ಶಾಸಕರು-ಸಚಿವರು ಏನ್ ಮಾಡಿದರೋ ನೋಡಿ!
ಮಳವಳ್ಳಿ ಶಾಸಕ ಅನ್ನದಾನಿ, ‘ ಎಲ್ಲೋ ಜೋಗಪ್ಪ, ನಿನ್ನ ಅರಮನೆ’ಹಾಡನ್ನು ಹೇಳಿ ರಂಜಿಸಿದರು. ಮತ್ತೊಬ್ಬ ಶಾಸಕ ಬಾಲರಾಜ್ ಕೆಲವು ಸಿನಿಮಾ ನಟ, ನಟಿಯರನ್ನು ಅಣಕಿಸಿ ವಿಶೇಷವಾಗಿ ಗಮನ ಸೆಳೆದರು.
ರಾತ್ರಿ ಭೋಜನದ ವೇಳೆ ಎಂ.ಪಿ.ಪ್ರಕಾಶ್ ಕೆಲವು ಸ್ನೇಹಿತರು, ಪತ್ರಕರ್ತರ ಜೊತೆ ಕುಶಾಲಾಗಿ ಗಪ್ಪ(ಹರಟೆ) ಹೊಡೆದರು. ಸಮ್ಮೇಳನದಲ್ಲಿ ಆಯೋಜಿಸಲಾಗಿದ್ದ ಆಧ್ಯಾತ್ಮಿಕ ಗೋಷ್ಠಿಗಿಂತ ಹೆಚ್ಚು ಜನ ಅಲ್ಲಿ ಸೇರಿದ್ದರು. ಇದು ಆ ಗೋಷ್ಠಿಗಿಂತ ಲವಲವಿಕೆಯಿಂದ ಕೂಡಿ ಅರ್ಥಪೂರ್ಣವಾಗಿತ್ತು. ಇಂಥ ಅನೌಪಚಾರಿಕ ಗೋಷ್ಠಿಗಳು ಸಮ್ಮೇಳನಕ್ಕೆ ವಿಶೇಷ ಮೆರಗನ್ನು ನೀಡಿದವು.
ನುಡಿ ಹಬ್ಬದ ಚಿತ್ರಪಟಗಳು :
ಕೂತಲ್ಲಿಯೇ ಸಮ್ಮೇಳನ ಕಾಣಿರಿ!
ಮೆರವಣಿಗೆಯ ನೋಟ- 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ
ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
| ಪೂರ್ವ ಸಿದ್ಧತೆ | Be a patronate! Use .in e-mail | Post Your Views |











Click it and Unblock the Notifications