ಮೀಡಿಯಾ ಬೊಂಬೆ ಕವಿತಾ ಲಂಕೇಶ್‌!

‘ತನನಂ ತನನಂ' ನಿರ್ದೇಶಕಿ ಕವಿತಾ ಲಂಕೇಶ್‌ಗೆ ನಿರ್ದೇಶನ ಬರೋಲ್ಲ... ಕಲಿಯುವ ಸೂಚನೆಯೂ ಇಲ್ಲ...

ವಾಣಿ ಅವರಿಗೆ,
ನಿಮ್ಮ ತನನಂ ತನನಂ ಓದಿದೆ.............ಹೋದ ವಾರ ನಾನು ಅದನ್ನು ನೋಡಿದೆ. ಅಬ್ಬ, ಅಷ್ಟು ಬಾಲಿಶವಾದ ಚಿತ್ರ ನನ್ನಿಂದ ಸಹಿಸಲಾಸಾಧ್ಯ ಅನ್ನಿಸಿತು. ಆಕೆ ‘ಕವಿತಾ ಲಂಕೇಶ್‌' ಅನ್ನುವ ಒಂದೇ ಕಾರಣಕ್ಕೆ ಆಕೆಯ ಕೆಲಸಕ್ಕೆ ಮೀಡಿಯ ಮನ್ನಣೆ ಸಿಕ್ಕುತ್ತಿದೆ ಅಂತ ನನಗೆ ಅನ್ನಿಸುತ್ತೆ. ‘ಪ್ರೀತಿ ಪ್ರೇಮ ಪ್ರಣಯ'ವನ್ನೂ ನೋಡಿದ್ದೇನೆ.

ಸುಮಾರಾಗಿ ಸರಿಯಾದ ಮತ್ತು ಒಳ್ಳೆಯ ಕಥೆ/ಕಲ್ಪನೆಯನ್ನು ಎಷ್ಟರ ಮಟ್ಟಿಗೆ ಬಾಲಿಶಗೊಳಿಸಬಹುದು ಎನ್ನುವುದನ್ನು ಕವಿತಾರಿಂದ ಕಲಿಯಬಹುದೇನೋ!!!

ಆಕೆ ನಿರ್ದೇಶಕಳಾಗಿ ಅಪಕ್ವ ಇನ್ನೂ ಬೆಳೆಯಬೇಕು ಅಂತ ನಾನು ಹೇಳುವುದಿಲ್ಲ. ಬದಲಿಗೆ ಹೇಳುತ್ತೇನೆ, ಆಕೆಗೆ ನಿರ್ದೇಶನದ ತಾಂತ್ರಿಕತೆ ಸ್ವಲ್ಪಮಟ್ಟಿಗೆ ಗೊತ್ತಿರಬಹುದು, ಆದರೆ ಆಕೆಗೆ ನಿರ್ದೇಶಕನಿಗೆ ಬೇಕಾದ ಕಲ್ಪನಾ ಶಕ್ತಿ ಮತ್ತು ಅದನ್ನು ಸಾದರಪಡಿಸುವ ಬಗ್ಗೆ ಏನೇನೂ ತಿಳಿದಿಲ್ಲ. ನನ್ನ ಊಹೆಯಂತೆ, ಆಕೆಯಲ್ಲಿ ಅದನ್ನು ಕಲಿಯುವ ಸೂಚನೆಯೂ ಇಲ್ಲ. ಕಾರಣ, ಅದು inborn ಆಗಿರಬೇಕು.

ನನ್ನ ದೃಷ್ಟಿ ಯಲ್ಲಿ, ಎಲ್ಲ classಗಳಿಗೂ ಅನ್ವಯವಾಗುವಂತೆ ತನನಂ ತನನಂ ಒಂದು utter failure. ಹಾಡಿನ ರಾಗಗಳೂ ಸಹ ಕಿವಿಯಲ್ಲಿ ನಿಲ್ಲುವಂತದ್ದೇನಲ್ಲ... ಥಿಯೇಟರ್ನಲ್ಲೇ ಗುನುಗಲೂ ಆಗದಷ್ಟು ಸಡಿಲವಾಗಿವೆ.

ಆದರೂ ಇಷ್ಟವಾಗಿದ್ದು ಏನುಗೊತ್ತಾ? ನನ್ನ ನೆಚ್ಚಿನ ರಕ್ಷಿತಾ ... She has awesome looks!

