ನಿಮ್ಮ ನೆಚ್ಚಿನ ದೇಶಕ್ಕೆ ಹೋಗಲು ಅಗ್ಗದ ವಿಮಾನ ಟಿಕೆಟ್‌ಗಳನ್ನು ಪಡೆಯುವುದು ಹೇಗೆ ತಿಳಿಯಿರಿ
ಬೆಂಗಳೂರು, ಜುಲೈ 28: ನೀವು ಹೊರ ದೇಶಕ್ಕೆ ಅದು ನಿಮ್ಮ ಅಚ್ಚುಮೆಚ್ಚಿನ ತಾಣಕ್ಕೆ ಪ್ರವಾಸ ಕೈಗೊಳ್ಳಲು ಬಯಸಿದ್ದರೆ ಅದಕ್ಕಾಗಿ ಅಗ್ಗದ ದರದಲ್ಲಿ ವಿಮಾನ ಟಿಕೆಟ್ ಪಡೆಯಬಹುದು ಈಗ ಸಾಧ್ಯವಿದೆ. ನಿಮ್ಮ ನೆಚ್ಚಿನ ಡೆಸ್ಟಿನೇಶನ್‌ಗೆ ಹೋಗಲು ಚಿಂತನೆ ಮಾಡುತ್ತಿದ್ದು, ಆದರೆ ದುಬಾರಿ ವಿಮಾನ ಟಿಕೆಟ್‌ಗಳ ಕಾರಣದಿಂದಾಗಿ ಹಿಂದೇಟು ಹಾಕುತ್ತಿದ್ದರೆ ಅದಕ್ಕೆ ಪರಿಹಾರ ಇಲ್ಲಿದೆ.
ನಿಮ್ಮ ಪ್ರವಾಸವನ್ನು ಎಂದಿಗೂ ನಿಲ್ಲಿಸಬೇಡಿ, ನಿಮ್ಮ ಪ್ರಯಾಣವನ್ನು ಅನುಕೂಲಕರವಾಗಿ ಮತ್ತು ಹೆಚ್ಚು ಬಜೆಟ್ ಸ್ನೇಹಿಯನ್ನಾಗಿ ಮಾಡಲು ಅಗ್ಗದ ವಿಮಾನ ಟಿಕೆಟ್‌ಗಳನ್ನು ಹುಡುಕುವಲ್ಲಿ ನಿಮಗೆ ಸಹಾಯ ಮಾಡಲು ಕೆಲವು ಕುತೂಹಲಕರ ಸಂಗತಿಗಳನ್ನು ಡಿಎನ್‌ಎ ವರದಿ ತಿಳಿಸಿದೆ.

ನಿಮ್ಮ ನಿರೀಕ್ಷೆತಂತೆ ಅಗ್ಗದ ಬೆಲೆಗಳೊಂದಿಗೆ ಭಾರತದ ಹೊರಗೆ ಪ್ರಯಾಣಿಸಲು ಫ್ಲೈಟ್ ಟಿಕೆಟ್‌ಗಳನ್ನು ಕಾಯ್ದಿರಿಸುವುದು ಕಷ್ಟವಾಗಲ್ಲ. ಫ್ಲೈಟ್ ಟಿಕೆಟ್‌ಗಳ ಬೆಲೆಗಳನ್ನು ನೋಡಿದ ನಂತರ ವಿದೇಶ ಪ್ರವಾಸ ಮಾಡುವ ನಿಮ್ಮ ಕನಸನ್ನು ಕಮರಿಸಲು ಆಗಲ್ಲ. ಈಗ ನೀವು ಏಕಾಂಗಿಯಾಗಿ ಅಥವಾ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಪ್ರಯಾಣಿಸುವುದಾದರೆ ಸ್ಕೈಸ್ಕ್ಯಾನರ್ (Skyscanner) ಎಂಬ ವೈಬ್‌ಸೈಟ್‌ನಿಂದ ಈ ಅಗ್ಗದ ವಿಮಾನ ಟಿಕೆಟ್‌ಗಳನ್ನು ಹುಡುಕಬಹುದಾಗಿದೆ.
ಇಲ್ಲಿ ನಿಮ್ಮ ನೆಚ್ಚಿನ ಪ್ರದೇಶಕ್ಕೆ ಪ್ರಯಾಣಿಸಲು ನಿಮಗೆ ಅಗ್ಗದ ವಿಮಾನ ಟಿಕೆಟ್‌ಗಳನ್ನು ತರುವುದರಿಂದ ಬೆಲೆಯ ಬಗ್ಗೆ ಚಿಂತೆಯಿಲ್ಲದೆ ನಿಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಲು ಪ್ರಾರಂಭಿಸಬಹುದು. ಬ್ಯಾಂಕಾಕ್‌ನ ಸ್ಪಾಗಳಲ್ಲಿ ವಿಶ್ವಪ್ರಸಿದ್ಧ ಮಸಾಜ್‌ಗಳ ಸೇವೆ ಪಡೆಯಲು ಕೇವಲ ಒಂದು ಕ್ಲಿಕ್‌ನಲ್ಲಿ ಈಗ ಸಿದ್ಧರಾಗಬಹುದು. ಇವುಗಳು ಬ್ಯಾಂಕಾಕ್‌ಗೆ ನೀವು ಪ್ರವಾಸ ಕೈಗೊಳ್ಳಲು ಅಗ್ಗದ ವಿಮಾನ ಟಿಕೆಟನ್ನು Skyscanner ಒದಗಿಸುತ್ತವೆ. ನಿಮ್ಮ ಉಳಿದುಕೊಳ್ಳಲು ಹೆಚ್ಚು ಆರಾಮದಾಯಕ ಮತ್ತು ಸಂತೋಷಕರವಾಗಿಸಲು ಕೆಲವು ಅದ್ಭುತ ಹೋಟೆಲ್‌ಗಳನ್ನು ಪರಿಶೀಲಿಸಬಹುದಾಗಿದೆ.
ಇದೇ ಉದ್ಯಾನ ನಗರವಾದ ಸಿಂಗಾಪುರವು ಪ್ರಪಂಚದಲ್ಲೇ ಅತ್ಯಂತ ಸ್ವಚ್ಛವಾದ ದೇಶಗಳಲ್ಲಿ ಒಂದಾಗಿದೆ. ನೀವು ಇಲ್ಲಿಗೆ ಭೇಟಿ ನೀಡಲು ಪ್ರವಾಸಿ ತಾಣಗಳಿಂದ ತುಂಬಿದೆ. ನೀವು ಅತ್ಯುತ್ತಮ, ವೇಗವಾದ ಅಥವಾ ಅಗ್ಗದ ವಿಮಾನ ಟಿಕೆಟ್‌ಗಳಿಗಾಗಿ ಹುಡುಕುತ್ತಿದ್ದಲ್ಲಿ Skyscanner ನಿಮಗಾಗಿ ಎಲ್ಲವನ್ನೂ ಒಳಗೊಂಡಿದೆ ಮತ್ತು ಹೋಟೆಲ್‌ಗಳಲ್ಲಿ ಕೆಲವು ಅತ್ಯುತ್ತಮ ಆಫರ್‌ಗಳನ್ನು ಸಹ ನೀಡುತ್ತದೆ.

