ಚಿತ್ರ ಚಿತ್ತಾರ - ಚುಟುಕು ವಿಚಾರ


ಚಿತ್ರ ಚಿತ್ತಾರ - ಚುಟುಕು ವಿಚಾರ
ಕೋಲು ಕುಣಿದವೇ ಅವರ ಕಾಲು ದಣಿದವೇ?
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)

‘ಕೋಲು ಕುಣಿದವೇ ಕೋಲು ಕುಣಿದವೇ... ’ ಅಂತ ಶುರುವಾಗುತ್ತೆ ಜನಪದ ಹಾಡು. ಇಲ್ಲಿ ಕೋಲು ಕುಣಿದವೇ ಅಥವಾ ಕೋಲಾಟ ಪ್ರಾಕ್ಟೀಸ್‌ ಮಾಡುತ್ತಿರುವವರು ಕೋಲಾಟ ಆಡಿ ಆಡಿ ದಣಿದರೇ?

ಸಮ್ಮೇಳನದಲ್ಲಿ ಆತಿಥೇಯ ಕಾವೇರಿ ಕನ್ನಡ ಸಂಘದಿಂದ ‘‘ಕಾವೇರಿ ಸಂಗಮ’’ ಹೆಸರಲ್ಲಿ ಮಹಾಪ್ರದರ್ಶನವೊಂದು ಸಿದ್ಧವಾಗುತ್ತಿದ್ದು, ಈ ಚಿತ್ರದಲ್ಲಿರುವ ಕೋಲಾಟದ ಗುಂಪು ಆ ಮೆಗಾಪ್ರೊಗ್ರಾಮ್‌ನದೇ ಒಂದು ಭಾಗ. ಸಮ್ಮೇಳನದ ಕಾರ್ಯಕ್ರಮಗಳಿಗೆಲ್ಲ ಕಳಶಪ್ರಾಯವಾಗಿ ಬರಬೇಕೆಂದು ಮಹತ್ವಾಕಾಂಕ್ಷೆಯಿರುವ ‘‘ಕಾವೇರಿ ಸಂಗಮ’’ದಲ್ಲಿ ವಿವಿಧ ವಯೋಮಾನದವರೆಲ್ಲ ಭಾಗವಹಿಸುತ್ತಿದ್ದು ಪ್ರತ್ಯೇಕ ಗುಂಪುಗಳ ಪ್ರಾಕ್ಟೀಸ್‌ ಸೆಷನ್ಸ್‌ ಭರದಿಂದ ಸಾಗಿವೆ.

Ussappa.. Kolata aadi aadi sustaitu kane

ಹಾಗೆ ಕೋಲಾಟ ಪ್ರಾಕ್ಟೀಸ್‌ನಲ್ಲಿರುವ ಈ ವರ್ಷದ ‘ಕಾವೇರಿ ಪ್ರಥಮ ಮಹಿಳೆ’ ಜ್ಯೋತಿ ಮಾದೇಶ್‌ ಅದೇನೊ ಯೋಚನೆ ಮಾಡತೊಡಗಿದ್ದಾರಲ್ಲ!? ಸ್ಟೆಪ್ಸ್‌ ಸರಿಯಾಗಿ ಬರುತ್ತಿಲ್ಲವೆಂದೇ? ಅಥವಾ ಕೋಲಾಟದ ನಡುವೆಯೇ ಸೆಲ್‌ಫೋನ್‌ ಕಾಲ್‌ಆಟ ಆಡಬೇಕಾಯಿತೇ?

ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್‌ ([email protected])
ಸಹಕಾರ - ಹರಿದಾಸ್‌ ಲಹರಿ ; ವರ್ಜೀನಿಯ ([email protected])

ಸಮ್ಮೇಳನದ ಕೌಂಟ್‌ಡೌನ್‌ ಆರಂಭ : ಇನ್ನು ಕೇವಲ 23 ದಿನ ಬಾಕಿ ಉಳಿದಿವೆ!!!


ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್‌ ಮಿರರ್‌ :

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+