ದಸರಾ ಫಲಪುಷ್ಟ ಪ್ರದರ್ಶನ ವೇಳಾಪಟ್ಟಿ

* ದಿನಾಂಕ 04/10/2010 ರಂದು ತೋಟಗಳ ಸ್ಪರ್ಧೆ
* ದಿನಾಂಕ 06/10/2010 ಮತ್ತು 07/10/2010 ರಂದು ಕರ್ಜನ್ ಪಾರ್ಕ್‌ನಲ್ಲಿ ಅಲಂಕಾರಿಕ ಕುಂಡಗಳ ಜೋಡಣೆ,
* ದಿನಾಂಕ 08/10/2010 ರಂದು ಫಲಪುಷ್ಟ ಪ್ರದರ್ಶನದ ಉದ್ಘಾಟನಾ ಸಮಾರಂಭ,
* ದಿನಾಂಕ 09/10/2010 ರಂದು ಬೋನ್ಸಾಯ್ ಸ್ಪರ್ಧೆ,
* ದಿನಾಂಕ 10/10/2010 ರಂದು ಪುಷ್ಟ ರಂಗೋಲಿ ಸ್ಪರ್ಧೆ,
* ದಿನಾಂಕ 11/10/2010ರಂದು ಭಾರತೀಯ ಪುಷ್ಪಕಲಾ ಸ್ಪರ್ಧೆ,
* ದಿನಾಂಕ 12/10/2010 ರಂದು ಇಕೆಬಾನ ಸ್ಪರ್ಧೆ,
* ದಿನಾಂಕ 13/10/2010ರಂದು ತರಕಾರಿ ಕೆತ್ತನೆ ಸ್ಪರ್ಧೆ,
* ದಿನಾಂಕ 14/10/2010ರಂದು ಚಿತ್ರಕಲಾ ಸ್ಪರ್ಧೆ ಹಾಗೂ
* ದಿನಾಂಕ 18/10/2010ರಂದು ಬಹುಮಾನ ವಿತರಣಾ ಸಮಾರಂಭವಿದೆ.












Click it and Unblock the Notifications