• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಗಗನಸಖಿ’ಗೆ ಖಾಸಗಿ ಪತ್ರಗಳು!

By Staff
|

ಹಲೋ ಗಗನಸಖಿ,

ಇನ್ನೂ ಕೊಂಚ ಇಂಟರೆಸ್ಟಿಂಗ್‌ ಆಗಿ ನಿಮ್ಮ ಭಾವನೆಗಳನ್ನು ನಿರೂಪಿಸಬಹುದಿತ್ತು ಅನ್ನಿಸುತ್ತದೆ. ನಾವು ಹೆಂಗೆಳೆಯರು ಆಡುವ ಮಾತುಗಳಂತೆ ವಿಷಯ ಎಲ್ಲಿಂದ ಎಲ್ಲಿಗೋ ಹರಡಿದೆ. ಇನ್ನೂ ಸ್ವಲ್ಪ ಕಚಗುಳಿ ಇಡುವಂತೆ ಗುಟ್ಟು-ರಟ್ಟು ಮಾಡಿದರೆ? ಓದುವವರಿಗೂ ಇದು ನನ್ನ ಸ್ಟೋರೀ ತರಹನೇ ಅನ್ನಿಸಬಹುದು ಅಲ್ವಾ? ಆಲ್‌ ದಿ ಬೆಸ್ಟ್‌.

- ಶೈಲಜಾ

*

ಹಲೋ ಮೇಡಂ,

ಕಡಲಿನ ಆಳವ ಕಂಡವರಿಲ್ಲ, ಹೆಣ್ಣಿನ ಮನಸನು ಅರಿತವರಿಲ್ಲ.. ಎಂಬ ಚಿತ್ರಗೀತೆ ಕೇಳಿದ್ದೀರಾ? ಅರಿತಷ್ಟೂ ಅಗೋಚರವೆನಿಸುವ, ಓದಿದಷ್ಟೂ ನಿಗೂಢವೆನಿಸುವ ಹೆಂಗಸರ ಭಾವನೆ ಮತ್ತು ವರ್ತನೆಗಳನ್ನು ಅರ್ಥ ಮಾಡಿಕೊಳ್ಳಬೇಕೆಂಬ ಹಂಬಲ ನನ್ನದು.

ಹೆಂಗಸರ ಜತೆಗೇ 15-20 ವರ್ಷ ಇರ್ತೀವಿ ಆದರೆ ಇವಳು ಏನೂಂತನೆ ಗೊತ್ತಾಗಲ್ಲ. ತುಂಬಾ ಕಷ್ಟ. ನನ್ನ ಹೆಂಡ್ತಿ ಈಗ ಚೆನ್ನಾಗಿದ್ದರೆ ಸ್ವಲ್ಪ ಹೊತ್ತಿಗೆ ಛೇಂಜ್‌ ಆಗಿರ್ತಾಳೆ. ಒಳ್ಳೆಯವಳು ಆದ್ರೆ ಮನಸ್ಸಿನ ಒಳಗೆ ಏನೇ ಇಟ್ಟುಕೊಂಡು ಒದ್ದಾಡುತ್ತಾಳೆ, ನನ್ನನ್ನೂ ಸಾಯಿಸ್‌ತಾಳೆ.

ಅವಳಿಗೆ ನಿಮ್ಮ ಪುಟ ಫಾರ್‌ವರ್ಡ್‌ ಮಾಡಿದೀನಿ. ಓದುತ್ತಾಳಂತೆ. ನೀವು ಇನ್ನೂ ಚೆನ್ನಾಗಿ ಬರೀರಿ. ಗಂಡಸರಿಗೂ ಉಪಯೋಗ ಆಗುತ್ತದೆ.

- ವಿಜಿಕೆ

*

Hi.. Gagana Sakhi..

