ಪೂರ್ಣಿಮಾರ ‘ನಂಬರ್‌ ಮ್ಯಾಜಿಕ್‌’ಗೆ ಚಪ್ಪಾಳೆ!


ಪೂರ್ಣಿಮಾ ಅವರೇ,

ಈ ದಿನ ನಮ್ಮ ಆಫೀಸ್‌ ಲಂಚ್‌ ಸಮಯದ ಬಿಡುವಿನಲ್ಲಿ ‘ನವರಾತ್ರಿ ನಂಬರ್‌ ಹರಟೆ’ ಓದಕ್ಕೆ ಪ್ರಾರಂಭ ಮಾಡಿದರೆ, ನಿಲ್ಲಿಸಕ್ಕೇ ಮನಸ್ಸು ಬರಲಿಲ್ಲ. ಬೊಂಬೆ ಬಾಗಿಣ, ಸರಸ್ವತಿ ಹಬ್ಬಕ್ಕೆ ಎರಿಯಪ್ಪ, ದುರ್ಗಾಷ್ಟಮಿಗೆ ಆಂಬೊಡೆ, ಸಾಯಂಕಾಲ ಸ್ನೇಹಿತರ ಜೊತೆಗೆ ಅಕ್ಕ-ಪಕ್ಕದ ಮನೆಗಳಿಗೆ ಭೇಟಿ - ಇವುಗಳನ್ನು ಓದಿದಾಗ ಹಳೆಯ ಸುಂದರ ದಿನಗಳನ್ನು ನೆನೆಸಿಕೊಂಡು ಅತ್ಯಂತ ಸಂತೋಷ ಆಯಿತು. ಹುಟ್ಟಿದೂರನ್ನು ಜ್ಞಾಪಿಸಿಕೊಂಡು ಕಣ್ಣು ತೇವವಾಯಿತು.

ದೇವರು ಪೂರ್ಣಿಮ ಅವರಿಗೆ ಉತ್ತಮ ಬರಹ ಶೈಲಿ ಕೊಟ್ಟಿದ್ದಾನೆ. ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.

- ಶ್ಯಾಮಸುಂದರ್‌ ಹಾರೋಹಳ್ಳಿ

*

ಪೂರ್ಣಿಮಾ ಅವರೇ,

ಲೇಖನ ಉತ್ತಮವಾಗಿ ಮೂಡಿಬಂದಿದ್ದು ಕೊನೆಗೆ ಅದನ್ನು ಅರ್ಪಣೆ ಮಾಡಿದ ರೀತಿಯೂ ಸೊಗಸಾಗಿತ್ತು.

ಸಂಖ್ಯಾಶಾಸ್ತ್ರ ಓದುತ್ತಿರುವಾಗಲೇ ನಮ್ಮ ಚಲನಚಿತ್ರಗಳು ಹಾಗೂ ಹಾಡಿನ ಸಾಹಿತಿಗಳು ಸಂಖ್ಯೆಯನ್ನು ಹೇಗೆ ಬಳಸಿಕೊಂಡಿದ್ದಾರೆ ಎಂದು ಯೋಚಿಸಲು ನನಗೆ ಹೊಳೆದ ಕೆಲವು ಇಲ್ಲಿವೆ:

ಕೆಲವು ಹಾಡುಗಳು :

