Arecanut Price: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕೊಬ್ಬರಿ ಬೆಲೆ

ಕರ್ನಾಟಕ ರಾಜ್ಯದ ವಿವಿಧ ಅಡಿಕೆ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ.

ಡಿಸೆಂಬರ್ 1ರಂದು ಶುಕ್ರವಾರ ರಾಶಿ ಕೆಂಪಡಕೆ ವಿವಿಧ ಮಾರುಕಟ್ಟೆಗಳಲ್ಲಿ ಕನಿಷ್ಠ 35,000 ರೂಪಾಯಿಗಳಿಂದ 48,000 ರೂಪಾಯಿವರೆಗೆ ಮಾರಾಟವಾಗಿದೆ. ಇನ್ನೂ ಹಲವು ದಿನ ರಾಜ್ಯದಲ್ಲಿ ಇದೇ ಧಾರಣೆ ಕಾಯ್ದುಕೊಳ್ಳುವ ಸಾಧ್ಯತೆ ಇದೆ.

ಶುಕ್ರವಾರ ಹೊಸನಗರ, ಹೊನ್ನಾವರ, ಭದ್ರಾವತಿ, ಶಿವಮೊಗ್ಗ, ಸಿದ್ಧಾಪುರ, ಚನ್ನಗಿರಿ, ಸಾಗರ, ಶಿರಸಿ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಧಾರಣೆ ಉತ್ತಮ ವಹಿವಾಟು ನಡೆಸಿದೆ. ಹೊಸನಗರ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ಕನಿಷ್ಠ ₹45,709 ಇದ್ದರೆ ಗರಿಷ್ಠ ₹48,270 ಮಾರಾಟವಾಗಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆ ಧಾರಣೆ ಕ್ವಿಂಟಾಲ್‌ಗೆ ಕನಿಷ್ಠ ₹49,210 ಇದ್ದರೆ, ಗರಿಷ್ಠ ₹76,700 ಕ್ಕೆ ಮಾರಾಟವಾಗಿದೆ.

Arecanut and Copra Prices in Karnataka Markets as of December 1

ಗೋಣಿಕೊಪ್ಪಲು ಮಾರುಕಟ್ಟೆಯಲ್ಲಿ ಸಿಪ್ಪೆ ಅಡಿಕೆ ಧಾರಣೆ ಕನಿಷ್ಠ ₹4,200 ರೂಪಾಯಿ ಆಗಿದ್ದರೆ ಗರಿಷ್ಠ ಮಾರಾಟ ದರ ₹4,900 ರೂಪಾಯಿಗಳಾಗಿತ್ತು. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ₹46,446 ರೂಪಾಯಿಗೆ ಮಾರಾಟವಾಗಿದೆ.

ಡಿಸೆಂಬರ್ 1 ರಂದು ಅಡಿಕೆ ಬೆಲೆ(ಪ್ರತಿ ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಬಂಟ್ವಾಳ ಹಳೆಯ ವೆರೈಟಿ ₹43,000 ₹45,500 ₹44,000
2 ಬಂಟ್ವಾಳ ಕೋಕಾ ₹15,000 ₹27,500 ₹23,500
3 ಭದ್ರಾವತಿ ರಾಶಿ ₹36,199 ₹47,000 ₹46,079
4 ಚನ್ನಗಿರಿ ರಾಶಿ ₹40,799 ₹47,469 ₹46,446
5 ಗೋಣಿಕೊಪ್ಪಲು ಅಡಿಕೆ-ಸಿಪ್ಪೆ ₹4,200 ₹4,900 ₹4,800
6 ಹೊನ್ನಾವರ ಹಳೆ ಚಾಲಿ ₹36,000 ₹39,000 ₹37,500
7 ಹೊಸನಗರ ಕೆಂಪು ಗೋಟು ₹25,569 ₹34,269 ₹33,500
8 ಹೊಸನಗರ ಸಿಪ್ಪೆಗೋಟು ₹16,829 ₹16,829 ₹16,829
9 ಕಾರ್ಕಳ ಹೊಸ ವೆರೈಟಿ ₹25,000 ₹36,500 ₹30,000
10 ಕುಮಟಾ ಹೊಸ ಚಾಲಿ ₹32,899 ₹35,010 ₹34,699
11 ಕುಮಟಾ ಫ್ಯಾಕ್ಟರಿ ₹10,569 ₹23,849 ₹22,069
12 ಶಿವಮೊಗ್ಗ ಗೊರಬಲು ₹20,014 ₹46,899 ₹45,559
13 ಶಿವಮೊಗ್ಗ ರಾಶಿ ₹38,109 ₹46,899 ₹46,819
14 ಶಿವಮೊಗ್ಗ ಸರಕು ₹49,210 ₹76,700 ₹60,699
15 ಸಿದ್ದಾಪುರ ಚಾಲಿ ₹37,409 ₹39,299 ₹38,899
16 ಸಿದ್ದಾಪುರ ಕೆಂಪು ಗೋಟು ₹31,909 ₹31,909 ₹31,909
17 ಸಿದ್ದಾಪುರ ರಾಶಿ ₹43,899 ₹46,639 ₹46,459
18 ಶಿರಸಿ ರಾಶಿ ₹45,009 ₹47,349 ₹46,123
19 ಯಲ್ಲಾಪುರ ರಾಶಿ ₹46,489 ₹53,369 ₹49,899
20 ಯಲ್ಲಾಪುರ ಕೆಂಪು ಗೋಟು ₹24,899 ₹35,399 ₹32,199

ಕೊಬ್ಬರಿ ಧಾರಣೆ ಮಾಹಿತಿ

ರಾಜ್ಯದ ಮಾರುಕಟ್ಟೆಗಳಲ್ಲಿ ಶುಕ್ರವಾರ ಕೊಬ್ಬರಿ ದರ ಹೆಚ್ಚಿನ ಏರಿಳಿತ ಕಂಡಿಲ್ಲ. ತಿಪಟೂರಿನಲ್ಲಿ ಕೊಬ್ಬರಿ ಧಾರಣೆ ಕನಿಷ್ಠ ₹7,500 ಇದ್ದರೆ ಗರಿಷ್ಠ ₹8,136 ರೂಪಾಯಿಗೆ ಮಾರಾಟವಾಗಿದೆ.

ತುರುವೇಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ ₹8,000 ರೂಪಾಯಿಗೆ ಮಾರಾಟವಾಗಿದ್ದು, ಕೆ.ಆರ್.ಪೇಟೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ ₹8,250 ಮತ್ತು ಗರಿಷ್ಠ ₹8,250 ಕ್ಕೆ ಮಾರಾಟವಾಗಿದೆ. ಅರಸೀಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ಕನಿಷ್ಠ ₹7,200 ಆಗಿದ್ದರೆ ಗರಿಷ್ಠ ₹8,070 ಆಗಿತ್ತು.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಅರಸೀಕೆರೆ ಕೊಬ್ಬರಿ ₹7,200 ₹8,070 ₹7,269
2 ತಿಪಟೂರು ಕೊಬ್ಬರಿ ₹7,500 ₹8,136 ₹8,000
3 ಕೆ.ಆರ್.ಪೇಟೆ ಬೇರೆ ₹8,250 ₹8,250 ₹8,250
4 ತುರುವೇಕೆರೆ ಕೊಬ್ಬರಿ ₹8,000 ₹8,000 ₹8,000
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+