-ಅಂಜಲಿ ರಾಮಣ್ಣ, ಬೆಂಗಳೂರು

Hello nanna hesaru ganga.r

Vishnuvardan avara bagge baredidda lekhana tumba chennagittu. naanu vishnu abhimani. avara NAGARAHAAVU film endigu mareyodikke agadanda abhinaya avaradu. avara abhiruchigalu matte avarige istavadudu enu embudarabagge tilisiddiri odi tumba anandavayitu ide riti olle olle lekhana matte chitra taregala bagge mattastu lekhana barali endu ashisuve.

inti.

-Ganga.R Bangalore.

*

Hi,

I am regular reader of Thatskannda. I like to read all the links in this site.

Its really nice to know reasons behind all the folk plays. I am from kolar, we used play same like "sarisi, gudisi, rangoli haki.... finally chakkaguli"

I apprciate if we get similar games played with kids. Can someone contribute some more plays?

thanks,

-Veena, Bangalore.

*

Dear Editor,

I enjoyed reading the article. I agree with you that we cannot stop of our living because we have diabetis or whatever it is. But we may have to adjust and adapt ourselves to certain things like regular exercise, medication and diet. I did my MEd in Bangalore, I feel now, I have to do M.E.D now everyday, that is following Medication, Exercise and Diet.

-Indira Chikkatur

*

Madam,

kamalammanavara bisibelebaathnalli kothumbari beeja miss aagiro haagide. adhara jothe recipe follow maadidre nijavaagloo bombhaat bi be baa!!!

-Vasanthi

*

Namaskara,

Ashwini Ramprasad duddu Prem na jatre. 75 laksha kottu karso antha sundari alla avlu. Prem intha gimmicks inda ne jaana ke tale kedsodu

-Mukunda

*

Hello,

nanu gurukiran sangetatda bage thats kannnada dali nodidve, adege gurukiran sangitadbage judges adavru awardkodtaidaro nangantu gotila nanganuste avarge award kodke barola anuste. hinde kannada songs yestu chanagi bartaitu a tara ondu iga bartalila.jogi film hodi maga hodi songs award kotidirla adu ondu songs nijvaglu sariagi think madidre a songs selection commite avaru kodlebardaitu, nijvaglu gurukiran avru innu bekadastu kaliyodu ide avara songs ondu changirodila,davitu inna mele award kodbekadre avar sangit nirdeshisrodu songs nodi kodi, avaru mado songs ondu changirodila. idu nama anisike.BE CAREFUL WHILE GIVING AWARD TO GURUKIRAN SONGS IT IS NOTALL A GOOD SONGS THEIR IS NO PROPER MUSIC AND LYRICS.

-Kumar

*

ಆತ್ಮೀಯರೆ,

ಇದು ಬಹಳ ಉತ್ತಮವಾದ ಕೆಲಸ. ಇದರಲ್ಲಿ ಪ್ರಸ್ತಾಪವಾದಂತೆ ನಮ್ಮಲ್ಲಿ ಅನೇಕರು ಸೂಕ್ತವಾದ ಕನ್ನಡ ಪದಗಳಿಗೆ ತಡಕಾಡುವುದು ಬಹಳ. ಈ ಯುನಿಕೋಡ್‌ ಬಹಳ ಉಪಯುಕ್ತವಾಗುವುದರಲ್ಲಿ ಸಂಶಯವಿಲ್ಲ. ಇದು ನನ್ನ ಅನಿಸಿಕೆ ಆದರೂ, ನನಗೂ ಯೂನಿಕೋಡ್‌ ಪ್ರಯೋಗ ತಿಳಿದಿಲ್ಲ. ದಯಮಾಡಿ ನಾನೂ ಸಹ ಇದರ ಉಪಯೋಗ ಪಡೆಯಲು ಉತ್ಸುಕನಾಗಿಹೆನು. ಆದರೆ ನಾನು ನಿತ್ಯ ಬಳಕೆಯ ಪದ, ಹಾಗೂ ನಾನು ಕೆಲಸ ಮಾಡುತ್ತಿದ್ದ ಐ.ಟಿ.ಐ. (ದೂರವಾಣಿ) ಕಾರ್ಖಾನೆಯಲ್ಲೂ ಸಹ ಅನೇಕ ಪದಗಳಿಗೆ ಸಾಧ್ಯವಾದಷ್ಟು ಕನ್ನಡ ಪದಗಳ ಬಳಕೆಗೆ ನಮ್ಮ ಸಹೋದ್ಯೋಗಿಗಳಿಗೆ, ತಿಳಿ ಹೇಳುತ್ತಿದ್ದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+