ಚೆನ್ನೈನಲ್ಲಿ ನಿರ್ಮಿತ BMW 220i M ಸ್ಪೋರ್ಟ್ ಬಿಡುಗಡೆ
ಚೆನ್ನೈ, ಜನವರಿ 15: BMW2 ಸೀರೀಸ್ ಗ್ರಾನ್ ಕೂಪೆ ಭಾರತದಲ್ಲಿ ಇಂದು ಹೊಸ ಪೆಟ್ರೋಲ್ ವೇರಿಯೆಂಟ್‍ನಲ್ಲಿ ಬಿಡುಗಡೆ ಮಾಡಿದೆ. ಆಕರ್ಷಕ 'ಂ ಸ್ಪೋರ್ಟ್' ಪ್ಯಾಕೇಜ್‍ನಲ್ಲಿ ಪರಿಚಯಿಸಿದ ನ್ಯೂ BMW 220i ಚೆನ್ನೈನಲ್ಲಿ ಉತ್ಪಾದಿಸಲಾಗಿದೆ. ಎರಡು ಆಕರ್ಷಕ ಡೀಸೆಲ್ ವೇರಿಯೆಂಟ್ಸನಲ್ಲೂ ಲಭ್ಯವಿದೆ.
ಗ್ರೂಪ್ ಇಂಡಿಯಾ ಪ್ರೆಸಿಡೆಂಟ್ ವಿಕ್ರಮ್ ಪಾವಾಹ್, "BMW ಇಂಡಿಯಾ ತನ್ನ ಉತ್ಪನ್ನ ಶ್ರೇಣಿಯನ್ನು ಲಕ್ಷುರಿ ಸೆಗ್ಮೆಂಟ್‍ನಲ್ಲಿ ವಿಕಾಸಗೊಳ್ಳುತ್ತಿರುವ ಪ್ರವೃತ್ತಿಗಳ ಅನ್ವಯ ವಿಸ್ತರಿಸುವುದನ್ನು ಮುಂದುವರಿಸುತ್ತಿದೆ. ನಾವು ಮೊಬಿಲಿಟಿ ಅಗತ್ಯಗಳು ಮತ್ತು BMW ಉತ್ಸಾಹಿಗಳ ಬಯಕೆಗಳನ್ನು ಈಡೇರಿಸುವಾಗ ಆಯ್ಕೆಯ ಶಕ್ತಿಯನ್ನು ಒದಗಿಸುವಲ್ಲಿ ನಾವು ನಂಬಿಕೆ ಇರಿಸಿದ್ದೇವೆ. ಕಾರ್ಯಕ್ಷಮತೆ ಮತ್ತು ಕ್ರೀಡಾತನಕ್ಕೆ ಗಮನ ನೀಡಿ ವಿನ್ಯಾಸಗೊಳಿಸಲಾಗಿರುವ ನ್ಯೂ BMW 220i ಒ ಸ್ಪೋರ್ಟ್ ಮೋಟಾರ್‍ಸ್ಪೋರ್ಟ್ ಅಭಿಮಾನಿಗಳ ಶಕ್ತಿಯುತ ಅನನ್ಯತೆಯನ್ನು ನಿರೂಪಿಸುತ್ತದೆ. ಪೆಟ್ರೋಲ್ ಎಂಜಿನ್‍ನ ಡೈನಮಿಕ್ಸ್, ಪ್ರಥಮ ದರ್ಜೆಯ ಚಾಲನೆಯ ಲಕ್ಷಣಗಳು ಮತ್ತು ಉನ್ನತ ಸೌಖ್ಯ, ಶೀರ್ ಡ್ರೈವಿಂಗ್ ಪ್ಲೆಷರ್' ಪ್ರತಿ ಸಲಕ್ಕೂ ನಿಶ್ಚಿತವಾಗಿರುತ್ತದೆ.''