First time a different artcile in the net.. liked it.. what you told about samskruthi.. hengasare samskruthiya ulisbeku anno tharaha seragalli gantahakondu.. its a good sentence.. most of the women are loosing the opportunity because of these silly reasons.. I am just Thirty and not yet married so cant say more I think. But I liked the aspects you exposed in the article.. will write more later.. till then keep writing sister..Have a Good Week ahead..

- Vinod Kumar

*

Hey,

Congratulations on briging out the first article !!!

You have just conveyed what is drilling in the minds of most women today...way to go..expecting more and more articles from you. All the best!! If there is anything that I can do... I am ready to help.

- Sandhya

*

Namaskara Gaganasakhi,

Modalu ee Hengaleyarige maatra wannu oodidaaga bahala ashcharya ayitu haageye santasawayitu saha. Mahileyarige maatra column yawa mahilege taane ishtawaguwudilla?

Modalaneya baraha dale mahileyara paradox bagge bahala chennagi barediddera. Idaralli innu enenu baruttadeyo emba kutoohalawide. Haageye nannanu cozy club ge serisikolli. Club nalli enenu nadeyuttade endu tilidukollalu kutoohalawide. Tilisikodi.

- Shwetha

*

Hi,

This is an extremely good story and it is depicted and narrated as if the whole incident is happening about someone who is very close to you. Personally, I feel that it is a story about lives of women about that age group (40-43 years).

Especially, that could be due to the fact that it is beginning of an age where women are able to go beyond the earlier generation limitation in terms of education, exposure etc. Also, the fact that men are still unable to change from their traditional upbringing and refuse to accept women in the changed scenario and face the insecurity feeling and hence insist on the control that they would exercise on women.

Good article.

- Meera, Bangalore

*

ಗಗನಸಖಿಗೆ ಸುಸ್ವಾಗತ!

ಹೊಸ ಅಂಕಣ ಶುರುವಾಗಿದ್ದು ನೋಡಿ ಖುಷಿ ಆಯಿತು. ಮೊದಲ ಲೇಖನ ಇಷ್ಟಾನೂ ಆಯಿತು. ಗಗನಸಖಿ ನಮ್ಮೆಲ್ಲರ ಪ್ರಾಣಸಖಿಯಾಗಲಿ!

- ತ್ರಿವೇಣಿ

*

(ಎಕ್ಸ್‌ಲೆಂಟ್‌, ಗುಡ್‌ ಆರ್ಟಿಕಲ್‌, ಇನ್ನೂ ವಿವರವಾಗಿ ಬರೀಬೇಕಿತ್ತು, ಚಿತ್ರದಲ್ಲಿರುವರೇ ಗಗನ ಸಖೀನಾ? ನನ್ನ ಕಥೆ ಹೇಳ್ತೀನಿ ಬರೀತೀರಾ? ನಾನೂ ಬರೀಬೇಕು ಅನ್ನಿಸುತ್ತೆ, ನಿಮ್ಮ ಫೋನ್‌ ನಂಬರ್‌ ಕೊಡಿ...ಮುಂತಾದ ಪ್ರತಿಕ್ರಿಯೆಗಳು ಬರುತ್ತಿವೆ. ‘ಕೋಜಿ ಕಾರ್ನರ್‌’ ಕ್ಲಬ್‌ನೊಳಗೆ ಹೆಣ್ಣುಮಕ್ಕಳು ನಿಧಾನವಾಗಿ ಒಬ್ಬೊಬ್ಬರೇ ಬರುತ್ತಿದ್ದಾರೆ- ಓದುಗರು ದಯಮಾಡಿ ತಮ್ಮ ಪ್ರತಿಕ್ರಿಯೆಗಳನ್ನು ಜಚಜಚ್ಞಚಃಟ್ಞಛಿಜ್ಞಿಛಜಿಚ.ಜ್ಞಿ ವಿಳಾಸಕ್ಕೆ ಕಳಿಸಬೇಕೆಂದು ಕೋರಿಕೆ -ಸಂಪಾದಕ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more