ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ಸಾರಥ್ಯದಲ್ಲಿ 4ನೇ ವಿಶ್ವಕನ್ನಡ ಸಮ್ಮೇಳನ

By Staff
|
Google Oneindia Kannada News

ಕಾವೇರಿ ಸಾರಥ್ಯದಲ್ಲಿ 4ನೇ ವಿಶ್ವಕನ್ನಡ ಸಮ್ಮೇಳನಕರ್ನಾಟಕಕ್ಕೆ ಈಗ ಸುವರ್ಣ ಸಂಭ್ರಮ. ಈ ಸಂಭ್ರಮದ ಮಧ್ಯೆ, ಅಮೆರಿಕದಲ್ಲಿ ಕನ್ನಡ ಪ್ರಜ್ಞೆ ಮತ್ತು ಕನ್ನಡ ಪ್ರೀತಿ ಮತ್ತಷ್ಟು ಕೆನೆಕಟ್ಟುತ್ತಿದೆ. 2006 -ವಿಶ್ವದೆಲ್ಲೆಡೆ ಕನ್ನಡದ ಕಂಪನ್ನು ಹರಡಲಿದೆ. 2006ರ ಸೆಪ್ಟೆಂಬರ್‌ 1, 2, 3ರಂದು ನಾಲ್ಕನೇ ವಿಶ್ವಕನ್ನಡ ಸಮ್ಮೇಳನ ನಡೆಯಲಿದೆ. ‘ಅಕ್ಕ’ ಸಹಯೋಗದೊಂದಿಗೆ ಕಾವೇರಿ ಕನ್ನಡಸಂಘವು ವಿಶ್ವಕನ್ನಡ ಸಮ್ಮೇಳನವನ್ನು ವಾಷಿಂಗ್ಟನ್‌ನಲ್ಲಿ ಸಂಘಟಿಸಿದೆ.

ಪೂರ್ವ ಸಿದ್ಧತೆ : ತಾಜಾ ಸುದ್ದಿ
ಉತ್ತರ ಅಮೆರಿಕಾ ಕನ್ನಡ ಕೂಟಗಳ ವಿಹಂಗಮ ನೋಟ
ಚಿತ್ರ ಚಿತ್ತಾರ - ಚುಟುಕು ವಿಚಾರ
0ವಿಘ್ನೇಶ್ವರನಿಗೆ ನಮೋ ನಮಃ
0 ನಗು ನೋಡಾ ಧಾರವಾಡ ಪೇಡಾ
0 ಅತಿಥಿ ದೇವೋ ಭವ!
0 ಭಲೇ ಅದೃಷ್ಟವೋ ಅದೃಷ್ಟ!
0 ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ
0 ಭಾರ ಹೊರಬಲ್ಲ ಭಾರತಿ!
0 ಬೊಕ್ಕಸದ ತಾಳೆಗೆ ಲೆಕ್ಕದ ಹಾಳೆ!
0 ತೈತ್ತಧಿನ್ನಕ... ಧೇಂತಧಿನ್ನಕ...!
0 ಪೇಟಾ ಗತ್ತು, ಪೇಡ ಗಮ್ಮತ್ತು
0 ಭಾರಿ ಜಾತ್ರೇಲಿ ಭೂರಿ ಭೋಜನ
0 ಕಾವೇರಿಯ ‘ಆರ್‌-ಕೆ’ ಜೋಡಿ
0 Hi-fi Wi-fi ಸಮ್ಮೇಳನಕೆ ಜೈ ಜೈ!
0 ಬಂಗಾರ ಹಬ್ಬಕ್ಕೆ ಬಾಂಗ್ರಾ ನೃತ್ಯ?
0 ಫೈಬರ್‌ಗ್ಲಾಸ್‌ ಶಿಲಾಬಾಲಿಕೆಯರು...
0 ತಾರಾ ಓ ತಾರಾ...
0 ಕಬ್ಬಿಗರು ಹರಿಸಲಿರುವ ಕಬ್ಬಿನರಸ...
0 ಮಕ್ಕಳಿಂದಲೂ ಅಕ್ಕರೆಯ ಆಹ್ವಾನ!
0 ಕೋಲು ಕುಣಿದವೇ.. ಕಾಲು ದಣಿದವೇ?
0 ‘ಸುವರ್ಣವಾಹಿನಿ’ ಮುಖಪುಟ
0 ಶಾಶ್ವತ ಸ್ವಯಂ ಸೇವಕರು
0 ...ಎದೆ ಝಲ್‌ ಎಂದಿದೆ !?
0 ಫೋಟೊಕಾಲೇ ‘ಟೈ’ ಕಟ್ಟಾಭ್ಯಾಸಃ
0 ‘ಕನ್ನಡದ ರವಿ ಮೂಡಿ ಬಂದ...!’
0 ಹೂವುಗಳ ದಳದಲ್ಲಿ ಕನ್ನಡ ಲಾಂಛನ
‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನ -2004 : ಸಮ್ಮೇಳನದ ಚಿತ್ರಗಳು ದಿನ 1 ದಿನ 2 ದಿನ 3

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X