ಚಿತ್ರ ಚಿತ್ತಾರ - ಚುಟುಕು ವಿಚಾರ
ಚಿತ್ರ ಚಿತ್ತಾರ - ಚುಟುಕು ವಿಚಾರ
‘ಕನ್ನಡದ ರವಿ ಮೂಡಿ ಬಂದ...!’
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)
ರವಿ.ಡಿ (ಸಮ್ಮೇಳನದ ಸಂಚಾಲಕದ್ವಯರಲ್ಲಿ ಒಬ್ಬರಾದ ರವಿ ಡಂಕಣಿಕೋಟೆ) ಮತ್ತು ರವಿ.ಎಚ್ (ನೋಂದಣಿ ಸಮಿತಿಯ ರವಿ ಹರಪನಹಳ್ಳಿ) - ಈ ಇಬ್ಬರು ‘ರವಿ’ಗಳಿಂದಲೇ ಸಮ್ಮೇಳನಸಮಿತಿಗೆ ಉಜ್ವಲ ಬ್ರೈಟ್‌ನೆಸ್ ಬಂದಿದೆ!

ಈ ಚಿತ್ರದಲ್ಲಿ ರವಿ.ಡಿ (ಎಡಕ್ಕಿರುವವರು) ರವಿ.ಎಚ್ (ಬಲಕ್ಕಿರುವವರು) ಜತೆ ಏನೊ ಸ್ಟ್ರಾಟೆಜಿಕ್ ಪಾಯಿಂಟ್ ವಿವರಿಸುತ್ತಿದ್ದಾರೆಯೇ? ಒಂದು ಕೈಯಿಂದ ನಮಸ್ಕಾರ ಮಾಡ್ತಿದ್ದಾರೆಯೇ? ಅಥವಾ ಸರಿಯಾಗಿ ಕೆಲ್ಸ ಮಾಡದೆ ರಿಜಿಸ್ಟ್ರೇಶನ್ ಟಾರ್ಗೆಟ್ ರೀಚ್ ಆಗದಿದ್ರೆ ನೋಡಿ... ಎನ್ನುತ್ತಿರುವಂತಿದೆಯೇ?
ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್ ([email protected])
ಸಹಕಾರ - ಹರಿದಾಸ್ ಲಹರಿ ; ವರ್ಜೀನಿಯ ([email protected])
ಸಮ್ಮೇಳನದ ಕೌಂಟ್‌ಡೌನ್ ಆರಂಭ : ಇನ್ನು ಕೇವಲ 29 ದಿನ ಬಾಕಿ ಉಳಿದಿವೆ!!!
ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್ ಮಿರರ್ :











Click it and Unblock the Notifications