ವಿಶ್ವಕನ್ನಡಿಗರು ಗುರು, ರಮ್ಯಾ, ಎಸ್ಪಿ, ತಾರಾ ಬಗ್ಗೆ ಏನಂದರು?
- ಈ ಗುರುಕಿರಣ ಅಂದ್ರೆ, ನಂ 1 ಮ್ಯೂಸಿಕ್ ಡೈರೆಕ್ಟರಂತೆ. ಅವ ಏನ್ ಹಾಡ್ತಾನೋ ದೇವರಿಗೇ ಅರ್ಥ ಆಗ್ಬೇಕಪ್ಪಾ, ಒಟ್ಟು ಕುಣೀಬೇಕು ನೋಡ್ರಿ..
- ಅವನ್ಯಾರೀ ಅವ, ಮುರಳೀ ಅಂತೆ ಹುಡುಗ. ಅವನಿಗೆ ಮದ್ವೆ ಆಗಿದ್ಯಾ?
- ನೀವ್ಯಾಕ್ರೀ ಕುಣೀತಾ ಇಲ್ಲ. ಅಲ್ಲಿ, ಅಮರನಾಥ ಗೌಡರೇ ಕುಣೀತಾ ಇದಾರೆ!
- ಆ ಮಾಲ್ಗುಡೀ ಶುಭಾನ. ಅವಳ್ಯಾರು ಮಾಲ್ಗುಡಿ ಡೇಸ್‌ನಲ್ಲಿ ಮಾಡಿದ್ದಳಾ. ಅವಳು ಹೇಳೋದು ವಾಚ್ಯವೋ ಅವಾಚ್ಯವೋ ಒಂದೂ ಅರ್ಥ ಆಗೊಲ್ಲ, ಒಟ್ಟು ಕುಣೀಬೇಕು ನೋಡ್ರೀ.
- ಈ ಎಸ್ಪೀನ ಮತ್ತೆ ಕರೆಸ್ಬಾರದ್ರೀ, ಬೋರ್ ಹೊಡೆಸ್ತಾನೆ.
- ರಮ್ಯ ಯಾಕ್ ಬಂದಿದ್ಲು ರೀ, ಒಂದುನಾಲ್ಕು ನಿಮಿಷ ಬಂದ್ಲು, ಫೋಟೋ ತೆಗೆಸ್ಕೊಂಡ್ಳು, ಹೋದ್ಳು
- ಟೊರಾಂಟೋ ಆದ್ರೆ, ಕಷ್ಟಾ ಅಲ್ವೇನ್ರೀ, ಈ ಆರ್ಟಿಸ್ಟ್‌ಗಳಿಗೆಲ್ಲಾ ಕೆನಡಾದ್ದು, ಅಮೆರಿಕಾದ್ದು ಎರಡೂ ಕಡೇ ವೀಸಾ ಕೊಡಿಸಬೇಕಲ್ವಾ. ಬರೀ ಕೆನಡಾಕ್ಕೆ ಅಂದ್ರೆ ಅಲ್ಲಿಂದ ಯಾರ್ಬರ್ತಾರೆ. ಮತ್ತೆ ಇಲ್ಲಿರೋ ಎಚ್-1 ನವರಿಗೂ ಪ್ರಾಬ್ಲೆಮ್ಮೇ.
- ಮುರಳೀ ಹೇಳಿದ್ದು- AKKA, You are simply superb
- ಗುರು ಹೇಳಿದ್ದು- Love you guys, Love you
- ತಾರಾ ಹೇಳಿದ್ದು- ‘ಒಂದು ಭಾಷೆಯ ಹಾಡು ಕೇಳಿದರೆ ಕೇಳ್ತಾ ಕೇಳ್ತಾ ಲಾಲಿ ಹಾಡಿನ ಹಾಗೆ ನಿದ್ದೆ ಮಾಡಿಸೋ ಹಾಗಿರಬೇಕು. ಹಾಡು ಕೇಳಿದ ತಕ್ಷಣ ಬೆಚ್ಚಿ ಬೀಳುವಂತಿರಬಾರದು.
- ಆ ಅಂತಾ ಒಳ್ಳೇ ಡ್ಯಾನ್ಸನ್ನು ಇಂತಾ ಟೈಮಲ್ಲೇನ್ರೀ ಇಡೋದು.
ಕೂತಲ್ಲಿಯೇ ಸಮ್ಮೇಳನ ಕಾಣಿರಿ!
ಸಡಗರ ಮತ್ತು ಸಂಭ್ರಮ-3ನೇ ದಿನ
ಮೆರವಣಿಗೆಯ ನೋಟ - 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ
ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?
ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ
| ಪೂರ್ವ ಸಿದ್ಧತೆ | Be a patronate! Use .in e-mail | Post Your Views |












Click it and Unblock the Notifications