• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್ಪಿಬಿ ವಿರುದ್ಧ ಟೀಕೆಗಳ ಸುರಿಮಳೆ!

By Staff
|

Readers have objected to invitation to SPBನಮಸ್ಕಾರ ಫೂರ್ಣಿಮಾ ಅವರಿಗೆ,

ನಾನು ಬೆಂಗಳೂರಿನ ರಾಧಿಕ. ನಿಮ್ಮ ಲೇಖನ ಓದಿದೆ ದಟ್ಸ್‌ಕನ್ನಡದಲ್ಲಿ. ನೀವು ಹೇಳಿದ್ದು ನಿಜಕ್ಕೂ ಸತ್ಯ. ಮೊದ್ಲಿಂದ್ಲ್ಲೂ ನಾವು ಕನ್ನಡಿಗರೇ ಹಾಗೆ. ಹೊರಗಿನವರಿಗೇ ಮಾನ್ಯತೆ ಜಾಸ್ತಿ ಕೊಡ್ತೀವಿ.

ಈಟೀವಿ ಕಾರ್ಯಕ್ರಮದಲ್ಲಿ ಎಸ್‌ಪಿಬಿ ಸ್ವಲ್ಪ ಉತ್ಪ್ರೇಕ್ಷೆಯಿಂದ ಹೊಗ್ಳಿದ್ರೆ ಹಿಗ್ಗಿ ಹೀರೇಕಾಯಿ ಆಗುವ ನಮ್ಮ ಕಲಾವಿದರು, ತಮ್ಮ ತಮ್ಮಲ್ಲೇ ಜಗಳ ಆಡ್ತಾರೆ. ಒಬ್ರು ಪ್ರಸಿದ್ಧಿ ಪಡೆದ್ರೆ ಇನ್ನೊಬ್ರಿಗೆ ಆಗಲ್ಲ. ನಮ್ಮಲ್ಲಿನ ಹಿರಿಯ ಕಲಾವಿದರು ಕಿರಿಯ ಕಲಾವಿದರ ಪ್ರಗತಿಯನ್ನು ಸಹಿಸುವುದಿಲ್ಲ. ಅದ್ಕೇ ಈಗ ಎಸ್‌ಪಿಬಿ ಕನ್ನಡದವ್ರೇನೋ ಅನ್ನೋಷ್ಟು authorityಯಿಂದ ಮಾತಾಡ್ತಾರೆ!. ಇದೇ authorityಯನ್ನು ಪರಭಾಷೆಯವರು ನಮ್ಮ ಕನ್ನಡಿಗರೊಬ್ಬರಿಗೆ ಕೊಡುವುದು ಖಂಡಿತ ದೂರದ ಮಾತು.

ಬೆಂಗಳೂರಿನ ರಾಮನವಮಿ ಸಂಗೀತ ಕಾರ್ಯಕ್ರಮವನ್ನೇ ನೋಡಿ. ಬೇರೆ ರಾಜ್ಯದ ಕಲಾವಿದರು ದಂಡಿಯಾಗಿ ಬಂದು ಕಚೇರಿ ನಡ್ಸಿಕೊಡ್ತಾರೆ. ಆದ್ರೆ ಬೇರೆ ರಾಜ್ಯಕ್ಕೆ ಹೋಗುವ ನಮ್ಮ ಕಲಾವಿದರು ಬೆರಳೆಣಿಕೆಯಷ್ಟೆ.

- ರಾಧಿಕಾ, ಊರು?

