ನಮ್ಮ ನಡುವಿನ ನಿತ್ಯ ಸುಮಂಗಲಿಯರು!


My Love, why did you go inside that house?ನಿತ್ಯ ಸುಮಂಗಲಿಯರ ಬದುಕನ್ನು ಯಾವುದೇ ಪೂವಾಗ್ರಹವಿಲ್ಲದೆ ಬಂಬಿಸುವ ನಮ್ಮ ಪ್ರಯತ್ನಕ್ಕೆ ತುಂಬು ಹೃದಯದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಂಡದ್ದಷ್ಟೇ ಚಿತ್ರಣವಲ್ಲ, ಕಾಣದಿರುವುದೂ ಇನ್ನೂ ಸಾಕಷ್ಟಿರಬಹುದಲ್ಲವೆ?

ಪದ್ಯ 5 : ಕರ್ಮಠ

  • ಪ್ರಶಾಂತ್‌ ಬೀಚಿ., ತಾನ್ಜಾನಿಯಾ
    [email protected]
ನಿನ್ನ ಮೊದಲ ನೋಟಕೆ ನಾ ಬಿರಿದೆ
ನೀನಿಲ್ಲದೆ ನನ್ನ ಜೀವನವೆ ಇಲ್ಲವೆನಿಸಿದೆ
ನಿನಗಾಗಿ ಪರಿತಪಿಸಿದೆ
ಎಲ್ಲಿ ಕಣ್ಮರೆಯಾದೆ?

ಒಂದಲ್ಲ ಎರಡಲ್ಲ ನೂರಾರು ದಿನ ಕಾದೆ
ಇಂದಲ್ಲದೆ ನಾಳೆ ಸಿಗಬಹುದು ಇಲ್ಲೆ
ಈ ದಿನ ಬಿಡಲಿಲ್ಲ, ಹಿಂಬಾಲಿಸಿದೆ
ಇಂದು ನೀ ಕಂಡೆಯಲ್ಲೆ ನಲ್ಲೆ.

ಮನಸಿನ ಉದ್ವೇಗ ನನ್ನ ನಡೆಗಿಂತ ಜೋರು
ನಿನ್ನ ಹತ್ತಿರ ಪಿಸುಗುಟ್ಟಲು ಮಾತು ನೂರು
ಇನ್ನೇನು ನಿನ್ನ ಹಿಡಿದೆ ಎನ್ನುವುದರೊಳಗೆ
ನೆಡೆದೆಯಲ್ಲೆ ನೀ ಆ ಮನೆಯೊಳಗೆ.

ಯಾರಿಗೂ ತಿಳಿಯದ ಮನೆಯೇನಲ್ಲ ಅದು
ನನ್ನ ಮನಸು ಹಿಂಜರಿಯಲೊಲ್ಲದು
ನಿನ್ನ ಜೀವನವನ್ನು ಮುಡಿಗೇರಿಸುತ್ತಿದ್ದೆ

ನೀನೇಕೆ ಆ ಮನೆಗೆ ಹೋದೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+