಮ್ಯಾಂಗೋ ರಾ ಆಮ್ಲೆಟ್ - 80.00
74. ಮಾವಿನಕಾಯಿ - 56.00
75. ಜುಕುನಿ/ಪಾಕ್‍ಛಾಯಿ - 90.00
76. ಅಡಿಗೆಬಾಳೆ - 60.00
77. ಅವರೇಕಾಯಿ - 43.00
78. ಅವರೇಬೇಳೆ - 210.00
79. ಬ್ರುಕೋಲಿ - 130.00
80. ಕಾಕಡಿ - 35.00
81. ಕೊತ್ತಂಬರಿ ಸೊಪ್ಪು - 80.00
82. ಕರಿಬೇವು - 77.00
83. ದಂಟಿನ ಸೊಪ್ಪು- 55.00
84. ಪುದೀನ - 52.00
85. ಮೆಂತ್ಯ ಸೊಪ್ಪು - 96.00
86. ಪಾಲಾಕ್ ಸೊಪ್ಪು - 55.00
87. ಪರ್ವಾಲ್ - 135.00
88. ಸಬ್ಬಕ್ಕಿ ಸೊಪ್ಪು - 96.00
89. ಕಾಳುಗಳು - 78.00
90. ಮೊಳಕೆ ಹೆಸರುಕಾಳು - 98.00
91. ಬಾಳೆದಿಂಡು - 34.00
92. ಬಸಳೆಸೊಪ್ಪು - 50.00
93. ಬೆಳ್ಳುಳ್ಳಿ - 190.00
94. ಬೆಳ್ಳುಳ್ಳಿ (ಬಿಡಿಸಿದ್ದು)- 215.00
95. ಚಪ್ಪರದ ಅವರೆಕಾಯಿ - 58.00
96. ನವಿಲುಕೋಸು - 40.00
97. ಅರಿವೆ ಸೊಪ್ಪು - 52.00
98. ಮೊಟ್ಟೆ ಒಂದಕ್ಕೆ - 5.20
99. ಚಕ್ಕೋತ ಸೊಪ್ಪು - 42.00
100. ಸೇಬು ನ್ಯೂಜಿಲ್ಯಾಂಡ್ ಗಾಲ - 230.00
101. ಚಿಲಕರಿವೆಸೊಪ್ಪು - 40.00
102. ಅಲಸಂದೆ ಕಾಯಿ - 32.00
103. ಬೇಬಿ ಕಾರ್ನ್ (ಬಿಡಿಸಿದ್ದು) - 120.00

ಮಾಹಿತಿಕೃತಿ: ಅಜಿತ್ ಗೌಡ, ತೀರ್ಥಹಳ್ಳಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+