ಓದುಗರ ಓಲೆ : ಹ್ಯಾಟ್ಸ್ ಆಫ್ ಡಾಕ್ಟರ್ ಅನಂತಮೂರ್ತಿ!

* ಓಮರ್
***
ಇವನಿಗೆ (ಯುಆರ್ ಅನಂತಮೂರ್ತಿಗೆ) ಅಸ್ಸಾಂನಲ್ಲಿ ಆಗಿರೋ ಗಲಾಟೆ ಬಗ್ಗೆ ಮಾತಾಡೋಕ್ಕೆ ಆಗೋಲ್ಲ. ಯಾಕಂದ್ರೆ ಅಲ್ಲಿ ಇರೋದು ಕಾಂಗ್ರೆಸ್ ಗವರ್ನಮೆಂತ್ ಅದಕ್ಕೆ. ಮೊನ್ನೆ ಅಷ್ಟೇ ಆದ ಮುಂಬೈ ಗಲಾಟೆ ಬಗ್ಗೆ ಮಾತಾಡೋಣ ಅಂದ್ರೆ ಅಲ್ಲಿ ಇರೋದು ಕಾಂಗ್ರೆಸ್ ಗವರ್ನ್ಮೆಂಟ್. ಅಲ್ಲದೆ ಅಲ್ಲಿ ಗಲಾಟೆ ಮಾಡಿದ್ದು ಇವರೇ ಕಳಸಿದ ಜೀಹಾದಿ ಮುಸ್ಲಿಮರೆ! ಪಾಪ! ಕಾಶ್ಮೀರದಲ್ಲಿ ಹುಡುಗಿ ಬುರ್ಖಾ ಹಾಕದೆ ಹೋದರೆ, ಮೊಬೈಲಿನಲ್ಲಿ ಮಾತಾಡಿದರೆ ಆಸಿಡ್ ಹಾಕುತ್ತೇವೆ ಅಂದವರು ಇವರ ಹುಡುಗರೇ ಅಲ್ವ ಸರ್? ಪಾಪ ಎಷ್ಟಾದ್ರೂ ಇವರ ಬುದ್ದಿ ಮಂಕಾಗಿದೆ! ಜನರು ನೀವ್ ಏನ್ ಹೇಳಿದ್ರು ನಂಬಿ ಬಿಡ್ತಾರೆ ಅಂತಾನ? ಖಂಡಿತ ಇಲ್ಲಪ್ಪ! ಕಾಲ ಬದಲಾಗುತ್ತೆ ಸರ್! [ಮಂಗಳೂರು ದಾಳಿ : ಯುಆರ್‌ಎ ಕಿಡಿನುಡಿ]
* ಪ್ರಕಾಶ್
***
ಹೇ ಜೀವಗಳ ಒಲವೆ ಹೇ ಭಾವಗಳ ವನವೇ ನೀವಿರದೆ ನಾನಿಲ್ಲ ನಾನಿರದೇ ನೀವಿಲ್ಲ ಪ್ರೀತಿ ನನ್ನ ಹೆಸರು.... ನೆನಪಿರಲಿ ನೆನಪಿರಲಿ.... ಒಲವು ಒಂಟಿಯಲ್ಲ ಒಂಟಿ ಸೂರ್ಯನಲ್ಲ ಒಂಟಿ ರೆಕ್ಕೆಯಲ್ಲಿ ಹಾರಬಲ್ಲ ಹಕ್ಕಿಯಲ್ಲ ಒಂಟಿ ಪ್ರೇಮಿಯಲ್ಲ ಹೂವು ದುಂಬಿ ಹಾಡು ಅದು..... ನೆನಪಿರಲಿ ನೆನಪಿರಲಿ..... ಪ್ರೀತಿ ಪಾಠವಲ್ಲ, ಪ್ರಣಯದೂಟವಲ್ಲ ಮಧುರ ಪದಗಳ ಪ್ರಾಸಬದ್ಧ ಹಾಡು ಅಲ್ಲ ಬರಿ ಮುತ್ತು ಅಲ್ಲ ಕಾಣಿಸದ ಕಾವ್ಯ ಅದು.... ನೆನಪಿರಲಿ ನೆನಪಿರಲಿ..... ಹಂಸಲೇಖಗೆ ಹಂಸಲೇಖರೇ ಸಾಟಿ.. ನೆನಪಿರಲಿ... ನೆನಪಿರಲಿ. [ಇಂದಿನ ಸಂಗೀತ ನಿರ್ದೇಶಕರಲ್ಲಿ ಯಾರು ಬೆಸ್ಟ್?]