*

ಪೂರ್ಣಿಮ ಅವರೆ,

ನಿಮ್ಮ ಅಭಿಪ್ರಾಯಕ್ಕೆ ನಮ್ಮ ಸಹಮತಿ ಇದೆ. ನಿಜ, ಕನ್ನಡಿಗರಿಗೆ ಕನ್ನಡದ್ದೇ ಜನಗಳ ಕಲಾ ಪ್ರತಿಭೆ ಪ್ರೋತ್ಸಾಹಿಸಲು ಯಾವ/ಯಾಕೆ ಹಿಂಜರಿಕೆಯೋ ಕಾಣೆ ? ಅಥವಾ ಇದು ದೊಡ್ಡ ಕುದುರೆ ಚೇಷ್ಟೆಯೋ!? ಹಿತ್ತಲ ಗಿಡ ಮದ್ದಲ್ಲ ಬಿಡಿ. ಕನ್ನಡ ಸಮ್ಮೇಳನದಲ್ಲೂ ಕನ್ನಡಿಗರನ್ನು ಧೈರ್ಯದಿಂದ ಪ್ರೋತ್ಸಾಹಿಸಲು ಸ್ವಾಭಿಮಾನದ ಕೊರತೆ ಕಂಡುಬಂದಿರುವುದು ಶೋಚನೀಯ. ಈ ಅನಿಸಿಕೆಯನ್ನು ಎಸ್‌.ಪಿ.ಬಿ ಅವರ ಗಾಯನ ಪ್ರತಿಭೆಯ ಬಗ್ಗೆ ಪೂರ್ಣ ಗೌರವ ಹೊಂದಿಯೇ ವ್ಯಕ್ತಪಡಿಸಿದ್ದು.

- ಪದ್ಮ ಹರ್ಷವರ್ಧನ, ಕನೆಕ್ಟಿಕಟ್‌, ಯುಎಸ್‌ಎ

*

ನಮಸ್ಕಾರ,

ಪೂರ್ಣಿಮಾ ಸುಬ್ರಮಣ್ಯಅವರು ಹೇಳೋದು ಅಕ್ಷರಶಃ ಸತ್ಯ, ನಮ್ಮ ಕನ್ನಡ ನಾಡಿನಲ್ಲಿ ಗಾಯಕರು ಎಷ್ಟೋ ಜನ ಇದ್ದಾರೆ. ಅವರಿಗೆ ಅವಕಾಶ ಕೊಡಬಹುದಿತ್ತು. ಎಸ್ಪಿ ಕಳೆದ 30 ವರ್ಷದಿಂದ ಕನ್ನಡ ಹಾಡುಗಳನ್ನು ಹಾಡುತ್ತಿದ್ದರೂ, ಅವರಿಗೆ ಕನ್ನಡ ಬರೊಲ್ಲ, ಅದರೆ ತೆಲುಗು ಮತ್ತು ತಮಿಳು ಸಲೀಸಾಗಿ ಮಾತಾಡುತ್ತಾರೆ. ಎಸ್ಪಿ ನಡೆಸುವ ‘ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲೂ ಅಷ್ಟೇ ಕನ್ನಡಕ್ಕಿಂತಲೂ ಇಂಗ್ಲಿಷ್‌ ಜಾಸ್ತಿ ಬಳಸುತ್ತಾರೆ.

- ಮುಕುಂದ ತೇಜಸ್ವಿ ಆರ್‌.ಎಸ್‌., ಬೆಂಗಳೂರು.

*

ಮಾನ್ಯರೇ,

ಬಾಲಸುಬ್ರಹ್ಮಣ್ಯಂರನ್ನು ಕನ್ನಡ ವಿರೋಧಿಯಂತೆ ಪೂರ್ಣಿಮಾ ಅವರು ಚಿತ್ರಿಸಿದ್ದಾರೆ. ಯಾವುದೋ ಹಳೆಯ ಘಟನೆಯನ್ನು ಮುಂದಿಟ್ಟುಕೊಂಡು, ವಿಮರ್ಶಿಸಿದ್ದಾರೆ. ಕಲಾವಿದನಿಗೆ ಭಾಷೆಯ ಬೇಲಿಯನ್ನು ಹಾಕುವುದು ಸಲ್ಲದು. ಬಾಲು ಒಬ್ಬ ಒಳ್ಳೆಯ ಗಾಯಕ. ಆತನ ಸಂಗೀತ, ಎಷ್ಟೋ ಮಂದಿಗೆ ಮುದ ನೀಡುತ್ತಿದೆ. ಆತನನ್ನು ಪ್ರೀತಿಸಲು ಅಷ್ಟು ಸಾಕಲ್ಲವೇ?

