‘ಸಂಗಾತಿ’ ಮತ್ತು ‘ಸ್ನೇಹ’ದ ಸಾಮೀಪ್ಯ... ಶೃತಿ ಸತೀಶ್, ನ್ಯೂಜೆರ್ಸಿ.ತವರು : ಕಡೂರು - ಚಿಕ್ಕಮಗಳೂರು ಜಿಲ್ಲೆshruti_kunte& commat yahoo.comಸಂಗಾತಿ ಸಂಗಾತಿ ಇರಬೇಕು ಸಂಗೀತದಂತೆಇಂಪಾಗಿರಬೇಕು ಸುಖದಲ್ಲಿತಂಪಾಗಿರಬೇಕು ದು:ಖದಲ್ಲಿಮಿಡಿದ ಹೃದಯಕ್ಕೆ ವೀಣೆಯಾಗಿದಣಿದ ಮನಕ್ಕೆ ವಾಣಿಯಾಗಿತಾಳಮೇಳದಂತೆ ಇರಬೇಕುಸಾಗಿಸಲು ಬದುಕೆಂಬ ಬಂಡಿಸವಿಯಬಹುದಾಗ ಜೀವನವೆಂಬ ಸವಿಗಾನರಾಗಲಹರಿಯಂತೆ ಇರುವುದು ಬದುಕು ಅನುದಿನ! ಸ್ನೇಹ ಸ್ನೇಹವೆಂಬ ಸುಮಧುರ ಸಂಬಂಧಇದೊಂದು ಅಮೂಲ್ಯ ಅನುಬಂಧಸ್ನೇಹದ ಕಡಲಲ್ಲಿ ಈಜಲು ಅಂಜಬೇಕಿಲ್ಲಕೈಹಿಡಿವ ಹಿತೈಷಿಗಳು ಇವರೆಲ್ಲ. ದು:ಖ ದುಮ್ಮಾನಗಳಲ್ಲಿ ಭಾಗಿನೋವು ನಲಿವುಗಳಲ್ಲಿ ಸಮನಾಗಿಸಿಗುವರು ಇಂತಹವರು ವಿರಳಇಂತಹವರ ನೆನಪು ಬಹಳPost your viewsಮುಖಪುಟ / ಎನ್‌ಆರ್‌ಐ