‘‘ಒಂದು ಎರಡು ಮೂರು ನಾಲ್ಕು ಆಮೇಲೆ ಏನು’’ (ಒಂದು ಮುತ್ತಿನ ಕಥೆ)
‘‘ನಾಕೊಂದ್ಲ ನಾಕು ನಾಕೆರಡ್ಲ ಎಂಟು ಇಷ್ಟೇ ಲೆಕ್ಕದಲ್ಲುಂಟು’’ (ಶುಭಮಂಗಳ)
‘‘ನಂಬರ್‌ ಐದು ಯೆಕ್ಕ ನಮಗಿಲ್ಲ ಇಲ್ಲಿ ಪಕ್ಕ’’ (ನಂಬರ್‌ ಐದು ಎಕ್ಕ)
‘‘ಸಪ್ತಪದಿ ಇದು ಸಪ್ತಪದಿ, ಈ ಏಳು ಹೆಜ್ಜೆಗಳ ಸಂಬಂಧ.. ’’ (ಸಪ್ತಪದಿ)
‘‘ಒಂಬತ್ತು ಒಂಬತ್ತು ಒಂಬತ್ತು ತೋಳ ಹಳ್ಳಕ್ಕೆ ಬಿತ್ತು’’ (ಕಲ್ಯಾಣ ಮಂಟಪ)
‘‘ಹದಿನಾಲ್ಕು ವರ್ಷ ವನವಾಸದಿಂದ’’ (ಶರಪಂಜರ)
‘‘ಹದಿನಾರರಾ ಅಂದದಾ ಹರೆಯಾ’’ (?)
‘‘ನೂರು ಕಣ್ಣು ಸಾಲದು ನಿನ್ನ ನೋಡಲು’’ (ರಾಜ ನನ್ನ ರಾಜ)
‘‘ಸಾವಿರ ಮೆಟ್ಟಿಲು ಹತ್ತಿ ಬನ್ನಿ, ದೇವರ ಗುಡಿಯನು ಸುತ್ತಿ ಬನ್ನಿ’’ (ಸಾವಿರ ಮೆಟ್ಟಿಲು)

ಚಲಚಿತ್ರಗಳು : ‘‘ಒಂದು ಹೆಣ್ಣು ಆರು ಕಣ್ಣು’’, ‘‘ಒಂದೇ ರೂಪ ಎರಡು ಗುಣ’’, ‘‘ಎರಡು ಕನಸು’’, ‘‘ಮೂರು ಜನ್ಮ’’, ‘‘ಮೂರು ದಾರಿಗಳು’’, ‘‘ನಂಬರ್‌ ಐದು ಎಕ್ಕ’’, ‘‘ಪಂಚಮವೇದ’’, ‘‘ಏಳು ಸುತ್ತಿನ ಕೋಟೆ’’, ‘‘ಸಪ್ತಪದಿ’’, ‘‘ಎಂಟೆದೆ ಬಂಟ’’, ‘‘ದಶಾವತಾರ’’, ‘‘ ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು’’, ‘‘27 ಮಾವಳ್ಳಿ ಸರ್ಕಲ್‌’’, ‘‘ ಸಾವಿರ ಮೆಟ್ಟಿಲು’’, ‘‘ಕೋಟಿಗೊಬ್ಬ’’ ..

ತಿಂಗಳಲ್ಲಿ ಬರುವ ದಿನಗಳಾದ ಒಂದರಿಂದ ಮೂವತ್ತರವರೆಗೆ ಸಂಖ್ಯೆಗಳನ್ನು ಬಳಸಿಕೊಂಡಿರುವ ‘‘ಮೊದಲ ತೇದಿ’’ ಚಿತ್ರದ ಹಾಡು ‘ಒಂದರಿಂದ ಒಂಬತ್ತರವರೆಗೆ ಉಂಡಾಟ ಉಂಡಾಟ’ !!

ಹೀಗೊಂದು ವಿಶೇಷ ಹಾರೈಕೆ : ಏಕದಂತ, ದ್ವಿಜ ವಾಮನ, ಮುಕ್ಕಣ್ಣ, ಚತುರ್ಮುಖ ಬ್ರಹ್ಮ, ಪಂಚಮುಖಿ ಆಂಜನೇಯ, ಷಣ್ಮುಖ, ಸಪ್ತ ಋಷಿಗಳು, ಅಷ್ಟ ಲಕ್ಷ್ಮಿಯರು, ನವಗ್ರಹಗಳು ಹಾಗೂ ಅನಂತ ಪದ್ಮನಾಭ ಲೋಕಕ್ಕೆ ಕಲ್ಯಾಣವನ್ನು ಉಂಟು ಮಾಡಲಿ !

ಮತ್ತೊಮ್ಮೆ ನಿಮ್ಮ ಲೇಖನಕ್ಕೆ ಶುಭಾಶಯಗಳು !