BMW 220i M ಸ್ಪೋರ್ಟ್: INR 40,90,000
ಬೆಲೆಗಳು ಇನ್‍ವಾಯ್ಸಿಂಗ್ ಸಮಯದಂತೆ ಅನ್ವಯಿಸುತ್ತವೆ. ಎಕ್ಸ್-ಶೋರೂಂ ಬೆಲೆಗಳಲ್ಲಿ GST ಅನ್ವಯಿಸುವಂತೆ ಒಳಗೊಂಡಿರುತ್ತದೆ ಆದರೆ ರೋಡ್ ಟ್ಯಾಕ್ಸ್, ಟ್ಯಾಕ್ಸ್ ಕಲೆಕ್ಟೆಡ್ ಅಟ್ ಸೋರ್ಸ್(TCS), RTO ಸ್ಟ್ಯಾಚ್ಯುಟರಿ ತೆರಿಗೆ/ಶುಲ್ಕ, ಇತರೆ ಸ್ಥಳೀಯ ತೆರಿಗೆ ಸೆಸ್ ಮತ್ತು ಇನ್ಷೂರೆನ್ಸ್ ಹೊರತಾಗಿರುತ್ತದೆ. ಬೆಲೆಗಳು ಮತ್ತು ಆಯ್ಕೆಗಳು ಮುಂಚೆಯೇ ತಿಳಿಸದೆ ಬದಲಾಗಬಹುದಾಗಿದೆ. ಮತ್ತಷ್ಟು ಮಾಹಿತಿಗೆ ದಯವಿಟ್ಟು ಸ್ಥಳೀಯ ಆಥರೈಸ್ಡ್ BMW ಡೀಲರ್ ಸಂಪರ್ಕಿಸಿ.

ನಾಲ್ಕು ಉತ್ಸಾಹಕರ ಬಣ್ಣಗಳಲ್ಲಿ ಲಭ್ಯ
BMW 2 ಸೀರೀಸ್ ಗ್ರಾನ್ ಕೂಪೆ ನಾಲ್ಕು ಉತ್ಸಾಹಕರ ಬಣ್ಣಗಳು- ಆಲ್ಪೈನ್ ವ್ಹೈಟ್(ನಾನ್-ಮೆಟಾಲಿಕ್) ಮತ್ತು ಮೆಟಾಲಿಕ್ ಪೇಂಟ್‍ವಕ್ರ್ಸ್- ಬ್ಲಾಕ್ ಸಫೈರ್, ಮೆಲ್ಬೋರ್ನ್ ರೆಡ್ ಮತ್ತು ಸ್ಟಾರ್ಮ್ ಬೇಯಲ್ಲಿ ಲಭ್ಯ. ಒ ಸ್ಪೋರ್ಟ್ ವೇರಿಯೆಂಟ್ ಎರಡು ಹೆಚ್ಚುವರಿ ವಿಶೇಷ ಬಣ್ಣಗಳು-ಮಿಸಾನೊ ಬ್ಲೂ ಮತ್ತು ಸ್ನಾಪರ್ ರಾಕ್ಸ್‍ಗಳಲ್ಲಿ ಲಭ್ಯ. ಅಪ್‍ಹೋಲ್ಸ್‍ಟ್ರಿ ಆಯ್ಕೆಯ ಸಂಯೋಜನೆಗಳಲ್ಲಿ ಸೆನ್ಸಾಟೆಕ್ ಆಯಿಸ್ಟರ್ ಬ್ಲಾಕ್ ಮತ್ತು ಸೆನ್ಸಾಟೆಕ್ ಬ್ಲಾಕ್ ಒಳಗೊಂಡಿವೆ.

