ಡಿ.31ರಂದು ಪ್ರಮುಖ ಮಾರುಕಟ್ಟೆಯಲ್ಲಿ ಆಹಾರ ಧಾನ್ಯ, ಹಣ್ಣು, ತರಕಾರಿ ದರ

2020ರ ಕೊನೆ ದಿನ ಡಿಸೆಂಬರ್ 31ನೇ ತಾರೀಕಿನ ಗುರುವಾರದಂದು ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಆಹಾರ ಧಾನ್ಯ, ಹಣ್ಣು, ತರಕಾರಿ, ತೆಂಗಿನಕಾಯಿ, ರಸಗೊಬ್ಬರಗಳ ದರದ ವಿವರ ಇಲ್ಲಿದೆ..

ಆಹಾರ ಧಾನ್ಯಗಳ ಧಾರಣೆ
1. ಗೋಧಿ - 1750-2800
2. ಭತ್ತ IR64 - 1800
3. ಮೆಕ್ಕೆಜೋಳ -801-1789
4. ರಾಗಿ - 1700-2600
5. ಹತ್ತಿ - DCH - 5570-7713
6. ನೆಲಗಡಲೆ - with shell-6000-7000
7. ಕೊಬ್ಬರಿ - 11850-15200
8. ತೆಂಗಿನಕಾಯಿ - grade 1 -16000-33000
Grade 2 - 7000-27000
9. ಬೆಲ್ಲ - 2700-4000
10. ತೊಗರಿಬೇಳೆ - 4300-11800
11. ತೊಗರಿ - 2339-11500
12. ಕೆಂಪು ಮೆಣಸಿನಕಾಯಿ - 8000-26000
13. ಈರುಳ್ಳಿ - 500-4000
14. ಆಲೂಗಡ್ಡೆ - 800-4500
15. ಟೊಮ್ಯಾಟೊ - 333-2000

Food Crops, Pulse, Fruits Fertilisers Price in Karnataka Today December 31, 2020

ಬಾಳೆ
ಏಲಕ್ಕಿ ಬಾಳೆ- 1000-4000
ನೇಂದ್ರ ಬಾಳೆ- 1000-3500
ಪಚ್ಚಬಾಳೆ- 500-2500

ವೀಳೇದೆಲೆ - 2400-3500
ಸೇಬು - 8000-12000
ಕಿತ್ತಳೆ - 1600-3400
ಅನಾನಸ್ - 1000-3000
ದ್ರಾಕ್ಷಿ ಕಪ್ಪು- 2500-3500, ಹಸಿರು- 6000-7000
ಸಪೋಟ - 1500-3500
ಪಪ್ಪಾಯಿ - 600-1800
ಕಲ್ಲಂಗಡಿ - 800-1600
ಮೂಸಂಬಿ -3500-6000
ಸೀಬೆಹಣ್ಣು - 1200-1500
ಕರಬೂಜ - 1000-1800
ಬೋರೆಹಣ್ಣು - 800-1000
ದಾಳಿಂಬೆ - 6000-15000
ಸೀತಾಫಲ - 1000-1500
ಹಾಗಲಕಾಯಿ - 1000-4000
ಸೋರೆಕಾಯಿ - 800-2000
ಬೂದುಕುಂಬಳ - 1300-1500
ಹಸಿರುಮೆಣಸಿನಕಾಯಿ - 1000-3600
ಶುಂಠಿ -900-4500
ಕ್ಯಾರೇಟ್- 1000-3700
ಎಲೆಕೋಸು - 200-3000
ಬೆಂಡೆಕಾಯಿ - 833-3000
ಪಡವಲಕಾಯಿ - 500-2200
ಬೀಟ್ರೋಟ್ -500-2500
ಸೌತೆಕಾಯಿ - 400-2600
ಹಿರೇಕಾಯಿ - 700-3000
ಮೂಲಂಗಿ - 300-2000
ತೊಂಡೆಕಾಯಿ -1000-6000
ನುಗ್ಗೆಕಾಯಿ - 2600-7500
ನವಿಲುಕೋಸು - 500-2000
ಸುವರ್ಣಗಡ್ಡೆ- 833-2800
ಲಿಂಬೆ - 400-4500

ರಸಗೊಬ್ಬರ ಪೇಟೆ ಧಾರಣೆ
1) ಪೊಟಾಶ್ /50kg bag - 875
2) ಯೂರಿಯ,45kg bag - 266
3) ಡಿ ಎ ಪಿ - 1200
4) ಸೂಪರ್ - 545
5) IFFCO 10:26:26 - 1175
6) ಸುಫಲಾ - 1050
7) 20:20:0:13 - 1000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+