ಕನ್ನಡದಲ್ಲಿ ತಾಂತ್ರಿಕ ಮತ್ತು ವೈಜ್ಞಾನಿಕ ಬರವಣಿಗೆ
ಮೊದಲನೆುುಂದು ಸರಳ ರೂಪದ, ಜನಸಾಮಾನ್ಯರಿಗೆ ಅರ್ಥವಾಗುವ, ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳಿಗೆ ಸಂಬಂಧಿಸಿದಂತಿರುವ ಬರವಣಿಗೆಗೆ ಸೀಮಿತ. ಎರಡನೆುುಂದು ಮುಂದುವರಿದ, ಪ್ರಚಲಿತ ಸಂಶೋಧನಾ ವಿಷುುಂಗಳನ್ನೊಳಗೊಂಡ ಬರವಣಿಗೆಗೆ ಸಂಬಂಧಿಸಿದ್ದು. ಈ ಅಧಿವೇಶನದಲ್ಲಿ ಮಾತ್ರವಲ್ಲದೆ, ಸದ್ಯಕ್ಕೆ ಈ ವಿಷುುಂದಲ್ಲಿ ನಮ್ಮ ಚರ್ಚೆ ಕೇವಲ ಪ್ರಾಥಮಿಕ ಮಟ್ಟಕ್ಕೇ ಸೀಮಿತವಾಗಿರಬೇಕೆಂದು ಈ ಗೋಷ್ಠಿುುಂಲ್ಲಿ ಭಾಗವಹಿಸಿದ ಹಲವರು ಅಭಿಪ್ರಾುುಂಪಟ್ಟರು. ಆದರೆ, ನನ್ನ ದೃಷ್ಟಿುುಂಲ್ಲಿ, ತಂತ್ರ-ವಿಜ್ಞಾನವಾಹಿನಿುುಂ ಉದ್ದೇಶ ಮತ್ತು ಅದರಲ್ಲಿ ಸಂಗ್ರಹಿಸಿದ ಲೇಖನಗಳ ವಸ್ತು-ವಿಷುುಂ ಈ ಮಟ್ಟಕ್ಕೆ ಸೀಮಿತವಾಗಿರದೆ, ಪ್ರೌಢ ಸಂಶೋಧನಾತ್ಮಕ ವಿಷುುಂಗಳನ್ನೂ ಒಳಗೊಂಡಿವೆ. ಹೀಗಾಗಿ, ಈ ಗೋಷ್ಠಿುುಂ ನಿರ್ವಹಣೆುುಂ ಹೊಣೆ ಹೊತ್ತ ನಾನು, ಈ ಚರ್ಚೆುುಂನ್ನು ಈ ದಿಕ್ಕಿನಲ್ಲೇ ನಡೆಸಲು ಂುೋಜಿಸಿದೆ, ಪ್ರುುಂತ್ನಿಸಿದೆ.
ಪ್ರಾಥಮಿಕ ಮಟ್ಟದ ವಿಷುುಂಗಳಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಬರವಣಿಗೆ ಹೊಸದೇನಲ್ಲ. ಇದು ಹಲವಾರು ವರ್ಷಗಳಿಂದ ನಡೆದು ಬಂದದ್ದೇ. ಹಾಗೆಂತ ಅದಕ್ಕೇ ಸಂಬಂಧಿಸಿದ ಸವಾಲುಗಳು ಇಲ್ಲವೆಂದಲ್ಲ. ಅಂಥ ಸವಾಲುಗಳನ್ನೂ, ಅವನ್ನು ಸಮರ್ಪಕವಾಗಿ ಎದುರಿಸಲು ಕೈಗೊಂಡ ಪ್ರಾಂತೀುುಂ ಮತ್ತು ರಾಷ್ಟ್ರೀುುಂ ಮಟ್ಟದ ಂುೋಜನೆಗಳನ್ನೂ ಚಂದ್ರಶೇಖರ ಪಾಟೀಲರು ಈ ಅಧಿವೇಶನದ ತಮ್ಮ ಅಧ್ಯಕ್ಷ ಭಾಷಣದಲ್ಲಿ ಸ್ಥೂಲವಾಗಿ ವಿವರಿಸಿದರು.
ಇನ್ನು ಸಂಶೋಧನಾತ್ಮಕ ಮಟ್ಟದ ಬರವಣಿಗೆುುಂನ್ನು ಪರಿಗಣಿಸುವಾಗ ಜಪಾನ್, ಫ್ರಾನ್ಸ್, ಜರ್ಮನಿ, ಮತ್ತು ರಶ್ಯಾದಂತ ರಾಷ್ಟ್ರಗಳಲ್ಲಿ ಆಂುೂ ರಾಷ್ಟ್ರೀುುಂ ಭಾಷೆಗಳಲ್ಲಿ ವರ್ಷಾನುವರ್ಷಗಳಿಂದ ಬೆಳೆದು ಬಂದ ವೈಜ್ಞಾನಿಕ ಸಾಹಿತ್ಯದ ಉದಾಹರಣೆ, ಪದ್ಧತಿ, ಪ್ರಬಲವಾಗಿ ನಮ್ಮ ಮುಂದೆ ಬಿಂಬಿತಗೊಳ್ಳುತ್ತವೆ.