ಟ್ವಿನ್ ಪವರ್ ಟರ್ಬೊ ಪೆಟ್ರೋಲ್ ಎಂಜಿನ್
BMW ಟ್ವಿನ್ ಪವರ್ ಟರ್ಬೊ ಪೆಟ್ರೋಲ್ ಎಂಜಿನ್ ಅಸಾಧಾರಣ ದಕ್ಷತೆಯೊಂದಿಗೆ ಗರಿಷ್ಠ ಶಕ್ತಿಯನ್ನು ಒಗ್ಗೂಡಿಸುತ್ತದೆ ಮತ್ತು ಕಡಿಮೆ ಎಂಜಿನ್ ವೇಗಗಳಲ್ಲೂ ತಕ್ಷಣದ ಪ್ರತಿಕ್ರಿಯೆ ನೀಡುತ್ತದೆ. ಟು-ಲೀಟರ್ ಫೋರ್-ಸಿಲಿಂಡರ್ ಪೆಟ್ರೋಲ್ ಎಂಜಿನ್ 190 hp ಔಟ್‍ಪುಟ್ ಉತ್ಪಾದಿಸುತದೆ ಮತ್ತು ಗರಿಷ್ಠ ಟಾರ್ಕ್ 280 nm ಅನ್ನು 1350-4600 rpm ನಲ್ಲಿ ನೀಡುತ್ತದೆ. ಈ ಕಾರು ಕೇವಲ 7.1 ಸೆಕೆಂಡುಗಳಲ್ಲಿ 0 -100 km / hಡಿ ವೇಗ ಪಡೆಯುತ್ತದೆ. ಎಯ್ಟ್ ಸ್ಪೀಡ್ ಸ್ಟೆಪ್ಟ್ರಾನಿಕ್ ಸ್ಪೋರ್ಟ್ ಆಟೊಮ್ಯಾಟಿಕ್ ಟ್ರಾನ್ಸ್‍ಮಿಷನ್ ಸ್ಟೀರಿಂಗ್ ವ್ಹೀಲ್‍ನಲ್ಲಿ ಶಿಫ್ಟ್ ಪ್ಯಾಡಲ್‍ಗಳೊಂದಿಗೆ ಬಂದಿದೆ. ಈ ಕ್ವಿಕ್-ಶಿಫ್ಟ್ ಕಂಟ್ರೋಲ್ ಅನ್ನು ತೀವ್ರವಾದ ಮ್ಯಾನುಯಲ್ ಗೇರ್ ಬದಲಾವಣೆಗಳಿಗೆ ಅನುಗುಣವಾಗಿ ಮತ್ತೆ ಅಪ್‍ಡೇಟ್ ಮಾಡಲಾಗಿದೆ. ಉದ್ದದ ಏಳನೇ ಗೇರ್ ರಿವ್ ಕಡಿಮೆ ಇರಿಸುವ ಮೂಲಕ ನಗರ ಹೊರಗಡೆ ಅಥವಾ ಮೋಟಾರ್ ದಾರಿಯಲ್ಲಿ ಇಂಧನ ಬಳಕೆ ಕಡಿಮೆ ಮಾಡಲು ನೆರವಾಗುತ್ತದೆ. ಟ್ರಾನ್ಸ್‍ಮಿಷನ್ ಕಾರನ್ನು ಕೆಲ ಸನ್ನಿವೇಶಗಳಲ್ಲಿ ನ್ಯೂಟ್ರಲ್ ಆಗಿರಿಸಲು ನೆರವಾಗುತ್ತದೆ, ವಿಶೇಷವಾದ ಲೋ-ವಿಸ್ಕೋಸಿಟಿ ಆಯಿಲ್ ಅಔ2 ಹೊರಹೊಮ್ಮುವಿಕೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.

BMW ಇಂಡಿಯಾ ಫೈನಾನ್ಷಿಯಲ್ ಸರ್ವೀಸಸ್
BMW ಇಂಡಿಯಾ ಫೈನಾನ್ಷಿಯಲ್ ಸರ್ವೀಸಸ್‍ನ ವಿಶೇಷವಾದ ಮತ್ತು ಅನುಕೂಲಕರ ಫೈನಾನ್ಷಿಯಲ್ ಸಲ್ಯೂಷನ್ಸ್ ಅನ್ನು ವೈಯಕ್ತಿಕ ಅಗತ್ಯಗಳಂತೆ ವಿನ್ಯಾಸಗೊಳಿಸಲಾಗಿದೆ. BMW 360˚ ಫೈನಾನ್ಷಿಯಲ್ ಪ್ಯಾಕೇಜಸ್ ಅನ್ನು ಮಹತ್ತರ ಮೌಲ್ಯದೊಂದಿಗೆ ನೀಡುತ್ತದೆ ಮತ್ತು ಸಂಪೂರ್ಣ ಮನಃಶ್ಯಾಂತಿ ಪಡೆಯಬಹುದು. ಸರ್ವೀಸ್ ಇನ್‍ಕ್ಲೂಸಿವ್ ಮತ್ತು ಸರ್ವೀಸ್ ಇನ್‍ಕ್ಲೂಸಿವ್ ಪ್ಲಸ್ ಮಾಲೀಕತ್ವದ ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಈ ಪ್ಯಾಕೇಜ್‍ಗಳು ಕಂಡೀಷನ್ ಬೇಸ್ಡ್ ಸರ್ವೀಸ್(CBS) ನೀಡುತ್ತವೆ ಮತ್ತು 3 kms / 40,000 kmsರಿಂದ 10 ಥಿಡಿs / 2,00,000 kms ನಿರ್ವಹಣೆಯ ಕೆಲಸವನ್ನು ಮಾಡುತ್ತವೆ.

