• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜ. 4ರಂದು ಧಾನ್ಯ, ಹಣ್ಣು, ತರಕಾರಿ ಮಾರುಕಟ್ಟೆ ದರ

|

2021ರ ಮೊದಲ ದಿನ ಜನವರಿ 04ನೇ ತಾರೀಕಿನ ಸೋಮವಾರದಂದು ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಏಲಕ್ಕಿ ಆಹಾರ ಧಾನ್ಯ, ಹಣ್ಣು, ತರಕಾರಿ, ತೆಂಗಿನಕಾಯಿ, ಏಲಕ್ಕಿ, ರಸಗೊಬ್ಬರಗಳ ದರದ ವಿವರ ಇಲ್ಲಿದೆ..

ಏಲಕ್ಕಿ

ಕೂಳೆ - 950-1000

ನಡುಗೋಲು - 1100-1200

ರಾಶಿ - 1400-1450

ರಾಶಿ ಉತ್ತಮ - 1500-1550

ಜರಡಿ - 1600-1650

ಹೆರಕಿದ್ದು - 1800-1900

ಹಸಿರು ಸಾದಾರಣ - 1200-1250

ಹಸಿರು ಉತ್ತಮ - 1500-1600

ಹಸಿರು ಅತಿಉತ್ತಮ - 1850

ಆಹಾರ ಧಾನ್ಯಗಳ ಧಾರಣೆ

1. ಗೋಧಿ - 970-2100

2. ಭತ್ತ IR64 - 1450

3. ಮೆಕ್ಕೆಜೋಳ -900-1450

4. ರಾಗಿ - 1600-2600

5. ಹತ್ತಿ - DCH - 1500-7753

6. ನೆಲಗಡಲೆ - with shell-4155-6518

7. ಕೊಬ್ಬರಿ - 11850-15200

8. ತೆಂಗಿನಕಾಯಿ - grade 1 -16000-33000

Grade 2 - 7000-27000

9. ಬೆಲ್ಲ - 2950-4000

10. ತೊಗರಿಬೇಳೆ - 7100-11900

11. ತೊಗರಿ - 2500-11600

12. ಕೆಂಪು ಮೆಣಸಿನಕಾಯಿ - 10000-32200

13. ಈರುಳ್ಳಿ - 500-4000

14. ಆಲೂಗಡ್ಡೆ - 800-4500

15. ಟೊಮ್ಯಾಟೊ - 333-2000

ಬಾಳೆ

ಏಲಕ್ಕಿ ಬಾಳೆ- 1000-4000

ನೇಂದ್ರ ಬಾಳೆ- 1000-3500

ಪಚ್ಚಬಾಳೆ- 500-2500

ವೀಳೇದೆಲೆ - 2400-3500

ಸೇಬು - 8000-12000

ಕಿತ್ತಳೆ - 1600-3400

ಅನಾನಸ್ - 1000-3000

ದ್ರಾಕ್ಷಿ ಕಪ್ಪು- 2500-3500, ಹಸಿರು- 6000-7000

ಸಪೋಟ - 1500-3500

ಪಪ್ಪಾಯಿ - 600-1800

ಕಲ್ಲಂಗಡಿ - 800-1600

ಮೂಸಂಬಿ -3500-6000

ಸೀಬೆಹಣ್ಣು - 1200-1500

ಕರಬೂಜ - 1000-1800

ಬೋರೆಹಣ್ಣು - 800-1000

ದಾಳಿಂಬೆ - 6000-15000

ಸೀತಾಫಲ - 1000-1500

ಹಾಗಲಕಾಯಿ - 1000-4000

ಸೋರೆಕಾಯಿ - 800-2000

ಬೂದುಕುಂಬಳ - 1300-1500

ಹಸಿರುಮೆಣಸಿನಕಾಯಿ - 1000-3600

ಶುಂಠಿ -900-4500

ಕ್ಯಾರೇಟ್- 1000-3700

ಎಲೆಕೋಸು - 200-3000

ಬೆಂಡೆಕಾಯಿ - 833-3000

ಪಡವಲಕಾಯಿ - 500-2200

ಬೀಟ್ರೋಟ್ -500-2500

ಸೌತೆಕಾಯಿ - 400-2600

ಹಿರೇಕಾಯಿ - 700-3000

ಮೂಲಂಗಿ - 300-2000

ತೊಂಡೆಕಾಯಿ -1000-6000

ನುಗ್ಗೆಕಾಯಿ - 2600-7500

ನವಿಲುಕೋಸು - 500-2000

ಸುವರ್ಣಗಡ್ಡೆ- 833-2800

ಲಿಂಬೆ - 400-4500

ರಸಗೊಬ್ಬರ ಪೇಟೆ ಧಾರಣೆ

1) ಪೊಟಾಶ್ /50kg bag - 875

2) ಯೂರಿಯ,45kg bag - 266

3) ಡಿ ಎ ಪಿ - 1200

4) ಸೂಪರ್ - 545

5) IFFCO 10:26:26 - 1175

6) ಸುಫಲಾ - 1050

7) 20:20:0:13 - 1000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

English summary
Check out the Food Crops, Pulse, Fruits Fertilisers latest market prices in Karnataka today January 04, 2021. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X