• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರೀತಿಯಿರಲಿ, ಆದರೆ ರಾಜ್‌ ಗುಂಗಿನಿಂದ ಹೊರಬನ್ನಿ...

By Staff
|

ಮಾನ್ಯರೇ,

ನಟೇಶ್‌ ಅವರು ಹೇಳಿರುವುದು ಖಂಡಿತ ಸತ್ಯ. ವಾಣಿ ಅವರು ರಾಜ್‌ಕುಮಾರ್‌ ಗುಂಗಿನಿಂದ ಇನ್ನು ಹೊರ ಬಂದಿಲ್ಲ. ಕನ್ನಡಕ್ಕೆ ಒಬ್ಬರೆ ರಾಜ್‌ಕುಮಾರ್‌, ಆದರೆ ಅವರು ಇಲ್ಲವೆಂದು ಚಿತ್ರರಂಗ ಸತ್ತು ಹೋಗಿಲ್ಲ. ಒಳ್ಳೆಒಳ್ಳೆ ಕಲಾವಿದರು ಇದ್ದಾರೆ. ಹಾಗೂ ಒಳ್ಳೆ ಚಿತ್ರಗಳು ಬರುತ್ತಿವೆ. ಕನ್ನಡದ ಚಿತ್ರಗಳನ್ನು ನೋಡಿ ಪ್ರೋತ್ಸಾಹ ಕೊಡ್ಬೇಕು.

ವಂದನೆಗಳು.

-ಮುಕುಂದ್‌, ಬೆಂಗಳೂರು.

*

ಹಲೋ ಸಾರ್‌,

ನಾಯಕರಿಗೆ ನಮ್ಮಲ್ಲಿ ಎಂದು ಕೊರತೆ ಇಲ್ಲ, ಅದ್ರೆ ಕೊರತೆ ಇರುವುದು ನಿರ್ದೇಶಕರ ಯೋಚನೆಗಳಲ್ಲಿ. ವಿಷ್ಣುರಂತಹ ಮಹಾನ್‌ ಪ್ರತಿಭೆಯನ್ನು, ಶಿವಣ್ಣನಂಥ ಪಾದರಸವನ್ನು, ಪುನೀತ್‌ನಂಥ ಸಿಡಿಗುಂಡನ್ನು, ವಿಜಯ್‌ ರಾಘವೇಂದ್ರ, ಗಣೇಶ್‌, ಪ್ರೇಮ್‌ರಂತಹ ಹೊಸ ಪ್ರತಿಭೆಗಳನ್ನು ಬಳಸಿಕೊಳ್ಳುವಂಥ ನಿರ್ದೇಶಕರು ಬೇಕು.

ಇತ್ತೀಚೆಗೆ ಗುರು ಪ್ರಸಾದ್‌(ಮಠ), ಯೋಗರಾಜ್‌ಭಟ್‌ ಸೇರಿದಂತೆ ಅನೇಕ ಹೊಸ ಭರವಸೆಯ ನಿರ್ದೇಶಕರು ನಿರೀಕ್ಷೆ ಹುಟ್ಟಿಸಿದ್ದಾರೆ. ಮುಂದೆ ಕಾದು ನೋಡಬೇಕು.

-ಪ್ರವೀಣ್‌

*

ಸ್ವಾಮಿ,

ನಾರಾಯಣ ಮೂರ್ತಿಯವರ ಮೇಲಿನ ಅವಹೇಳನ ಅಷ್ಟು ಹಿಡಿಸಲಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಪರಿಚಯ ಮಾಡಿದ ವ್ಯಕ್ತಿ ಅವರು. ಅವರ ಮೇಲೆ ಟೀಕೆ ಮಾಡಲು ನಮ್ಮ ರಾಜ್ಯಕ್ಕೆ ಅವರಿಗಿಂತ ಹೆಚ್ಚಿನ ಕಾರ್ಯವನ್ನು ಮಾಡಿದವರಿಗೆ ಮಾತ್ರ ಅಧಿಕಾರವಿದೆಯೆಂದು ನನ್ನ ಅನಿಸಿಕೆ. ಇದನ್ನು ಬಿಟ್ಟರೆ ಈ ಪತ್ರದಲ್ಲಿ ನಮ್ಮ ರಾಜ್ಯದ ಇಂದಿನ ಆಗುಹೋಗುಗಳು ಚೆನ್ನಾಗಿ ನಿರೂಪಿಸಲ್ಪಪಟ್ಟಿದೆ.

-ತ್ರಿಯಂಬಕ

*

Sir,

A big welcome. Times of India made an English daily a must read for almost all the Bangalore readers.I am hoping its kannada version would be twice as successful.

-Sudha Ganesh

*

Sham,

We are glad Ramya, Ramesh and kamal are joining against AIDS in India.

Thanks

-Mohan

*

Dear Sir / Madam,

Gandhadha Gudi sari; adhara nanna abhipraya dhalli Vishewaraiah avara hesaru innu channagi irrathhae.

Best Regards,

-N Ganesh Ballal, Bangalore-80

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more