ಚಂದ್ರಶೇಖರ. ಆರ್‌.ಹೆಚ್‌., ಗೊಟಿಂಗನ್‌, ಜರ್ಮನಿ.

ಅಂದುಕೊಳ್ಳುವುದೊಂದು ಆಗುವುದು ಮತ್ತೊಂದು

Chandrashekhar. R.H.
  • ಚಂದ್ರಶೇಖರ. ಆರ್‌.ಹೆಚ್‌., ಗೊಟಿಂಗನ್‌, ಜರ್ಮನಿ.
    [email protected]
ರಾಜ-ಕಾರಣ

ಅಂದಿನ
ರಾಜ್ಯದ
ಉನ್ನತಿ, ಅಭಿವೃದ್ದಿಗೆ
ರಾಜ ಕಾರಣ ।

ಇಂದಿನ
ಕಿತ್ತು ಹೋಗಿರುವ
ವ್ಯವಸ್ಥೆಗೆ ಕಾರಣ
ಈ ರಾಜಕಾರಣ ।।

*

ಲಂಚ

ಕಛೇರಿಗಳಲ್ಲಿ
ಕೇಳಿದ
ಕೆಲಸಗಳು
ಬೇಗನೆ
ಆಗುತ್ತವೆ ಅಂತೆ !
ಕೊಟ್ಟಾಗ
ನೀವು
ಮೇಜಿನ
ಕೆಳಗೆ
ನೋಟಿನ ಕಂತೆ!

*

ಶಾಂತಿ

ಎಲ್ಲರಿಗೂ
ಬಲು ಪ್ರೀಯ
ಶಾಂತಿಯ ಮಂತ್ರ !
ಹಿಂದೆಯೇ
ರಚಿಸುವರು
ಯುದ್ಧ ತಂತ್ರ !
ಆಗಲಿಲ್ಲವೆ
ಇರಾಕಿನ ಜನ
ಜೀವನ ಅತಂತ್ರ !


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+