ಚಿತ್ರ ಚಿತ್ತಾರ - ಚುಟುಕು ವಿಚಾರ
ಚಿತ್ರ ಚಿತ್ತಾರ - ಚುಟುಕು ವಿಚಾರ
ಅತಿಥಿ ದೇವೋ ಭವ!
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)
ಅತಿಥಿಗಳಿಗೆ ವಸತಿವ್ಯವಸ್ಥೆ ಮಾತ್ರವಲ್ಲದೆ ವಿಮಾನನಿಲ್ದಾಣದಿಂದ ಶಟಲ್ ಸರ್ವೀಸ್‌ನ ಏರ್ಪಾಡು, ಸಮ್ಮೇಳನದ ದಿನಗಳಲ್ಲಿ ಸಭಾಂಗಣದ ಪಕ್ಕದಲ್ಲೇ ಡೇ-ಕೇರ್-ಸೆಂಟರ್ (ಇದಕ್ಕೆ ‘ಕಾರಂತ ಬಾಲವನ’ ಎಂದು ಹೆಸರಿಡಲಾಗಿದೆ), ಸಮ್ಮೇಳನದ ನಂತರ ‘ವಾಷಿಂಗ್ಟನ್ ಡಿಸಿ ದರ್ಶನ’ಕ್ಕೆ ವ್ಯವಸ್ಥೆ - ಇತ್ಯಾದಿ ಅನೇಕ ಏರ್ಪಾಡುಗಳನ್ನು ಅಚ್ಚುಕಟ್ಟಾಗಿ ಮಾಡಲು ‘ಆತಿಥ್ಯ ಸಮಿತಿ’ಯು ದುಡಿಯುತ್ತಿದೆ.

ಚಿತ್ರದಲ್ಲಿ ನಾಗೇಶ್ (ಬಲಬದಿಯಲ್ಲಿರುವವರು, ಆತಿಥ್ಯಸಮಿತಿ ಸ್ವಯಂಸೇವಕ) ಸೀತಾರಾಮ ಗೌಡ (ಎಡಬದಿಯಲ್ಲಿರುವವರು) ಅವರೊಂದಿಗೆ ಆತಿಥ್ಯವ್ಯವಸ್ಥೆಯ ಅಂತಿಮರೂಪವನ್ನು ಸಮಾಲೋಚಿಸುತ್ತಿದ್ದಾರೆ.
ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್ ([email protected])
ಸಹಕಾರ - ಹರಿದಾಸ್ ಲಹರಿ ; ವರ್ಜೀನಿಯ ([email protected])
ಸಮ್ಮೇಳನದ ಕೌಂಟ್‌ಡೌನ್ ಆರಂಭ : ಇನ್ನು ಕೇವಲ 2 ದಿನ ಬಾಕಿ ಉಳಿದಿವೆ!!!
ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್ ಮಿರರ್ :











Click it and Unblock the Notifications