ಏ.7ರಂದು ಪ್ರಮುಖ ಮಾರುಕಟ್ಟೆಯಲ್ಲಿ ಕಾಫಿ, ಏಲಕ್ಕಿ, ಅಡಿಕೆ, ಧಾನ್ಯ, ಹಣ್ಣು, ತರಕಾರಿ ದರ
2021ರ ಏಪ್ರಿಲ್ 07ನೇ ತಾರೀಕಿನ ಬುಧವಾರದಂದು ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಕಾಫಿ, ಅಡಿಕೆ, ಮೆಣಸು, ಏಲಕ್ಕಿ ಆಹಾರ ಧಾನ್ಯ, ಹಣ್ಣು, ತರಕಾರಿ, ತೆಂಗಿನಕಾಯಿ, ಏಲಕ್ಕಿ, ರಸಗೊಬ್ಬರಗಳ ದರದ ವಿವರ ಇಲ್ಲಿದೆ..
ಅಡಿಕೆ
ಶಿವಮೊಗ್ಗ/ ಸಾಗರ
ಬೆಟ್ಟೆ: 43119-44220
ಗೊರಬಲು: 27500-31219
ರಾಶಿ: 37599-43169
ಸರಕು: 50009-74013
ಚಾಲಿ: 32131-38399
ಕೊಕಾ: 9500-24000
ಸಿಪ್ಪೆಗೋಟು: 14409-17501
ಕೆಂಪುಗೋಟು: 29269-34399
ಬಿಳಿಗೋಟು: 22499-24899
++++
ಯಲ್ಲಾಪುರ: APMC
TB- 33699-39169
Chali- 32131-38399
+++++
ಚನ್ನಗಿರಿ
ರಾಶಿ- 41400-43800
++++
ಬೆಳ್ತಂಗಡಿ
CN- 21540-28000
+++
ಕುಮಟಾ
CN- 36099-38599
++
ಸಿದ್ದಾಪುರ
KK- 17899-30719
Chali- 34500-37539
++++
ಬದಿಯಡ್ಕ new - 390-410
Single chol - 300-340
Dobble chol - 515
Fresh Chol 475-505
Patora - 355
Mahaveer - 448,Ulli- 272,
***
ಕಾಫಿ ಧಾರಣೆ
ಅಂತಾರಾಷ್ಟ್ರೀಯ ದರ (US CENTS /LB)
ICO Composite : 117.76
ಕೊಲಂಬಿಯನ್ ಮೈಲ್ಡ್ಸ್: 176.27
ಇತರೆ ಮೈಲ್ಡ್ಸ್: 163.22
ಬ್ರೆಜಿಲಿಯನ್ ನ್ಯಾಚುರಲ್ಸ್: 119.18
ರೊಬಸ್ಟಾಸ್: 71.83
ಸ್ಥಳೀಯ ಕಾಫಿ ಧಾರಣೆ, ಏಲಕ್ಕಿ, ಮೆಣಸು, ತರಕಾರಿ, ಆಹಾರ ಧಾನ್ಯಗಳ ವಿವರ ಮುಂದೆ ಓದಿ...

ಚಿಕ್ಕಮಗಳೂರು, ಹಾಸನ, ಕೊಡಗು ಕಾಫಿ ದರ
ಚಿಕ್ಕಮಗಳೂರು ವಾಸವಿ ಕಾಫಿ ಕ್ಯೂರಿಂಗ್ ವರ್ಕ್ಸ್
AC2- 3975
AP - 9750
RC - 2800
RP-5200
***
ಕುಶಾಲನಗರ ಮೌಂಟೇನ್ ಬ್ಲೂ
AC - 3750
AP - 9800
**
ಮೂಡಿಗೆರೆ ಹಾಂದಿ
AC - 3800
AP - 9800
RC - 2850
RP - 5000
AC EP -144, RC EP - 113