ಕಡಿಮೆ ಬಜೆಟ್‌ನಲ್ಲಿ ಪ್ರಯಾಣ ಮಾಡಲು ಬಯಸುವ ಜನರಿಗೆ ಕಠ್ಮಂಡು ಉತ್ತಮ ಸ್ಥಳವಾಗಿದೆ. ಇದು ಸಾರಿಗೆ ಅಥವಾ ವಸತಿ ಆಗಿರಲಿ ಸಮಂಜಸವಾದ ಬೆಲೆಯಲ್ಲಿ ಒದಗಿಸಲು ಕಠ್ಮಂಡು ಹೇಳಿ ಮಾಡಿಸಿದ ಜಾಗ. ನೀವು ಆಹಾರಪ್ರಿಯರಾಗಿದ್ದರೆ, ಈ ಸ್ಥಳವು ಅಗ್ಗದ ದರದಲ್ಲಿ ಕೆಲವು ರುಚಿಕರವಾದ ಸ್ಥಳೀಯ ಬೀದಿ ಆಹಾರವನ್ನು ಸವಿಯಬಹುದು. ಆದ್ದರಿಂದ ಕಠ್ಮಂಡುವಿಗೆ ಅಗ್ಗದ ವಿಮಾನ ಟಿಕೆಟ್‌ನ್ನು ನೀವು ಶೀಘ್ರದಲ್ಲೇ ಪಡೆದುಕೊಳ್ಳಬಹುದು. ಅದೇ ಸಮಯದಲ್ಲಿ, ನಿಮ್ಮ ಪ್ರಯಾಣದ ಉದ್ದಕ್ಕೂ ಆರಾಮದಾಯಕ ವಾಸ್ತವ್ಯಕ್ಕಾಗಿ ಕೆಲವು ಶಿಫಾರಸು ಮಾಡಲಾದ ಕಠ್ಮಂಡು ಹೋಟೆಲ್‌ಗಳು ಇಲ್ಲಿ ಸಿಗುತ್ತದೆ.
ದುಬೈನ ಅಲ್ಟ್ರಾಮೋಡರ್ನ್ ಆರ್ಕಿಟೆಕ್ಚರ್ ಮತ್ತು ಅದರ ಅಗ್ಗದ ಫ್ಲೈಟ್ ಟಿಕೆಟ್‌ಗಳನ್ನು ಪಡೆಯಲು ಕೇವಲ ಒಂದು ಕ್ಲಿಕ್‌ನಲ್ಲಿ ಸಾಧ್ಯವಿದೆ. ಇದು ಅತಿ ದೊಡ್ಡ ಗಗನಚುಂಬಿ ಕಟ್ಟಡಗಳು ಅಥವಾ ಬುರ್ಜ್ ಖಲೀಫಾವನ್ನು ಸ್ಪರ್ಶಿಸುವ ಆಕಾಶವೇ ಆಗಿರಲಿ, ನಿಮ್ಮ ಪ್ರಯಾಣವನ್ನು ಕಡಿಮೆ ವೆಚ್ಚದಲ್ಲಿ ಮತ್ತು ಹೆಚ್ಚು ರೋಮಾಂಚನಗೊಳಿಸಲು ಸ್ಕೈಸ್ಕ್ಯಾನರ್ ನೆರವಾಗುತ್ತದೆ. ವಿಮಾನ ಟಿಕೆಟ್ ದರಗಳು ಕ್ರಮೇಣ ವ್ಯತ್ಯಾಸವಾಗಬಹುದು ಎಂದು ವರದಿ ತಿಳಿಸಿದೆ.












Click it and Unblock the Notifications