ಚಿತ್ರ ಚಿತ್ತಾರ - ಚುಟುಕು ವಿಚಾರ


ಚಿತ್ರ ಚಿತ್ತಾರ - ಚುಟುಕು ವಿಚಾರ
ಕಾವೇರಿ ನಾರಿಯರ ಕೊಲ್ಗೇಟ್‌ ನಗು
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)

ಸಮ್ಮೇಳನ ದಿನಗಣನೆ ಚಿತ್ರಚಿತ್ತಾರ ಸರಣಿಯಲ್ಲಿ ಇದುವರೆಗೂ ಕಾವೇರಿ ಉಪಾಧ್ಯಕ್ಷೆ ಸುಚೇತಾ ಮನಗೋಳಿ ಮತ್ತು ಕಾರ್ಯದರ್ಶಿ ಅನಿತಾ ಕುಲಕರ್ಣಿಯವರ ಚಿತ್ರ ಬಂದಿರಲಿಲ್ಲ. ಅದಕ್ಕೆ ಕಾರಣವಿಷ್ಟೆ. ಅವರಿಬ್ಬರೂ ಬೇಸಿಗೆರಜಾದಲ್ಲಿ ಇಂಡಿಯಾ ಟ್ರಿಪ್‌ಗೆ ಹೋಗಿದ್ದರು. ಇದೀಗ ತವರೂರಿಂದ ಎನರ್ಜೈಸ್‌ ಆಗಿ ಮರಳಿರುವ ಈ ಜೋಡಿ ಮೊನ್ನೆ ಶಿವವಿಷ್ಣು ದೇವಸ್ಥಾನದಲ್ಲಿ ‘ಎಂ.ಸಿಯಿಂಗ್‌’ ರಿಹರ್ಸಲ್ಸ್‌ಗೆ ಬಂದಿದ್ದರು. ಆಮೂಲಕ ಸಮ್ಮೇಳನ ತಯಾರಿ ಕೆಲಸಗಳಲ್ಲಿ ಮತ್ತೆ ಧುಮುಕಿದ್ದಾರೆ.

The laughter is as sweet as Dharwad Peda

ಉತ್ತರಕರ್ನಾಟಕ ಮೂಲದವರಾದ ಸುಚೇತಾ-ಅನಿತಾ ಇಬ್ಬರೂ ಅರಳುಹುರಿದಂತೆ ಧಾರ್ವಾಡ್‌ ಕನ್ನಡ ಮಾತಾಡಿ, ಮಾತಿನ ಚಂದಕ್ಕೆ ನಗುವಿನ ಅಂದ ಲೇಪಿಸಿ ಸಮ್ಮೇಳನ ಕಾರ್ಯಕ್ರಮ ನಿರೂಪಣೆ ಮಾಡುವವರಿದ್ದಾರೆ. 24ಬೈ7 ವಟಗುಟ್ಟಬಲ್ಲ ಈ ಮಾತಿನ ಮಲ್ಲಿಯರಿಗೆ ರಿಹರ್ಸಲ್‌ ಆದ್ರೂ ಯಾಕ್‌ ಬೇಕು? ಅದಕ್ಕೇ ರಿಹರ್ಸಲ್‌ ಗಿಹರ್ಸಲ್‌ ಎಲ್ಲ ಬಿಟ್ಟು ಟೆಂಪಲ್‌ ಕೆಫೆಟೆರಿಯಾದಿಂದ ಇಡ್ಲಿ ಸಾಂಬಾರ್‌ ತಕೊಂಡು ಎಂಜಾಯಿಸುತ್ತಿದ್ದಾರೆ! ಆಗ ಕ್ಲಿಕ್ಕಿಸಿದ ಚಿತ್ರವಿದು.

ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್‌ ([email protected])
ಸಹಕಾರ - ಹರಿದಾಸ್‌ ಲಹರಿ ; ವರ್ಜೀನಿಯ ([email protected])

ಸಮ್ಮೇಳನದ ಕೌಂಟ್‌ಡೌನ್‌ ಆರಂಭ : ಇನ್ನು ಕೇವಲ 1 ದಿನ ಬಾಕಿ ಉಳಿದಿವೆ!!!


ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್‌ ಮಿರರ್‌ :

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+