Coffee rates by QMR
ಬಾಳೆಗೋಡು ಎಮಾಮಿ
AC- 3700
AP - 9750
RC - 2750
RP - 5050
AC EP - 142, RC EP - 109
ಚಿಕ್ಕಮಗಳೂರು ಪೈ
AC - 3850
AP- 9850
ಹಾಸನ ಎನ್‌ಕೆಜಿ
AC- 3800
AP- 9875
ಕುಶಾಲನಗರ ವೆಸ್ಟರ್ನ್
AC- 3700
AP-9600
RC- 2800
RP- 5100
ಕುನ್ನಿಗೇನಹಳ್ಳಿ ಲಿಖಿತಾ
Ap- 9700
Rp-5100
Ac- 3800
Rc-2900
* M R Stany*
Ac-3800
Ap-9800
Rc-2850
RP-5200
ಚಿಕ್ಕಮಗಳೂರು ಕಾಫಿ ಏಜ್
Ac-3900
Ap-9850
Rc- 2900
ಸಾರಗೋಡು ಕ್ಯೂರಿಂಗ್ ವರ್ಕ್ಸ್
Ap-9950
Ac-3650
Rp-5100
Rc-2800
***3***

ಏಲಕ್ಕಿ, ಮೆಣಸು ಧಾರಣೆ
ಏಲಕ್ಕಿ
ಕೂಳೆ - 900-950
ನಡುಗೊಲು - 1000-1050
ರಾಶಿ - 1200-1300
ರಾಶಿ ಉತ್ತಮ - 1300-1400
ಜರಡಿ - 1500-1550,
ಹೆರಕ್ಕಿದ್ದು - 1900-2000
ಹಸಿರು ಸಾಧಾರಣ - 1300-1400
ಹಸಿರು ಉತ್ತಮ - 1700-1750,
ಹಸಿರು ಅತೀ ಉತ್ತಮ - 1900-2000
ಮೆಣಸು: 390-400
ಮಂಗಳೂರು PB Abdul - 395,
ಮೂಡಿಗೆರೆ Bhavarlal - 395,
ಗೋಣಿಕೊಪ್ಪ Maruti - 390,
ಕಾರ್ಕಳ kamadenu - 395,
ಸಕಲೇಶಪುರ SKT - 400,
ಸಿದ್ದಾಪುರ continental - 390,
ಮಡಿಕೇರಿ spice- 395,
ಮೂಡಿಗೆರೆ Harshika - 395,

ಆಹಾರ ಧಾನ್ಯಗಳ ಧಾರಣೆ
ಏಕದಳ ಧಾನ್ಯಗಳು
ಸಜ್ಜೆ - 1050, ಜೋಳ -1040-1050, ಮೆಕ್ಕೆಜೋಳ -1439-1563, ನೆವಣೆ -1570, ಭತ್ತ (ಹೊಸ ಸೋನಾ ಮಸೂರಿ) - 1508-1939, ರಾಗಿ (ಹೈಬ್ರಿಡ್) - 3000-3200, ಅಕ್ಕಿ (ಮಧ್ಯಮ)- 2700-4900, ಗೋಧಿ(ಸೊನ) -1800-2300,
ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 2919-5729, ಅವರೇ - 4850-5400, ಕಡಲೆಬೇಳೆ - 6000-6250, ಕಡಲೆಕಾಳು - 5500-5800, ಉದ್ದಿನಬೇಳೆ -9000-12800, ಉದ್ದಿನಕಾಳು -6800, ಹೆಸರುಬೇಳೆ - 9200-9700, ಬಟಾಣಿ - 5000-12000, ಹೆಸರುಕಾಳು - 8000-9600, ಹುರಳಿಕಾಳು - 3000-3400, ತೊಗರಿ - 2865-5088, ತೊಗರಿಬೇಳೆ - 9000-11000.
ಎಣ್ಣೆ ಬೀಜಗಳು
ಹರಳುಬೀಜ - 4611, ಕೊಬ್ಬರಿ - 14000-15075, ಎಳ್ಳು - 5024, ನೆಲಗಡಲೆ -4851-5020, ಸಾಸಿವೆ - 6000-6500, ಸೋಯಾಬಿನ್ - 5500-6650, ಸೂರ್ಯಕಾಂತಿ - 5100-5108. ಹತ್ತಿ(DCH)- 5300-6500,