BMW 2 ಸೀರೀಸ್ ಗ್ರಾನ್ ಕೂಪೆ
BMW 2 ಸೀರೀಸ್ ಗ್ರಾನ್ ಕೂಪೆ ತನ್ನ ದೊಡ್ಡ ಸ್ಟೇಬಲ್‍ಮೇಟ್ಸ್‍ನ ಉನ್ನತ ಸೌಂದರ್ಯಪ್ರಜ್ಞೆಯನ್ನು ಸರಿಸಾಟಿ ಇರದಂತೆ ವರ್ಗಾಯಿಸುತ್ತದೆ. ಎಕ್ಸ್‍ಟೀರಿಯರ್ ಆಧುನಿಕ ಹಾಗೂ ಸುಂದರ ವಿನ್ಯಾಸ ಹೊಂದಿದ್ದು ನಿಖರ ಸಾಲುಗಳು ಮತ್ತು ಕಡೆದಿಟ್ಟ ಮೇಲ್ಮೈಗಳಿಂದ ಬೆಳಕು ಮತ್ತು ನೆರಳಿನ ಆಕರ್ಷಕ ಇಂಟರ್‍ಪ್ಲೇ ಸೃಷ್ಟಿಸುತ್ತದೆ. ಈ ಪ್ರತ್ಯೇಕವಾಗಿ ನಿಲ್ಲುವ ಗುಣವು ಅದರ ಹಿಗ್ಗಿಸಿದ ಸಿಲ್ಹೌಟ್, ನಾಲ್ಕು ಫ್ರೇಮ್‍ಲೆಸ್ ಡೋರ್ಸ್ ಮತ್ತು ಅ-ಪಿಲ್ಲರ್‍ನಲ್ಲಿ ಸೈಡ್ ಟ್ಯಾಪರ್‍ನೊಂದಿಗೆ ಎದ್ದು ಕಾಣುವ ಶೌಲ್ಡರ್‍ಗಳು ಅದಕ್ಕೆ ಕ್ರೀಡಾತನದ, ಹೆಚ್ಚಿಲ್ಲದ ಮತ್ತು ವಿಸ್ತಾರವಾದ ನಿಲುವು ನೀಡುತ್ತದೆ. ಕೊಂಚ ಕೋನ ಹೊಂದಿದ ಪ್ರಮುಖ ಃಒW ನಾಲ್ಕು ಕಣ್ಣಿನ ಮುಖದಿಂದ ಪೂರ್ಣ-ಐಇಆ ಹೆಡ್‍ಲೈಟ್ಸ್ ಮತ್ತು BMW ಕಿಡ್ನಿ ಗ್ರಿಲ್ ಕ್ಲಾಸಿಕ್ BMW ಐಕಾನ್‍ಗಳಿಗೆ ತಾಜಾ ವ್ಯಾಖ್ಯಾನ ನೀಡುತ್ತದೆ. ಫುಲ್-ಐಇಆ ಟೈಲ್‍ಲೈಟ್ಸ್ ಹಿಂಬದಿಯ ಕೇಂದ್ರಕ್ಕೆ ವಿಸ್ತರಿಸಿದೆ ಮತ್ತು ಅಚ್ಚುಮೆಚ್ಚಿನ BMW ‘ಐ' ಆಕಾರವನ್ನು ಒಂದು ತೆಳುವಾದ ಬೆಳಕಿನ ಅಂಶದೊಂದಿಗೆ ನೀಡುತ್ತದೆ ಮತ್ತು ಬದಿಗೆ ಅನನ್ಯವಾದ ಸ್ವೀಪ್ ನೀಡುತ್ತದೆ. (BMW ಪ್ರಕಟಣೆ)












Click it and Unblock the Notifications