ಸವಿತಾ ರವಿಶಂಕರ್
ವ್ಯಾಲೆಂಟೈನ್ ಸಡಗರ

- ಸವಿತಾ ರವಿಶಂಕರ್
[email protected]
ಘಮಘಮ ಪೂಸಲು ಪರಿಮಳದತ್ತರ
ಗುಲಾಬಿ ಹೂವು, ಮುತ್ತಿನಹಾರ
ಪಳಪಳ ವಜ್ರದ ಕಂಠದಹಾರ
ಬಿಳುಪಿನ ಮೆತ್ತನೆ ಟೆಡ್ಡಿಬೇರು
ಚಾಕಲೇಟು, ರೇಶ್ಮೆಯ ನವಿರು
ರುಚಿರುಚಿ ಖಾದ್ಯ ಸವಿಯಲು ವೈನೂ
ಸ್ವರ್ಗವ ಕಾಣಲು ಮೂರೇ ಗೇಣು
ವ್ಯಾಲೆಂಟೈನಿನ ಸಡಗರ ಫನ್ನು
ಫೆಬ್ರವರಿ 15ಕೆ....,
ಬ್ಯಾಕ್ ಟು ಸ್ಕ್ವೇರ್ ವನ್ನು











Click it and Unblock the Notifications