ತರಕಾರಿ ದರ
ಅಲಸಂದೆ ಕಾಯಿ-3200-3800
ಹುರಳಿಕಾಯಿ- 3000-4000,
ಬಿಟ್ರೋಟ್ -800-1000,
ಹಾಗಲಕಾಯಿ -2600-3000,
ಸೋರೆಕಾಯಿ -800-1000,
ಬದನೇಕಾಯಿ -800-1200,
ಗೊರಿಕಾಯಿ - 1300-1800,
ಎಳೇಕೋಸು -1500-2000,
ದಪ್ಪಮೆಣಸಿನಕಾಯಿ -2000-2400,
ಕ್ಯಾರೇಟ್- 1400-1600,
ಹೂಕೋಸ್ -1800-2000,
ಚಪ್ಪರದವರೇ -2300,
ಬಜ್ಜಿ ಮೆಣಸಿನಕಾಯಿ -2000-4000,
ಧನಿಯ -7121,
ಸೌತೆಕಾಯಿ -600-800,
ನುಗ್ಗೆಕಾಯಿ -18800-2000,
ಅವರೆಕಾಯಿ -2600-2800,
ಹಸಿರು ಮೆಣಸಿನಕಾಯಿ -3300-3500,
ಹಸಿ ಶುಂಠಿ -1400-1600,
ನವಿಲುಕೋಸ್ -1000-1500,
ಬೆಂಡೆಕಾಯಿ - 1000-16l200,
ಈರುಳ್ಳಿ -1600-2000,
ಹಸಿ ಬಟಾಣಿ -8000-10000,
ಆಲೂಗಡ್ಡೆ -1600-2000,
ಹಿರೇಕಾಯಿ -2400-2600,
ಸೀಮೆ ಬದನೇಕಾಯಿ -600-1000,
ಪಡವಲಕಾಯಿ -1200-1600,
ಸುವರ್ಣಗಡ್ಡೆ -2200-2400,
ಸಿಹಿ ಕುಂಬಳಕಾಯಿ -350-600,
ತೊಂಡೆಕಾಯಿ -600-1000,
ಟೊಮೇಟೊ -800-1000,
ಬೂದು ಕುಂಬಳಕಾಯಿ -700-900,
ಕೆಂಪು ಮೆಣಸಿನಕಾಯಿ -12921-18599,
ಕೊತ್ತಂಬರಿ ಬೀಜ -7500-9000,
ಕುಮಿನ್ ಸಿಡ್ಸ್ -7500-9200,
ಒಣ ಮೆಣಸಿನಕಾಯಿ -12000-2600,
ಬೆಳ್ಳುಳ್ಳಿ -3000-8000,
ಮೆಂತೆ ಬೀಜ -6500-7500,
ಇತರೆ
ತೆಂಗಿನ ಕಡ್ಡಿ -1800-3769, ತೆಂಗಿನಕಾಯಿ 20000-25000, ಬೆಲ್ಲ - 3300-3600, ಎಳನೀರು -6000-24000, ಹುಣಸೆಹಣ್ಣು - 1009-16499

ಬಾಳೆ, ಇತರೆ ಹಣ್ಣುಗಳ ಧಾರಣೆ
ಏಲಕ್ಕಿ ಬಾಳೆ- 1000-2900
ನೇಂದ್ರ ಬಾಳೆ- 1000-1900
ಪಚ್ಚಬಾಳೆ- 600-1100
ವೀಳೇದೆಲೆ - 4000-6000
ಸೇಬು - 9000-12000
ಕಿತ್ತಳೆ - 5500-7500
ಅನಾನಸ್ - 1000-3300
ದ್ರಾಕ್ಷಿ black- 2500-3500,
ಸಪೋಟ - 2000-4500
ಪಪ್ಪಾಯಿ - 1000-1600
ಕಲ್ಲಂಗಡಿ - 500-1500
ಮೂಸಂಬಿ - 5000-7000
ಸೀಬೆಹಣ್ಣು - 1000-1200
ಕರಬೂಜ - 1000-2000
ಬೋರೆಹಣ್ಣು - 6000-10000
ದಾಳಿಂಬೆ - 13000-17000
Jaikai with shell-320-340,
Jaikai without shell - 500-600,
ರಬ್ಬರ್ -ಕೊಚ್ಚಿ
RSS 4 - 171
RSS 5 - 168
ISNR 20 - 150
Latex - 128
ರಸಗೊಬ್ಬರ ಪೇಟೆ ಧಾರಣೆ
1) ಪೊಟಾಶ್ /50kg bag - 850
2) ಊರಿಯ,45kg bag - 266
3) ಡಿ ಎ ಪಿ - 1200
4) ಸೂಪರ್ - 545
5) IFFCO 10:26:26 - 1175
6) ಸುಫಲಾ - 1050
7) 20:20:0:13 - 1000
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಂಸ್ಥೆ (ತೀರ್ಥಹಳ್ಳಿ)












Click it and Unblock the Notifications