ಗಿರೀಶ್‌ ಜಮದಗ್ನಿ, ಸಿಂಗಪುರ

ಲವಲವಿಕೆಯ ಮೂರು ಹನಿಗಳು

Girish Jamadagni
ಅನುಮಾನ

ನನ್ನ ಕೆಳಗಿನ ಮನೆಯವನೊಮ್ಮೆ
ಅನುಮನಿಸುತ್ತಾ ಕೇಳಿದ,
‘‘ನಿಮ್ಮ ಮನೆಯಲ್ಲೇಕೆ ಸದಾ
ವಸ್ತುಗಳ ಜರುಗಾಟ?’’
ಅವನಿಗೆ ಹೇಗೆ ಹೇಳಲಿ ಅದು,
ನನ್ನ ‘ಭಾರಿ’ ಹೆಂಡತಿಯ ಓಡಾಟ?

*

ಗಗನ ಸುಖ!

ನಾ ನೋಡಿದ ಗಗನ ಸಖಿಯರು,
‘ಗಂಟುಮುಖಿ’ಯರು,
‘ಗಂ-ಭೀರ’ದವರು,
ನಗೆ ಬೀರದವರು,
ಬೆಂಗಳೂರಿನವರಾದರೂ,
ಕನ್ನಡ ಬಾರದವರು..!

*

ಹೀಗೇಕೆ?

ಈಗಿನವರಿಗೇಕೆ ಯಾವಾಗಲೂ
ಒಬ್ಬೊಬ್ಬರೇ ಮಾತಾಡುವ ಐಲು?
ಕಾಣಿಸೋದಿಲ್ವೇ.. ಅವರು ಕಿವಿಗೆ
ಚುಚ್ಚಿರುವ ಮೊಬೈಲು?


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+