ಬಾಲು ಅವರಿಗೆ ಕನ್ನಡ ಬರೋದಿಲ್ಲ.. ಹೀಗಾಗಿ ಮಾತನಾಡುವುದಿಲ್ಲ. ಆದರೆ ಕರುನಾಡಿನ ಎಷ್ಟೋ ಮಂದಿ ಕನ್ನಡ ಗೊತ್ತಿದ್ದರೂ ಇಂಗ್ಲಿಷ್‌ನಲ್ಲಿಯೇ ಮಾತನಾಡುತ್ತಾರೆ. ಇದಕ್ಕೆ ಏನನ್ನುವುದು?

- ಕೇಶವಸುತ, ಬೆಂಗಳೂರು.

*

Hi Poornima,

I am mailing in appreciation of your article in Thats Kannada. Excellent work in pointing out the real fate of Kannadigas. Hope this kind of article help kindling some kind of fire in all kannadigas. Keep up your good work.

By the way, I am Asif from Charlotte, North Carolina.

- Asif

*

Dear sir,

I totally subscribe to Poornimas views. SP is great in terms of his talent, but it would have been a lot more sensible had we recognized a Kannadiga singer for the event. Any way, our great Kannada people from film producers to leaders and organisers have always had the knack of carrying others on top of their heads.

Recently a Kannada "Yuvaka sangha" in Basavanagudi arranged Daler Mehndis programme on the eve of Ganesha chathurthi habba!, Juhie Chawla was invited by

Ravichandran on TV programme for Kannada Rajyothsava some time back! Do we need better examples? So, do not be surprised if Udit Narayan is felicitated next time since he too has sung Kannada songs.

Even I have certain reservations similar to the ones pointed out by Poornima:

  1. Though Kannada was the one that gave a professional break to SP he does not speak decent Kannada even today (see the way he speaks in ETV Edhe thumbi Haaduvenu), while he has developed great fluency in Tamil and Hindi. In fact I had heard that he used to get Kannada songs written in Telugu script for singing, since he had never bothered to learn Kannada script. I am not sure whether it is still the case.
  2. He purposefully includes other language songs in Kannada programmmes. I have seen him do that in ETVs "Edhe thumbi Haduvenu" and also the Canara Bank Centenary celebrations. We Kannadigas meekly clapped for all those songs without a word of protest. Had he done something similar in a Tamil programme in Tamil Nadu, fellows there would have thrown at him whatever they could have laid their hands on.
  3. Many lovely Kannada songs sung in "Ede thumbi haduvenu" are pointed by him as at least remotely inspired by some Tamil or Hindi songs.
Regards

- Narendra B S

*

Sir,

SPBs show was insipid and utterly forgettable. I entirely agree with

you - we should promote kannadigas.

Regards

- Balu Nadig

*

Sir,

Yes, I agree with Poornimas opinion. We have lot of talents in our state. As she said S P Balasubramanyam is a very good actor(off screen only).

Regards,

-Basavaraj

ಚರ್ಚೆಗೆ ಕಾರಣವಾದ ಲೇಖನ :

ಕನ್ನಡದಲ್ಲಿ ಬೇರೆ ಇನ್ಯಾರೂ ಪ್ರಬುದ್ಧ ಗಾಯಕರೇ ಇಲ್ವಾ?

ನುಡಿ ಹಬ್ಬದ ಚಿತ್ರಪಟಗಳು :

ಮತ್ತೆ ಸಿಗೋಣ - 3ನೇ ದಿನ

ಮೆರವಣಿಗೆಯ ನೋಟ- 2ನೇ ದಿನ

ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ

ಎಸ್ಪಿ ಬಾಲಸುಬ್ರಮಣ್ಯಂ ಗಾನ ಸುರಭಿ

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :

ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ

ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?

ಪೂರ್ವ ಸಿದ್ಧತೆ Be a patronate! Use .in e-mail Post Your Views

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more