ಸಮ್ಮೇಳನದ 3ನೇ ದಿನ : ಇಂದು ಸಕತ್‌ ಸ್ಪೆಷಲ್‌?

WKC media coordinator Srivathsa Joshi with singer Gurukiranಸ್ಥಳ : ಡಾ.ರಾಜ್‌ಕುಮಾರ್‌ ಸಭಾಂಗಣ, ಬಾಲ್ಟಿಮೋರ್‌

ಬೆಳಗ್ಗೆ 9.30ರಿಂದ 12ಗಂಟೆ -

  • ಸಂಗೀತ ನೃತ್ಯ ರೂಪಕ -ಬೃಂದಾವನ ರಾಸಲೀಲಾ(ವಸಂತ ಶಶಿ ಮತ್ತು ತಂಡ), ನೃತ್ಯ ನಿರ್ದೇಶನ ಸುಪ್ರಿಯಾ ದೇಸಾಯಿ.
12.30ರಿಂದ 5ಗಂಟೆ -
  • ಸಂಗೀತ -ನಾದಸುರಭಿ ತಂಡ, ಮೇರಿಲ್ಯಾಂಡ್‌
  • ನಾಟಕ -ಬೆರಳ್ಗೆ ಕೊರಳ್‌, ಕಾವೇರಿ ಕನ್ನಡ ಸಂಘ
  • ಸಂಗೀತ -ಪ್ರವೀಣ್‌ ಗೋಡ್ಖಿಂಡಿ ಮತ್ತು ತಂಡ
  • ಯಕ್ಷಗಾನ -ಕೃಷ್ಣ ಸಂಧಾನ
  • ನಾಟಕ -ಕುಜದೋಷವೋ ಶುಕ್ರದೋಷವೋ(ಕನ್ನಡ ಕೂಟ, ಕ್ಯಾಲಿಫೋರ್ನಿಯಾ)
  • ಸಂಜೆ 5ರಿಂದ ರಾತ್ರಿ11ಗಂಟೆ -
  • ನೃತ್ಯ -ಗೌಡರ ಮಲ್ಲಿ(ನೃತ್ಯ ನಿರ್ದೇಶನ -ಲಲಿತಾ ಶ್ರೀನಿವಾಸನ್‌)
  • ಕಾವೇರಿ ಸುವರ್ಣ ಸಂಗಮ
  • ಸಂಗೀತ -ಲಯಲಹರಿ(ಶಿವು ಮತ್ತು ತಂಡ)
  • ಸಂಗೀತ ರಸಸಂಜೆ -ಗುರು ಕಿರಣ್‌
***

ಸ್ಥಳ : ಕಾವೇರಿ ಸಭಾಂಗಣ, ಬಾಲ್ಟಿಮೋರ್‌

ಬೆಳಗ್ಗೆ 9ರಿಂದ ಮಧ್ಯಾಹ್ನ 12.30 -

  • ನಾಟಕ -ಪಂಚಭೂತಗಳು
  • ನಾಟಕ -ವ್ಯಾಧಿಗೆ ತಕ್ಕ ವೈದ್ಯ(ತ್ರಿವೇಣಿ ಕನ್ನಡ ವೃಂದ)
  • ನಾಟಕ -ಜಮಖಂಡಿ ಮದುವೆ(ಪಿಟ್ಸ್‌ಬರ್ಗ್‌)
  • ಸಂಗೀತ - ವಿ.ಕೆ.ರಾಮನ್‌ ಅವರ ಕೊಳಲು, ರಾಧಿಕಾ ಚಾರ್‌ ವಯಲಿನ್‌, ಅನೂರು ಶಿವು ಮೃದಂಗ
  • ಸಂಗೀತ -ನಾಗರಾಜ ಹವಲ್ದಾರ್‌ ಮತ್ತು ಓಂಕಾರ್‌ ಹವಲ್ದಾರ್‌,
ಮಧ್ಯಾಹ್ನ 1ರಿಂದ ಸಂಜೆ 5ಗಂಟೆ -
  • ಸಂಗೀತ -ಪುತ್ತೂರು ನರಸಿಂಹನಾಯಕ್‌
  • ನೃತ್ಯ -ಅಶ್ವಿನಿ ತಮ್ಮಯ್ಯ
  • ಲಘು ಸಂಗೀತ -ಎನ್‌ವೈ ಕನ್ನಡ ಕೂಟ
  • ಲಘು ಸಂಗೀತ -ಕನೆಕ್ಟಿಕಟ್‌ ಕನ್ನಡ ಕೂಟ
ಸಂಜೆ 5ರಿಂದ 7
  • ನಾಟಕ -ಶ್ರೀ ಕೃಷ್ಣ ಸಂಧಾನ(ವಲ್ಲೀಶ ಶಾಸ್ತ್ರೀ ವಿರಚಿತ ಹಾಸ್ಯ ನಾಟಕ)
  • ಹಿಂದೂಸ್ಥಾನಿ ಸಂಗೀತ
***