* ಶ್ರೀನಿವಾಸ್
***
ಚೋರ ನಿಂದಿಸಿ ಶಶಿಯ ಬೈದರೆ, ಕ್ಷೀರವನು ಕ್ಷಯರೋಗಿ ಅಳಿದರೆ ವಾರನಸಿಯ ಹೆಳವ ನಿಂದಿಸಿ ನಕ್ಕರೆನಹುದು ಮುಂತಾಗಿ ಕುಮಾರ ವ್ಯಾಸ ಭಾರತದ ಫಲ ಶೃತಿ ಹೇಳುತ್ತದೆ. ಅಂತೆಯೇ ಕತ್ತೆಗೇನು ಗೊತ್ತು ಕಸ್ತೂರಿ ಬೆಲೆ ಎಂಬಂತೆ ಕೆಲಸಕ್ಕೆ ಬಾರದವರು ನಿಂದಿಸಿ ಸಂಶಯ ಪಟ್ಟರೆ ಏನಾಯಿತು? ಅದರ ಬಗ್ಗೆ ಒಲವು ಮತ್ತು ಸಾಧನೆ ಮಾಡುವ ಮನಸ್ಸಿನವರಿಗೆ ವಿಷ್ಣು ಸಹಸ್ರನಾಮ ಪರಮಾತ್ಮ ಒಲಿದು ಇಹ ಪರ ಎರಡರಲ್ಲೂ ಉತ್ತಮ ಗತಿ ಕರುಣಿಸುತ್ತಾನೆ. ಮತ್ತೆ, ಇಂಗ್ಲಿಷ್ ನಲ್ಲಿ ದಯಮಾಡಿ ಪಾರಾಯಣೆ ಮಾಡಲು ಹೋಗಬೇಡಿ. ನಿಮ್ಮ ನಿಮ್ಮ ಮಾತೃ ಭಾಷೆಯಲ್ಲೇ ಪಾರಾಯಣ ಮಾಡಿರಿ. ದೇವನಾಗರಿ ಬಾರದವರು ನಿಮ್ಮ ಮಾತೃ ಭಾಷೆ ಉಪಯೋಗಿಸಿ. [ವಿಷ್ಣುಸಹಸ್ರನಾಮ ಸ್ತೋತ್ರ]
* ಕೇ.ಮೂ.
***
ಅವರಿಬ್ಬರೂ ಪರಸ್ಪರ ಒಪ್ಪಿಗೆಯಿಂದಲೇ ಖಾಸಗಿಯಾಗಿ ಚುಂಬಿಸಿದ್ದಾರೆ. ಅದನ್ನು capture ಮಾಡಿ ನೆಟ್ಟಿಗೆ ಹಾಕಿದ್ದು ಬೇರೆ ಯಾರದ್ದೋ ತಪ್ಪು. ಅಷ್ಟಕ್ಕೂ ಒಪ್ಪಿಗೆಯಿಂದ ಚುಂಬಿಸಿದರೆ ಯಾರ ಗಂಟೇನು ಹೋಗುತ್ತೆ? ಸುಮ್ನೆ ಯಾಕೆ ಅವರ ಮರ್ಯಾದೆ ತೆಗೀತೀರ?[ವೈ ದಿಸ್ ಚುಂಬನ ಕೊಲವೆರಿ ಡಿ?]
* ಅನಿರುದ್ಧ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications