Arecanut Price: ಅಲ್ಪ ಏರಿಕೆ ಕಂಡ ಅಡಿಕೆ ಧಾರಣೆ: ಕೊಬ್ಬರಿ ಬೆಲೆ ಎಷ್ಟಿದೆ ನೋಡಿ

ಹಲವು ದಿನಗಳು ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದ ಅಡಿಕೆ ಧಾರಣೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಶುಕ್ರವಾರ ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಧಾರಣೆ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗುವ ಮುನ್ಸೂಚನೆ ಇದೆ.

ರಾಶಿ ಅಡಿಕೆ ಧಾರಣೆ ಕ್ವಿಂಟಾಲ್‌ಗೆ 55 ಸಾವಿರ ರೂ. ದಾಟಿದ ಬಳಿಕ ತೀವ್ರ ಕುಸಿತ ಕಂಡಿತ್ತು. ಸದ್ಯ ರಾಶಿ ಅಡಿಕೆ ₹38,000 - ₹48,000 ದವರೆಗೆ ಮಾರಾಟವಾಗಿದೆ. ಹೊನ್ನಾಳ್ಳಿಯಲ್ಲಿ ರಾಶಿ ಅಡಿಕೆ ಧಾರಣೆ ₹47,688 ಆಗಿತ್ತು. ಹೊನ್ನಾವರ ಮಾರುಕಟ್ಟೆಯಲ್ಲಿ ಹಳೆಚಾಲಿ ಅಡಿಕೆ ₹36,000-₹38,000 ದವರೆಗೆ ಮಾರಾಟವಾಗಿದೆ.

 Arecanut and Kobbari Price in Karnataka on December 15th

ಕುಮಟಾ ಮಾರುಕಟ್ಟೆಯಲ್ಲಿ ಹಳೆ ಚಾಲಿ ಅಡಿಕೆ ₹37,369 -₹39,509 ಮಾರಾಟವಾಗಿದೆ. ಹೊಸ ಚಾಲಿ ₹33,999-₹35,309 ಗೆ ಮಾರಾಟವಾಗಿದೆ. ಸಿದ್ದಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ₹43,609-₹47,219 ಇದ್ದರೆ, ಶಿರಸಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ₹45,429 - ₹47,619 ಆಗಿತ್ತು. ಪಾವಗಡದಲ್ಲಿ ಕೆಂಪಡಿಕೆ ಧಾರಣೆ ₹39,000 - ₹42,500 ಆಗಿತ್ತು.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ

ಕ್ರಮ
ಸಂಖ್ಯೆ
ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಗೋಣಿಕೊಪ್ಪಲು ಅಡಿಕೆ-ಸಿಪ್ಪೆ ₹4,500 ₹5,000 ₹5,000
2 ಹೊನ್ನಳ್ಳಿ ರಾಶಿ ₹47,688 ₹47,688 ₹47,688
3 ಹೊನ್ನಾವರ ಹಳೆ ಚಾಲಿ ₹36,000 ₹38,000 ₹37,900
4 ಕುಮಟಾ ಚಿಪ್ಪು ₹26,089 ₹34,209 ₹33,479
5 ಕುಮಟಾ ಕೋಕಾ ₹20,169 ₹31,009 ₹29,899
6 ಕುಮಟಾ ಫ್ಯಾಕ್ಟರಿ ₹11,509 ₹23,299 ₹22,149
7 ಕುಮಟಾ ಹೊಸ ಚಾಲಿ ₹33,999 ₹35,309 ₹34,729
8 ಮಡಿಕೇರಿ ಕಚ್ಚಾ ₹40,970 ₹40,970 ₹40,970
9 ಪಾವಗಡ ಕೆಂಪು ₹39,000 ₹42,500 ₹42,000
10 ಪುತ್ತೂರು ಹೊಸ ವೆರೈಟಿ ₹27,000 ₹36,500 ₹31,750
11 ಸಿದ್ದಾಪುರ ಬಿಳೆ ಗೊಟು ₹31,189 ₹35,900 ₹33,699
12 ಸಿದ್ದಾಪುರ ಕೆಂಪು ಗೋಟು ₹32,099 ₹32,809 ₹32,099
13 ಸಿದ್ದಾಪುರ ರಾಶಿ ₹43,609 ₹47,219 ₹46,899
14 ಸಿದ್ದಾಪುರ ತಟ್ಟಿ ಬೆಟ್ಟೆ ₹40,009 ₹42,379 ₹42,099
15 ಶಿರಸಿ ಕೆಂಪು ಗೋಟು ₹33,547 ₹33,981 ₹33,764
16 ಶಿರಸಿ ರಾಶಿ ₹45,429 ₹47,619 ₹46,646
17 ಬಂಟ್ವಾಳ ಹಳೆಯ ವೆರೈಟಿ ₹42,500 ₹45,500 ₹43,500
18 ಬಂಟ್ವಾಳ ರಾಶಿ ₹42,229 ₹47,899 ₹47,554
19 ಶಿವಮೊಗ್ಗ ರಾಶಿ ₹36,669 ₹47,809 ₹47,099

ಕೊಬ್ಬರಿ ಧಾರಣೆ ಹೇಗಿದೆ

ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ ಅಲ್ಪ ಕುಸಿತ ಕಂಡಿದೆ. ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ಕನಿಷ್ಠ ₹7,300 ಆಗಿದ್ದರೆ ಗರಿಷ್ಠ ₹8,000 ಆಗಿತ್ತು. ಪುತ್ತೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ಕನಿಷ್ಠ ₹5,500 ಆಗಿದ್ದರೆ ಗರಿಷ್ಠ ₹9,100 ಆಗಿತ್ತು.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ

ಕ್ರಮ
ಸಂಖ್ಯೆ
ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ತಿಪಟೂರು ಕೊಬ್ಬರಿ ₹7,300 ₹8,000 ₹7,500
2 ಕೆ.ಆರ್.ಪೇಟೆ ಬೇರೆ ₹5,500 ₹9,100 ₹7,300
3 ಪುತ್ತೂರು ಬೇರೆ ₹8,250 ₹8,250 ₹8,250
4 ನಾಗಮಂಗಲ ಮಾಧ್ಯಮ ₹7,911 ₹7,911 ₹7,911
5 ಅರಸೀಕೆರೆ ಕೊಬ್ಬರಿ ₹7,962 ₹8,135 ₹8,030

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+