ಸ್ಥಳ : ಪುರಂದರ ಮಂಟಪ

ಬೆಳಗ್ಗೆ 9.30ರಿಂದ 12 ಗಂಟೆ -

  • ಸಂಗೀತ -ವಿದ್ಯಾಭೂಷಣ, ರಾಧಿಕಾ ಚಾರ್‌
  • ಅಕ್ಕ ಐಡಲ್‌ ಫೈನಲ್‌
ಮಧ್ಯಾಹ್ನ 3ರಿಂದ 5.30 -
  • ಸಂಗೀತ -ಸತ್ಯಂ, ಪಲ್ಲವಿಶ್ರೀ ವಸಂತ್‌
  • ಲಘು ಸಂಗೀತ -ಎಂ.ಡಿ.ಪಲ್ಲವಿ, ಶಬೀರ್‌, ಅರಣ್‌ ಕುಮಾರ್‌
***

ಸಮ್ಮೇಳನದಲ್ಲಿ ಸಾಹಿತ್ಯದ ಕಾರ್ಯಕ್ರಮಗಳು :

ವಿಚಾರ ಸಂಕಿರಣ: (ಬೆಳಗ್ಗೆ 10 ರಿಂದ 11)

  • ಕನ್ನಡದಲ್ಲಿ ತಾಂತ್ರಿಕ ಮತ್ತು ವೈಜ್ಞಾನಿಕ ಬರವಣಿಗೆ
  • ನಿರ್ವಹಣೆ: ಜಯರಾಮ ಉಡುಪ
  • ಭಾಗವಹಿಸುವವರು: ಎಚ್‌.ವೈ. ರಾಜಗೋಪಾಲ್‌, ಎಚ್‌.ಕೆ. ಚಂದ್ರಶೇಖರ್‌, ರಂಗಾಚಾರ್‌, ನಾಗ ಐತಾಳ ಮತ್ತು ಮೈ.ಶ್ರೀ.ನಟರಾಜ
ಪುಸ್ತಕ ಪರಿಚಯ (ಬೆಳಗ್ಗೆ 11 ರಿಂದ 12)
  • ಅಧ್ಯಕ್ಷತೆ: ಜಿ. ಎಸ್‌. ಅಮೂರ
  • ಕಾರ್ಯಕ್ರಮ:
  • ಸ್ವಾಗತ ಮತ್ತು ಪರಿಚಯ (5 ನಿಮಿಷಗಳು)
  • ಪುಸ್ತಕಗಳ ಪರಿಚಯ (30-40 ನಿಮಿಷಗಳು)
  • (ಸಮ್ಮೇಳನದ ಸ್ಮರಣ ಸಂಚಿಕೆ ‘ಸುವರ್ಣವಾಹಿನಿ’, ಸಮ್ಮೇಳನದ ಇತರ ಪ್ರಕಟಣೆಗಳಾದ ‘ಕಥಾವಾಹಿನಿ’, ‘ತಂತ್ರ-ವಿಜ್ಞಾನವಾಹಿನಿ’, ಮತ್ತು ಕಾದಂಬರಿ ಸ್ಪರ್ಧೆಯಲ್ಲಿ ಗೆದ್ದ ‘ಭರದ್ವಾಜ’ ಹಾಗೂ ಇನ್ನೂ ಅನೇಕ ಪುಸ್ತಕಗಳು)
  • ಭಾಗವಹಿಸುವವರು: (1) ಮೈ.ಶ್ರೀ. ನಟರಾಜ (2) ಸಂಜೀವ ಮನಗೋಳಿ (3) ಶ್ರೀವತ್ಸ ಜೋಶಿ (4) ಶಶಿಕಲಾ ಚಂದ್ರಶೇಖರ (5) ರವಿ ಹರಪನಹಳ್ಳಿ (6) ಕೆ. ಎಲ್‌. ವಸಂತ್‌ (7) ಶ್ರೀನಿವಾಸ ಭಟ್‌ (8) ನಾಗ ಐತಾಳ (9) ಜಯರಾಮ ಉಡುಪ (10) ಜಿ.ಅಶ್ವತ್ಥನಾರಾಯಣ. (11) ರಾಮಚಂದ್ರ ಹೆಗ್ಡೆ (12) ಸತೀಶ್‌ ಕುಮಾರ್‌ (13) ನಂದಳಿಕೆ ಬಾಲಚಂದ್ರ (14) ಶಿಕಾರಿಪುರ ಹರಿಹರೇಶ್ವರ (15) ಸಂಪನ್ನ ಮುತಾಲಿಕ (16) ಸರೋಜಾ ನಾರಾಯಣ ರಾವ್‌ (17) ಮಾಯಾ ಹರಪನಹಳ್ಳಿ (18) ಸುಕುಮಾರ್‌ ರಘುರಾಂ (19) ಲೀಲಾ ಪ್ರಕಾಶ್‌ ಮತ್ತು (20) ಲಕ್ಷ್ಮೀನಾರಾಯಣ ಭಟ್ಟ ಮೊದಲಾದವರು.
