ಜಾರ್ಜಿಯಾದ ಅಟ್ಲಾಂಟಾದಲ್ಲಿ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವ
ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವದ ಆಚರಣೆಗಳಿಗೆ ನಿಮ್ಮೆಲ್ಲರನ್ನು ಆಹ್ವಾನಿಸಲು ನಾವು ಸಂತೋಷಪಡುತ್ತೇವೆ. ಆರಾಧನಾ ಮಹೋತ್ಸವ ನಡೆಯುವ ವಿಳಾಸ : ಐವಿ ಲೀಗ್ ಅಕಾಡೆಮಿ (ಮಹಾಲಕ್ಷ್ಮಿ ದೇವಸ್ಥಾನದ ಪಕ್ಕದಲ್ಲಿ), 1607, ಪೀಚ್‌ಟ್ರೀ ಪಾರ್ಕ್‌ವೇ, ಕಮ್ಮಿಂಗ್, ಜಾರ್ಜಿಯಾ 30041.
ಆರಾಧನಾ ಮಹೋತ್ಸವದ ದಿನಾಂಕ
ಶುಕ್ರವಾರ 08/16/19 - ಪೂರ್ವ ಆರಾಧನೆ 7 PM - 9 PM
ಶನಿವಾರ 08/17/19 - ಮಧ್ಯ ಆರಾಧನೆ 9 AM - 6 PM
ಭಾನುವಾರ 08/17/19 - ಉತ್ತರ ಆರಾಧನೆ -9 AM -6 PM
ಆಗಸ್ಟ್ 1ರ ಗುರುವಾರದೊಳಗಾಗಿ ಈ ಲಿಂಕ್‌ನಲ್ಲಿ ದಯವಿಟ್ಟು RSVP ಮಾಡಿ ಮತ್ತು ಅಟ್ಲಾಂಟಾ ಮತ್ತು ಸುತ್ತಮುತ್ತಲಿನ ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಕಳುಹಿಸಿ.

ಸಮಾರಂಭ
ಶುಕ್ರವಾರ 08/16/19
ಪೂಜಾ ಮತ್ತು ಪಂಚಾಮೃತ: 7:00 PM - 8:00 PM
ಮಹಾ ಮಂಗಳಾರತಿ 8:00 PM - 8:30 PM
ತೀರ್ಥ ಪ್ರಸಾದ 8:30 PM - 9:00 PM
ಶನಿವಾರ 08/17/19 ಮತ್ತು ಭಾನುವಾರ 08/17/19
ಪೂಜಾ ಮತ್ತು ಪಂಚಾಮೃತ: 9:00 AM - 1:00 PM
ಮಹಾ ಮಂಗಳಾರತಿ 1:00 PM - 1:30 PM
ತೀರ್ಥ ಪ್ರಸಾದ 1:30 PM - 2:30 PM
ಸಾಂಸ್ಕೃತಿಕ ಕಾರ್ಯಕ್ರಮಗಳು 3:30 PM - 4:30 PM
ಸಂಜೆ ಮಹಾ ಮಂಗಳಾರತಿ 5:00 PM - 6:00 PM
ಆರಾಧನಾ ಸೇವೆ
ಪರಿಮಳ ಸೇವೆ $1001:00
ಒಂದು ವರ್ಷದ ಕಾಣಿಕೆ ಮತ್ತು ವಿಶೇಷ ಆರಾಧನಾ ಪೂಜೆ
ಪಾದುಕೆ ಸೇವೆ $501:00
ಕಾಣಿಕೆ ಮತ್ತು ವಿಶೇಷ ಆರಾಧನಾ ಪೂಜೆ
ಸರ್ವ ಸೇವೆ $251:00
ಕಾಣಿಕೆ ಮತ್ತು ವಿಶೇಷ ಆರಾಧನಾ ಪೂಜೆ
ಸೇವೆ ಮಾಡಿಸುವ ಪುರುಷರು ಪಂಚೆ, ಧೋತಿ ಮತ್ತು ಸ್ತ್ರೀಯರು ಸೀರೆ ಧರಿಸಿರಬೇಕು
ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸಂಸ್ಥಾಪನೆಗೆ ತಮ್ಮೆಲ್ಲರ ಪ್ರೀತಿಯ ಕಾಣಿಕೆಗಳಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು. ತಮ್ಮ ಕಾಣಿಕೆಯು ತೆರಿಗೆ TAX EXEMPT ಆಗಿದೆ - IRC-501 (C) (3). Tax ID # 47-4926833
ಕಾಣಿಕೆ ಕೊಡುವ ವಿಧಾನಗಳು
ಆನ್ ಲೈನ್
ಧನ ಅಥವಾ ಚೆಕ್ (payable to RAMA)
Email: [email protected]
Ph: 404-939-2822












Click it and Unblock the Notifications