ಶ್ಯಾಮನ ನೋಡಲೇಎನ್ನ ಶ್ಯಾಮನ ಕಾಡಲೇ ||ಶಾ||ಜೀವನ ಪಾವನಆಗಲೇ ಬೇಕುಶ್ಯಾಮನ ನಾಮವಮಾಡಲೇ ಬೇಕು ||ಶಾ||ವಿಷಯ ವಿಷವಸವಿದದು ಸಾಕುನಿನ್ನಾಮಮೃತವನುಸವಿಯಲೇ ಬೆಕು ||ಶಾ ||ಬೇಕೇ ಬೇಕುಜ್ಞಾನದ ಚಾಕುಅಜ್ಞಾನದ ಕಾನನನಶಿಸಲೇ ಬೇಕು ||ಶಾ ||