  • ಅಧ್ಯಕ್ಷರ ಭಾಷಣ - ಸ್ಪರ್ಧೆಯಲ್ಲಿ ಗೆದ್ದ ‘ಭರದ್ವಾಜ’ ಕಾದಂಬರಿಯ ಒಳನೋಟ (10 ನಿಮಿಷಗಳು)
  • ವಂದನಾರ್ಪಣೆ ಮತ್ತು ಸಮಾರೋಪ (5 ನಿಮಿಷಗಳು)
ವಿಚಾರ ಸಂಕಿರಣ (ಅಪರಾಹ್ನ 1:30 ರಿಂದ 2:30)
  • ‘‘ಮಾಧ್ಯಮ ಪ್ರಪಂಚ - ಅಂದು, ಇಂದು, ಮುಂದು’’
  • ಅಧ್ಯಕ್ಷತೆ: ವಿಶ್ವೇಶ್ವರ ಭಟ್‌ (ಪ್ರಧಾನ ಸಂಪಾದಕರು - ವಿಜಯ ಕರ್ನಾಟಕ)
  • ಭಾಗವಹಿಸುವವರು : ಪತ್ರಿಕೆ, ದೂರದರ್ಶನ ಮತ್ತು ಜಾಲ ಮಾಧ್ಯಮಗಳನ್ನು ಪ್ರತಿನಿಧಿಸುವ ಅತಿಥಿಗಳು
  • ಚಿದಾನಂದ ರಾಜಘಟ್ಟ (ಟೈಮ್ಸ್‌ ಆಫ್‌ ಇಂಡಿಯ) (2) ಬಿ.ಎಮ್‌. ಹನೀಫ (ಪ್ರಜಾವಾಣಿ) (3) ಪೊನ್ನಪ್ಪ (ಪ್ರಜಾವಾಣಿ) (4) ಶಾಮಸುಂದರ್‌ (ದಟ್ಸ್‌ ಕನ್ನಡ.ಕಾಮ್‌) (5)ಮಹೇಶ್‌ ಜೋಶಿ (ಬೆಂಗಳೂರು ದೂರದರ್ಶನ)
  • ಸ್ವಾಗತ, ಪರಿಚಯ (5 ನಿಮಿಷಗಳು)
  • ತಲಾ ಐದು ನಿಮಿಷಗಳಂತೆ ಐದು ಮಂದಿ (25 ನಿಮಿಷಗಳು)
  • ಪ್ರಶ್ನೋತ್ತರಗಳು (10-15 ನಿಮಿಷಗಳು)
  • ಅಧ್ಯಕ್ಷ ಭಾಷಣ (10 ನಿಮಿಷಗಳು)
  • ವಂದನಾರ್ಪಣೆ ಮತ್ತು ಸಮಾರೋಪ (5 ನಿಮಿಷಗಳು)
ಭೈರಪ್ಪನವರೊಂದಿಗೆ ಸಂವಾದ (ಅಪರಾಹ್ನ 2:30-4:00)
  • ಅತಿಥಿಗಳು: ಎಸ್‌. ಎಲ್‌. ಭೈರಪ್ಪ
  • ಸ್ವಾಗತ ಮತ್ತು ಪರಿಚಯ (5 ನಿಮಿಷಗಳು)
  • ಪ್ರಶ್ನೋತ್ತರ (75 ನಿಮಿಷಗಳು)
  • ವಂದನಾರ್ಪಣೆ ಮತ್ತು ಸಮಾರೋಪ (10 ನಿಮಿಷಗಳು)
ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?
ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ
ಹಿನ್ನೋಟ : ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನ -2004
ಪೂರ್ವ ಸಿದ್ಧತೆ Be a patronate! Use .in e-mail Post Your Views

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+