ಚಿತ್ರ ಚಿತ್ತಾರ - ಚುಟುಕು ವಿಚಾರ
ಚಿತ್ರ ಚಿತ್ತಾರ - ಚುಟುಕು ವಿಚಾರ
ಶಾಶ್ವತ ಸ್ವಯಂ ಸೇವಕರು
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)
‘ಹಲೋ’ ಅಂತ ಮಾತಾಡಿಸಿದರೆ ಉತ್ತರಿಸುವಷ್ಟು ಪುರುಸೊತ್ತು ಇದೆಯೆಂದೂ ಹೇಳಲಾಗದು. ಆದರೂ ಕನ್ನಡದಲ್ಲೇ ‘ನಮಸ್ಕಾರ’ ಹೇಳಿ ಸಂಭಾಷಣೆಗೆ ತೊಡಗುವ ಪ್ರಯತ್ನ ಮಾಡಿ! ಕಲ್ಲನ್ನೂ ಕೂಡ ಮಾತನಾಡಿಸಿದ ಅನುಭವ ನಿಮ್ಮದಾಗುತ್ತದೆ!

ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್ ([email protected])
ಸಹಕಾರ - ಹರಿದಾಸ್ ಲಹರಿ ; ವರ್ಜೀನಿಯ ([email protected])
ಸಮ್ಮೇಳನದ ಕೌಂಟ್‌ಡೌನ್ ಆರಂಭ : ಇನ್ನು ಕೇವಲ 26 ದಿನ ಬಾಕಿ ಉಳಿದಿವೆ!!!
ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್ ಮಿರರ್ :












Click it and Unblock the Notifications