ಸಮ್ಮೇಳನದ 1ನೇ ದಿನ : ಏನಿಂದು ವಿಶೇಷ?
ಸಮಯ : ಸಂಜೆ 5.30ರಿಂದ ರಾತ್ರಿ 11.30 ಗಂಟೆಯವರೆಗೆ
ಸ್ಥಳ : ಡಾ.ರಾಜ್‌ಕುಮಾರ್ ಸಭಾಂಗಣ, ಬಾಲ್ಟಿಮೋರ್
- ಅದ್ಧೂರಿ ಶುಭಾರಂಭ, ವೀರೇಂದ್ರ ಹೆಗ್ಗಡೆ ಅವರಿಂದ ಉದ್ಘಾಟನೆ, ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಎಂ.ಪಿ.ಪ್ರಕಾಶ್ ಮತ್ತಿತರ ಗಣ್ಯರ ಉಪಸ್ಥಿತಿ
- ಉಷಾ ಚಾರ್ ಮತ್ತು ವೃಂದದಿಂದ ಪ್ರಾರ್ಥನೆ
- ಬೆಂಗಳೂರಿನ ನೃತ್ಯರುತ್ಯ ತಡದಿಂದ ನೃತ್ಯ
- ಹಾಸ್ಯಲೋಕ(ಕರ್ನಾಟಕದಿಂದ ಆಗಮಿಸಿದವರಿಂದ)
- 1960-70ರ ದಶಕದ ಗೀತೆಗಳ ಸಂಗೀತ ಸಂಜೆ(ನಡೆಸಿಕೊಡುವವರು : ಕ್ಯಾಲಿಫೋರ್ನಿಯಾದ ಮಧುಸೂದನ ನಂದಗಿರಿ ಮತ್ತು ಆರತಿ ಮುರಳಿ. ಪ್ರಾಯೋಜಕರು : ಶಂಕರ್ ಐ ಫೌಂಡೇಷನ್)
ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?
ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ
ಹಿನ್ನೋಟ : ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನ -2004
| ಪೂರ್ವ ಸಿದ್ಧತೆ | Be a patronate! Use .in e-mail | Post Your Views |











Click it and Unblock the Notifications