- ಶ್ರೀನಾಥ್‌ ಭಲ್ಲೆ.

(ಧನ್ಯವಾದಗಳು. ಮತ್ತೆ ಕೆಲವು ಹಾಡುಗಳು

ನೂರೊಂದು ನೆನಪು ಎದೆಯಾಳದಿಂದ... (ಬಂಧನ)
ನೂರು ವರುಷ ಬಾಳಿರಿ, ನೂರು ದೀಪ ಬೆಳಗಿರಿ.....(ಲಕ್ಷ್ಮಿ ಸರಸ್ವತಿ)
ನೂರು ಜನ್ಮಕೂ ನೂರಾರು ಜನ್ಮಕೂ ... (ಅಮೆರಿಕ ಅಮೆರಿಕ)
ವಿರಹ ನೂರು ನೂರು ತರಹ.... (ಎಡಕಲ್ಲು ಗುಡ್ಡದ ಮೇಲೆ)
ಸವಿ ಸವಿ ನೆನಪು ಸಾವಿರ ನೆನಪು ... (ಆಟೋಗ್ರಾಫ್‌)
ಪಂಚಮವೇದ ಪ್ರೇಮದ ನಾದ...
ಒಂದೇ ಒಂದು ಆಸೆಯು, ನಿನ್ನ ಮುದ್ದಾಡಲು...
ಒಂದೇ ನಾಡು, ಒಂದೇ ನುಡಿಯು...
ಒಂದು ಎರಡು ಮೂರು... (ಚಿನ್ನಾರಿ ಮುತ್ತ)
ಒಂದು ಎರಡು ಮೂರು ... (ಸ್ವಾಭಿಮಾನ)
ಒಂದೇ ಒಂದು ಕಣ್ಣಬಿಂದು ಜಾರಿದರೂ ನನ್ನಾಣೆ...(ಬೆಳ್ಳಿ ಕಾಲುಂಗುರ)

-ಪೂರ್ಣಿಮ)

*

Hello Poorinimaravare,

I just thought of this way.....

1X1=1
1X11=11
11X111=1221
111X1111=123321
1111X11111=12344321
11111X111111=1234554321
111111X1111111=123456654321

So on..............................

Hope we could also have fun this way.

- Nijaguna Prasad

*

Yep!, The two articles are nice. You didnot mention the source of them, one of them must be from Vedic mathematics.

- Dr.D.M.Sagar, Montreal, CANADA.

(- Thanks, I have given the credits at the end of the series, in my last article. I did not know about Vedic Mathematics. Thanks for letting me know. Regards, - Poornima)

*

Hello Poornima. Very good article. Fun to read and understand.

- Yuvaraj Patil

*

Hi Poornima,

I read your article about Number-3 in the site "www.thatskannada.com" at /dasara/stories/250906navaratri_num3.html.It s fabulous. We really liked it. Now we know the power of 3!!

- ParthaSarathy, Salt Lake City, UT

*

hi poornima

i am shyla from memphis your article about navaratri is excellent. good work. keep writing.

- shyla, Memphis

*

Nimma lekhana chennagitthu. 5 ra bagge Nanage tilida ondu vishesha :

5 x 5 = 25
15 X 15 = 225
25 x 25 = 625

...

bahal sulaba vagi 5rinda konegolluva yeradu sankhyegala gunalabda kandu hidiyabahudu. THIS WILL WORK ONLY FOR 2 dgits numbers which ends in 5 and bthe the numbers should be same.

X5 x X5 = X x (X+1)|25

For example

a. 05 x 05 = 0 x (0+1)|25
= 25
b. 85 x 85 = 8 x (8+1) |25
= 8 x 9 |25
= 7225

Hope you understood.

- SHANMUGAN VENKATARANGAN IYER

*

Dear Poornima Subramanya

Excellent series of articles on numbers. Congratulations. I read couple of them when I was in China and read the others today in USA. Please keep it up and do write on various subjects. You have the technique and natural flow of thoughts. Best of luck.

-Krishna Sastry, Iowa.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+