ಈ ರಾಷ್ಟ್ರಗಳಲ್ಲಿ ಇಂಥ ಸಾಹಿತ್ಯಕ್ಕೆ ತನ್ನದೇ ಆದ ಸ್ಥಾನ ಮಾನಗಳಿವೆ, ಓದುಗರಿದ್ದಾರೆ, ಪ್ರವರ್ತಕರಿದ್ದಾರೆ. ಅಂತರ್ರಾಷ್ಟ್ರೀುುಂ ಮಟ್ಟದಲ್ಲಿ ಕೆಲಸಮಾಡುವ ಂುೂವುದೇ ವಿಜ್ಞಾನಿಗೂ ಇಂಗ್ಲಿಷ್ ವೈಜ್ಞಾನಿಕ ಸಾಹಿತ್ಯವನ್ನು ಅಲ್ಲಗಳೆದು ಬದುಕುವುದು ಅಸಾಧ್ಯವೇ. ಆದರೆ, ಈ ರಾಷ್ಟ್ರಗಳಲ್ಲಿ, ಅಲ್ಲಿನ ಜನರ ಇಂಗ್ಲಿಷ್ ಭಾಷೆುುಂ ದೌರ್ಬಲ್ಯದಿಂದಲೋ, ಅಥವಾ ಚಾರಿತ್ರಿಕ ಕಾರಣಗಳಿಂದಲೋ, ರಾಷ್ಟ್ರೀುುಂ (ವೈಜ್ಞಾನಿಕ) ಸಾಹಿತ್ಯ ಅದರದ್ದೇ ಆದ ಸ್ಥಾನ ಗಳಿಸಿ, ಅದರಿಂದ ಲಾಭ ಪಡೆುುುಂವ ಪ್ರಾಂತೀುುಂ ಮತ್ತು ರಾಷ್ಟ್ರೀುುಂ ಮಟ್ಟದ ವಿಜ್ಞಾನಿಗಳ ತಂಡವನ್ನೇ ಸೃಷ್ಟಿಸಿದೆ. ಮೂಲಭೂತವಾದ, ಒಂದು ಕ್ಷೇತ್ರಕ್ಕೆ ಅಸ್ತಿಭಾರವಾದ ಂುೂವುದೇ ಸಂಶೋಧನಾ ಲೇಖನವೊಂದು ಇಂಥ ಸಾಹಿತ್ಯದಲ್ಲಿ ಪ್ರಕಟಣೆಗೊಂಡರಂತೂ ಆ ಭಾಷೆುುಂ (ವೈಜ್ಞಾನಿಕ) ಅವಶ್ಯಕತೆ, ಪ್ರಾಮುಖ್ಯತೆ ಅಧಿಕಗೊಳ್ಳುವುದು ವೈಜ್ಞಾನಿಕ ಕ್ಷೇತ್ರದಲ್ಲಿ ತಿಳಿದ ವಿಷುುಂವೇ. ಭಾರತಕ್ಕೆ ಸಂಬಂಧಿಸಿದಂತೆ ಈ ಚರ್ಚೆುುಂನ್ನು ವಿಸ್ತರಿಸಿದಾಗ, ನಾವು ಈ ಹಿಂದೆ ಎತ್ತಿದ ಪ್ರಶ್ನೆಗಳೊಂದಿಗೆ, ಭಾರತದ ಬಹುಭಾಷೀುುಂ ಉಪಸಮಸ್ಯೆಗಳೂ ಏಳುತ್ತವೆ. ಅದೇನೇ ಇರಲಿ, ಈ ರಾಷ್ಟ್ರಗಳಲ್ಲಿನ ವೈಜ್ಞಾನಿಕ ಸಾಹಿತ್ಯದ ಮಟ್ಟದ ಕನಸನ್ನು ಕನ್ನಡದಲ್ಲಿ ನಾವೇಕೆ ಕಂಡುಕೊಳ್ಳಬಾರದು? ಕನಸನ್ನು ಕಾಣದೇ ನನಸಾಗಿಸಿಕೊಳ್ಳುವ ಬಗೆ ಉಂಟೇ?
ಒಟ್ಟಿನಲ್ಲಿ ಈ ಗೋಷ್ಠಿಯಿಂದ ನಾವು ನಿರ್ಣಯಿಸಬಹುದಾದದ್ದೇನೆಂದರೆ ಈ ಚರ್ಚೆುುಂನ್ನು ಮುಂದುವರಿಸುವ ಅಗತ್ಯ, ವಸ್ತು-ವಿಷುುಂದ ಎರಡು ಮಟ್ಟಗಳ ವಿಂಗಡಣೆುುಂ ಅಗತ್ಯ, ಅವು ಎದುರಿಸುವ ಸವಾಲುಗಳ ಸರಿುೂಂದ ಅರಿುುುಂವಿಕೆುುಂ, ವಿಂಗಡಣೆುುಂ, ವಿಶ್ಲೇಷಣೆುುಂ ಅಗತ್ಯ, ಮತ್ತು ಈ ಚರ್ಚೆುುಂನ್ನು ನಡೆಸಿಕೊಳ್ಳಲು ಬೇಕಾದ ಕ್ರಮ-ವಿಧಾನವನ್ನು, ಕಾಲಾವಧಿುುಂನ್ನು, ವೇದಿಕೆುುಂನ್ನು ಹೊಂದಿಸಿಕೊಳ್ಳುವ ಅಗತ್ಯ. ಅಮೆರಿಕದಲ್ಲಿ ಕನ್ನಡ ಸಾಹಿತ್ಯಕ್ಕೇ ಮೀಸಲಾದ ಕನ್ನಡ ಸಾಹಿತ್ಯ ರಂಗದ ಸಮ್ಮೇಳನಗಳು ಈ ಚರ್ಚೆಗೆ ಉತ್ತಮ ವೇದಿಕೆುುಂನ್ನೊದಗಿಸುವುದರಲ್ಲಿ ಸಂದೇಹವಿಲ್ಲ.
| ಹಿಂದಿನ ಪುಟ |












Click it and Unblock the Notifications