ರಂಗಸ್ಥಳ ಸುಕುಮಾರ್ ಎಸ್. ರಘುರಾಂsukumar_raghuram& commat yahoo.comಕುಂಚದ ಕಲೆಗಳ ಕೆಂಪು ಅರಿಶಿನದಿಕೆಸರು ನೆತ್ತರಿನ ಬಿಂಬವಿದೆಮಧುರ ಗಾಯನದ ಅಲೆಗಳ ಕೊಸರಲಿನೋವಿನ ರಾಗದ ಭಾವವಿದೆಮದನನು ಕಾಣುವ ಬೆಳಗಿನ ಕನಸಲಿಕೋಣೆಯ ಕನ್ನಡಿ ಒಡೆಯುತಿದೆಮಕ್ಕಳು ಮುದುಕರು ಸೇರುವ ಜಾತ್ರೆಗೆಕ್ರಿಮಿಗಳ ಅಣುಗಳ ಕಾವಲಿದೆಗರತಿಯ ಹಾಡನು ಗುನುಗುವ ಯುವತಿಯನೂಲಿನ ಸೀರೆಯು ಹರಿಯುತಿದೆಭಂಗನು ಕುಡಿದಿಹ ಸಂಜೆಯ ರವಿಯಡಿಕಪ್ಪು ಮೋಡಗಳ ಛಾಯೆಯಿದೆಮದುವೆ ಮಂಟಪದ ಮಂಗಳ ವಾದ್ಯದಿಯುದ್ಧದ ಗೀತೆಯು ಕೇಳುತಿದೆಋಷಿಗಳ ಕವಿಗಳ ಕಣ್ಣಿನ ಅಂಚಲಿಹನಿ ಹನಿ ಧಾರೆಯ ಮೊರೆತವಿದೆPost your viewsಮುಖಪುಟ / ಎನ್‌ಆರ್‌ಐ